Browsing Category
Entertainment
i5Kannada Provides latest Sandalwood News, Kannada Film News, Tollywood Cinema, Bollywood News, Movie Reviews, Gossips & Entertainment News in Kannada
ಹಾಲಿವುಡ್ ಗೆ ಹಾರಲು ಅಂತಾರಾಷ್ಟ್ರೀಯ ಫೋಟೋ ಶೂಟ್ ಮಾಡಿಸಿಕೊಂಡ ರಶ್ಮಿಕಾ!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) ರಾಷ್ಟ್ರೀಯ ಕ್ರಶ್ ಆದರು. ಈ ಸಿನಿಮಾದ ನಂತರ ಆಕೆಗೆ ಬಾಲಿವುಡ್‌ನಲ್ಲಿ (Bollywood) ಸಾಲು ಸಾಲು ಅವಕಾಶಗಳು ಬರುತ್ತಿವೆ. ಈಗಾಗಲೇ ಅಮಿತಾಭ್ ಬಚ್ಚನ್ (Amitabh Bachchan) ಅವರ ಗುಡ್ ಬೈ…
ಪ್ರಶಸ್ತಿಯ ಸುರಿಮಳೆ ಸುರಿಸಿದ 777 ಚಾರ್ಲಿ, ಕಾಂತಾರ ಮತ್ತು KGF-2 ಚಿತ್ರಗಳಿಗೆ ಅವಾರ್ಡ್ಸ್ ನೀಡಿ ಗೌರವಿಸಿದ SIIMA
ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಮುಕ್ತಾಯಗೊಂಡಿದ್ದು, ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ’ ಸಿನಿಮಾಗೆ ಅತ್ತುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ, ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ ಕ್ರಿಟಿಕ್ಸ್ ಅವಾರ್ಡ್…
ದೀಪಿಕಾ ಪಡುಕೋಣೆ ಹಾಡಿಗೆ ನೃತ್ಯ ಮಾಡಿದ ನೀತಾ ಅಂಬಾನಿ, ಈಗ ಅ ಡ್ಯಾನ್ಸ್ ಎಲ್ಲೆಡೆ ವೈರಲ್
ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ (Nita Ambani) ಸದ್ಯ ಸುದ್ದಿಯಲ್ಲಿದ್ದಾರೆ. ನೀತಾ ಅಂಬಾನಿ ಗಮನ ಸೆಳೆಯಲು ಕಾರಣ ಅವರ ಡ್ಯಾನ್ಸ್ ವಿಡಿಯೋ. ನೀತಾ ಅಂಬಾನಿ ಅವರ ಡ್ಯಾನ್ಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನೀತಾ ಅಂಬಾನಿ…
ಕಾಲಿವುಡ್ ಇಂಡಸ್ಟ್ರಿಯ ಈ ಸ್ಟಾರ್ ನಟರಿಗೆ ರೆಡ್ ಕಾರ್ಡ್ ನೀಡಿದ ಚಿತ್ರರಂಗ
ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಸಂಚಲನಕಾರಿ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಲ್ವರು ಸ್ಟಾರ್ ಹೀರೋಗಳಿಗೆ ರೆಂಡ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ನಿರ್ಮಾಪಕರಿಗೆ ಸಹಕರಿಸದ ಕಾರಣ ನಾಯಕರಾದ ಧನುಷ್, ಸಿಂಬು, ವಿಶಾಲ್ ಮತ್ತು ಅಥರ್ವ ಮುರಳಿ ಅವರನ್ನು…
ಜವಾನ್ ಸಿನಿಮಾ ನೋಡಿ ಹೊಗಳಿದ ಪುಷ್ಪ ರಾಜ್ ಅಲ್ಲೂ, ಕೂಡಲೇ ಫೈರ್ ರಿಪ್ಲೈ ನೀಡಿದ ಶಾರುಖ್!
ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಸಿನಿಮಾ ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.
ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Actor Allu Arjun) ಕೂಡ ಈ…
ಜೈಲರ್ ಯಶಸ್ಸಿನ ನಂತರ ರಜನಿಕಾಂತ್ ಅವರ ಮುಂಬರುವ 171 ನೇ ಚಿತ್ರ ಘೋಷಣೆ ಮಾಡಿದ ಸನ್ ಪಿಕ್ಚರ್ಸ್!
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ಈ ಚಿತ್ರವು ಪ್ರೇಕ್ಷಕರಿಂದ ಬಿರುಗಾಳಿಯ ಪ್ರತಿಕ್ರಿಯೆಯನ್ನು ಪಡೆಯಿತು. ಚಿತ್ರ 600 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ ಕ್ರೇಜ್ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕಂಡು ಬಂದಿತ್ತು.…
ಪೌರಾಣಿಕ ಸಿನಿಮಾ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ರೆಬೆಲ್ ಸ್ಟಾರ್ ಪ್ರಭಾಸ್!
ಬಾಹುಬಲಿ ತೆಲಗು ರೆಬೆಲ್ ಸ್ಟಾರ್ ಪ್ರಭಾಸ್ ಪ್ರೇಕ್ಷಕರಲ್ಲಿ ವಿಭಿನ್ನ ಕ್ರೇಜ್ ಹೊಂದಿದ್ದಾರೆ. ಮತ್ತು ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಕೆಲವು ತಿಂಗಳ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ತೆರೆಕಂಡಿತ್ತು. ಪ್ರಭಾಸ್‌ಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಅಪಾರ ಅಭಿಮಾನಿಗಳಿದ್ದಾರೆ.…
ತಮ್ಮ ಅಭಿಮಾನಿಗಳಿಗಾಗಿ ಪುಷ್ಪ 2 ಸೆಟ್ ಫೋಟೋ ಹಂಚಿಕೊಂಡ ಶ್ರೀವಲ್ಲಿ ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗದಲ್ಲಿ ಮುಂಬರುವ ಚಿತ್ರಗಳಲ್ಲಿ ಒಂದಾಗಿದೆ. ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ 2 ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ…
ತಮ್ಮ ಸಂಸಾರದ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ
ಜನಪ್ರಿಯ ನಟಿ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ (Shilpa Shetty) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಫಿಟ್‌ನೆಸ್ ಕುರಿತಾದ ಪ್ರಮುಖ ಮಾಹಿತಿಗಳನ್ನು ಆಕೆ ಆಗಾಗ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಬಾರಿ ನಟಿ ಗಮನ ಸೆಳೆದಿರುವುದು ಅವರ ಫಿಟ್‌ನೆಸ್‌ನಿಂದಲ್ಲ,…
60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ, ವಿಚ್ಛೇದನದ ನಂತರ ತನ್ನ ಮೊದಲ ಹೆಂಡತಿಗೆ ನೀಡಿದ ಜೀವನಾಂಶ…
ಚಿತ್ರರಂಗದ ಜನಪ್ರಿಯ ಖಳನಟ ಆಶಿಶ್ ವಿದ್ಯಾರ್ಥಿ (Ashish Vidyarthi) ತಮ್ಮ 60 ನೇ ವಯಸ್ಸಿನಲ್ಲಿ ರೂಪಾಲಿ ಬರು ಅವರೊಂದಿಗೆ ಎರಡನೇ ಮದುವೆಯೊಂದಿಗೆ ತಮ್ಮ ಜೀವನವನ್ನು ಪ್ರಾರಂಭಿಸಿದ್ದಾರೆ. ಎರಡನೇ ಮದುವೆಯ ನಂತರ ನಟ ಆಶಿಶ್ ವಿದ್ಯಾರ್ಥಿ ಎಲ್ಲರ ಗಮನ ಸೆಳೆದಿದ್ದಾರೆ. 22 ವರ್ಷಗಳ ದಾಂಪತ್ಯದ ನಂತರ…