Browsing Category

Entertainment

i5Kannada Provides latest Sandalwood News, Kannada Film News, Tollywood Cinema, Bollywood News, Movie Reviews, Gossips & Entertainment News in Kannada

ಜವಾನ್ ಸಿನಿಮಾ ನೋಡಿ ಹೊಗಳಿದ ಪುಷ್ಪ ರಾಜ್ ಅಲ್ಲೂ, ಕೂಡಲೇ ಫೈರ್ ರಿಪ್ಲೈ ನೀಡಿದ ಶಾರುಖ್!

ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಸಿನಿಮಾ ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Actor Allu Arjun) ಕೂಡ ಈ…

ಜೈಲರ್ ಯಶಸ್ಸಿನ ನಂತರ ರಜನಿಕಾಂತ್ ಅವರ ಮುಂಬರುವ 171 ನೇ ಚಿತ್ರ ಘೋಷಣೆ ಮಾಡಿದ ಸನ್ ಪಿಕ್ಚರ್ಸ್!

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ಈ ಚಿತ್ರವು ಪ್ರೇಕ್ಷಕರಿಂದ ಬಿರುಗಾಳಿಯ ಪ್ರತಿಕ್ರಿಯೆಯನ್ನು ಪಡೆಯಿತು. ಚಿತ್ರ 600 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ ಕ್ರೇಜ್ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕಂಡು ಬಂದಿತ್ತು.…

ಪೌರಾಣಿಕ ಸಿನಿಮಾ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ರೆಬೆಲ್ ಸ್ಟಾರ್ ಪ್ರಭಾಸ್!

ಬಾಹುಬಲಿ ತೆಲಗು ರೆಬೆಲ್ ಸ್ಟಾರ್ ಪ್ರಭಾಸ್ ಪ್ರೇಕ್ಷಕರಲ್ಲಿ ವಿಭಿನ್ನ ಕ್ರೇಜ್ ಹೊಂದಿದ್ದಾರೆ. ಮತ್ತು ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಕೆಲವು ತಿಂಗಳ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ತೆರೆಕಂಡಿತ್ತು. ಪ್ರಭಾಸ್‌ಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಅಪಾರ ಅಭಿಮಾನಿಗಳಿದ್ದಾರೆ.…

ತಮ್ಮ ಅಭಿಮಾನಿಗಳಿಗಾಗಿ ಪುಷ್ಪ 2 ಸೆಟ್ ಫೋಟೋ ಹಂಚಿಕೊಂಡ ಶ್ರೀವಲ್ಲಿ ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗದಲ್ಲಿ ಮುಂಬರುವ ಚಿತ್ರಗಳಲ್ಲಿ ಒಂದಾಗಿದೆ. ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ 2 ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ…

ತಮ್ಮ ಸಂಸಾರದ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ

ಜನಪ್ರಿಯ ನಟಿ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ (Shilpa Shetty) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಫಿಟ್‌ನೆಸ್ ಕುರಿತಾದ ಪ್ರಮುಖ ಮಾಹಿತಿಗಳನ್ನು ಆಕೆ ಆಗಾಗ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಬಾರಿ ನಟಿ ಗಮನ ಸೆಳೆದಿರುವುದು ಅವರ ಫಿಟ್‌ನೆಸ್‌ನಿಂದಲ್ಲ,…

60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ, ವಿಚ್ಛೇದನದ ನಂತರ ತನ್ನ ಮೊದಲ ಹೆಂಡತಿಗೆ ನೀಡಿದ ಜೀವನಾಂಶ…

ಚಿತ್ರರಂಗದ ಜನಪ್ರಿಯ ಖಳನಟ ಆಶಿಶ್ ವಿದ್ಯಾರ್ಥಿ (Ashish Vidyarthi) ತಮ್ಮ 60 ನೇ ವಯಸ್ಸಿನಲ್ಲಿ ರೂಪಾಲಿ ಬರು ಅವರೊಂದಿಗೆ ಎರಡನೇ ಮದುವೆಯೊಂದಿಗೆ ತಮ್ಮ ಜೀವನವನ್ನು ಪ್ರಾರಂಭಿಸಿದ್ದಾರೆ. ಎರಡನೇ ಮದುವೆಯ ನಂತರ ನಟ ಆಶಿಶ್ ವಿದ್ಯಾರ್ಥಿ ಎಲ್ಲರ ಗಮನ ಸೆಳೆದಿದ್ದಾರೆ. 22 ವರ್ಷಗಳ ದಾಂಪತ್ಯದ ನಂತರ…

ಕಿಚ್ಚನ 50ನೇ ವರ್ಷದ ಸ್ಪೆಷಲ್ ಬರ್ತಡೆಗೆ ಕಾದಿದೆ ಬಹುದೊಡ್ಡ ಅಚ್ಚರಿ, ಹುಟ್ಟು ಹಬ್ಬದ ಮುಂಚೆಯೇ ಸಿಕ್ತು, ಪತ್ನಿಯಿಂದ…

ಸ್ನೇಹಿತರೆ, ನಾಳೆ ನಮ್ಮ ಸ್ಯಾಂಡಲ್ ವುಡ್ನಲ್ಲಿ (Sandalwood) ಹಬ್ಬದ ವಾತಾವರಣ ಮನೆ ಮಾಡಿರುತ್ತದೆ ಎಂದರೆ ತಪ್ಪಾಗಲಾರದು. ಅಭಿಮಾನಿಗಳ ಆರಾಧ್ಯ ದೈವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಸೆಪ್ಟೆಂಬರ್ 2, 2023 ನೇ ತಾರೀಖಿನಂದು ತಮ್ಮ 50ನೇ ವರ್ಷದ ವಸಂತಕ್ಕೆ…

ಹೊಸ ಸಂಕಷ್ಟಕೆ ಸಿಲುಕಿದ್ದ ಜೈಲರ್ ! ಸಿನಿಮಾದಲ್ಲಿ RCB ಜರ್ಸಿ ಬಳಸಿದ್ದೆ ಕಾರಣವಾಯಿತೇ ?

ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಜೈಲರ್’ ಸಿನಿಮಾ ಜನಮನದಲ್ಲಿದೆ. ಕೆಲವೇ ದಿನಗಳಲ್ಲಿ ಚಿತ್ರ ಕೋಟಿ ಕಲೆಕ್ಷನ್ ಮಾಡಿದ್ದು, ಇದುವರೆಗೆ ಚಿತ್ರ ವಿಶ್ವದಾದ್ಯಂತ 650 ಕೋಟಿ ಗಳಿಕೆ ಮಾಡಿದೆ. ಹಾಗಾಗಿ ಈ ಸಿನಿಮಾ ಕಳೆದ ಮೂರು ವಾರಗಳಿಂದ ಭಾರತದಲ್ಲಿ ಉತ್ತಮ ಗಳಿಕೆ…

ಇಂದು ಬೆಂಗಳೂರಿನ ಡಿಪೋಗೆ ದಿಢೀರ್ ಭೇಟಿ ನೀಡಿದ ರಜನಿಕಾಂತ್, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು

ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿನ ಬಿಎಂಟಿಸಿ ಬಸ್ ಡಿಪೋಗೆ ದಿಢೀರ್ ಭೇಟಿ ನೀಡಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ನಂ.4ರ ನೌಕರರೊಂದಿಗೆ ಕೆಲಕಾಲ ಮಾತನಾಡಿದರು. ಸೂಪರ್‌ಸ್ಟಾರ್ ರಜನಿಕಾಂತ್ ಅವರು ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರು…

ಪಾಪ ಪ್ರತಿದಿನ ಕಣ್ಣೀರಿನೊಂದಿಗೆ ಕಾಲ ಕಳೆಯುತ್ತಿರುವ ಡಿಸ್ಕೋ ಶಾಂತಿ

ಶಾಂತಾ ಕುಮಾರಿ, ಡಿಸ್ಕೋ ಶಾಂತಿ (Disco Shanthi) ಎಂದೇ ಪ್ರಸಿತರಾಗಿದ್ದ ನೃತ್ಯ ಕಲಾವಿದೆ (Dance Actor) , ಇವರು ಭಾರತೀಯ ಚಿತ್ರ ರಂಗದ  ನಟಿಯಾಗಿದ್ದು, ಐಟಂ ಡಾನ್ಸ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಕ್ಕಾಗಿ ದಕ್ಷಿಣ ಭಾರತದಲ್ಲಿ (In South India) ವಿಶೇಷವಾಗಿ ಪ್ರಸಿದ್ಧರಾಗಿದ್ದಾರು.…