Browsing Category

Govt Schemes

Government schemes Updates on Karnataka, India New Yojana, all the scheme Details initiated by the Indian Govt in Kannada @ i5kannada.com

ರೈತರಿಗೆ ಗುಡ್ ನ್ಯೂಸ್ ರೈತರ ಸಾಲ ಮನ್ನಾದ ಹೊಸ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ರೈತರ ಸಾಲ ಮನ್ನಾ (Farmers loan waiver) ದ ಹೊಸ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ! ಲಿಸ್ಟ್‌ ನಲ್ಲಿ ಹೆಸರಿದ್ದವರ ಸಾಲ ಮನ್ನಾ. ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು (Central Govt) ಹಲವಾರು ಹೊಸ ಹೊಸ ಯೋಜನೆಗಳನ್ನು…

ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ  ಏನೂ ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ ನೋಡಿ. ಆರೋಗ್ಯದ (Health) ವಿಚಾರದಲ್ಲಿ ಬಡ ವರ್ಗದ ಜನರಿಗೆ‌ ಸಹಾಯವಾಗಲೆಂದು ಸರಕಾರವು ಹಲವು ಸೌಲಭ್ಯ ಗಳನ್ನು ಜಾರಿಗೆ ತರುತ್ತಿರುತ್ತಾರೆ, ಅಂತಹ…

ಬಂಪರ್ ಆಫರ್ ಪಿಎಂ ಕಿಸಾನ್ ಯೋಜನೆಯಂತೆ, ರೈತರು ಈ ಯೋಜನೆಯಲ್ಲಿ ಸಹ ರೂ 6000 ಪಡೆಯಬಹುದು, ಹೇಗೆ ಗೊತ್ತಾ

ದೇಶದ ಅನೇಕ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ರೈತರಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ( PM Kisan Yojane) ಕೇಂದ್ರ ಸರ್ಕಾರದಿಂದ ನಡೆಸುತ್ತಿದೆ . ಈ…

ಕೇಂದ್ರ ಸರ್ಕಾರದಿಂದ ರಕ್ಷಾಬಂಧನ ಕ್ಕೆ ಗಿಫ್ಟ್ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಹಣದುಬ್ಬರದಿಂದ ಬಳಲುತ್ತಿರುವ ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರ ನೀಡಿದೆ. ದೇಶೀಯ ಅನಿಲ ದರ ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ಮೋದಿ ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂ. ಈ ರಿಯಾಯಿತಿ ಸಬ್ಸಿಡಿ…

ಸರ್ಕಾರದಿಂದ ಗುಡ್ ನ್ಯೂಸ್ ! ಆಗಸ್ಟ್ 30ಕ್ಕೆ ಈ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ 2 ಸಾವಿರ ರೂಪಾಯಿ ಜಮೆ

ನಮಸ್ಕಾರ ಸ್ನೇಹಿತರೇ ನಿಮ್ಮಗೆಲ್ಲಾ ತಿಳಿದಂತೆ ಕಾಂಗ್ರೆಸ್ ಪಕ್ಷದ 5 ಗ್ಯಾರೆಂಟಿಗಳ ಪೈಕಿ ಗೃಹ ಲಕ್ಷ್ಮಿ ಕೂಡ ಒಂದು. ಗೃಹ ಲಕ್ಷ್ಮಿಯ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಿಯೆ ಜುಲೈ 15ರಿಂದ ಶುರುವಾಯಿತು. ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಮೂಹೂರ್ತ ನಿಗದಿಯಾಗಿದೆ. ಇದೇ ಆಗಸ್ಟ್ 30 ರಂದು…

ನೀವು ಪಿಎಫ್ ಖಾತೆಯಲ್ಲಿ ಎಷ್ಟು ಹಣ ಉಳಿತಾಯ ಮಾಡಿದ್ದೀರ ಈ ರೀತಿಯಾಗಿ ನಿಮ್ಮ ಪಿಎಫ್ ಖಾತೆ ಪರೀಕ್ಷಿಸಿ!

ಕಂಪನಿಯು ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದಿಂದ ಸ್ವಲ್ಪ ಮೊತ್ತವನ್ನು ಕಡಿತಗೊಳಿಸುತ್ತದೆ. ಆ ಮೊತ್ತವು ಉದ್ಯೋಗಿಯ ಪಿಎಫ್ ಖಾತೆಗೆ (PF account) ಜಮೆಯಾಗುತ್ತದೆ. ಇದರಲ್ಲಿ ಉದ್ಯೋಗಿಗಳ ಸಂಬಳದಿಂದ (Salary) ಎಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆಯೋ, ಅಷ್ಟೇ ಮೊತ್ತವನ್ನು ಕಂಪನಿಯು…

ಹೆಚ್ಚಿನ ಆದಾಯ ಗಳಿಸಬೇಕಾ ಹಾಗಾದರೆ ಈ ಟಾಪ್ 5 ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ

ಟಾಪ್ 5 ಸರ್ಕಾರಿ ಉಳಿತಾಯ ಯೋಜನೆಗಳು (Government Savings Schemes) ನೀವು ಭಾರತ ಸರ್ಕಾರದ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು ರಾಷ್ಟ್ರೀಯ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ, ಕಿಸಾನ್ ವಿಕಾಸ್ ಪತ್ರ, ಪೋಸ್ಟ್ ಆಫೀಸ್ ಉಳಿತಾಯ ಖಾತೆ, ಭವಿಷ್ಯ ನಿಧಿ…

ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಕೇಂದ್ರ ಸರ್ಕಾರ ಈ ಠೇವಣಿಯ ಮೇಲೆ ವಾರ್ಷಿಕ 7.5 ಬಡ್ಡಿ ಸಿಗುತ್ತದೆ!

ಭಾರತ ಸರ್ಕಾರವು ಪರಿಚಯಿಸಿದ ಸಣ್ಣ ಉಳಿತಾಯ ಯೋಜನೆ 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ' (Mahila Samman Savings Certificate) ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ತೆರೆಯಲಾದ ಖಾತೆಯು ಏಕ ಹೋಲ್ಡರ್ ಪ್ರಕಾರದ ಖಾತೆಯಾಗಿರುತ್ತದೆ. ಈ ಖಾತೆಯನ್ನು…

ಈ ರೀತಿ ಪೋಸ್ಟ್ ಆಫೀಸ್ ನಲ್ಲಿ ನೀವು 5000 ರೂಪಾಯಿ ಠೇವಣಿ ಮಾಡಿದ್ದರೆ, ಕೆಲವೇ ದಿನಗಳಲ್ಲಿ 8 ಲಕ್ಷ ರೂಪಾಯಿಗಳಿಗಿಂತ…

ನೀವು ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಬಯಸಿದರೆ ಮತ್ತು ಸುರಕ್ಷಿತ ಹೂಡಿಕೆಯನ್ನು ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದನ್ನು ಸುರಕ್ಷಿತ  ಎಂದು ಪರಿಗಣಿಸಲಾಗುತ್ತದೆ. ಅನೇಕ ಅಂಚೆ ಕಛೇರಿ (Post Office) ಯೋಜನೆಗಳು  ಜನರಲ್ಲಿ ಬಹಳ…

50 ಕೋಟಿ ದಾಟಿದ ಜನ್ ಧನ್ ಖಾತೆ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ!

Pradhan Mantri Jan Dhan Yojana: ಈ ಯೋಜನೆಯು ಪ್ರತಿ ಕುಟುಂಬಕ್ಕೆ ಕನಿಷ್ಠ ಒಂದು ಮೂಲ ಬ್ಯಾಂಕಿಂಗ್ ಖಾತೆ, ಆರ್ಥಿಕ ಸಾಕ್ಷರತೆ, ಸಾಲ ನೀಡುವುದು , ವಿಮೆ ಮತ್ತು ಪಿಂಚಣಿ ಸೌಲಭ್ಯಗಳು ಸೇರಿದಂತೆ ಎಲ್ಲಾ ಬ್ಯಾಂಕಿಂಗ್ ಅನ್ನು ಒಳಗೊಂಡಿದೆ. ಸೌಲಭ್ಯಗಳನ್ನು ಕಲ್ಪಿಸುವ ಮೂಲ  ಉದ್ದೇಶಿಸಲಾಗಿದೆ.…