ನಿಮಗು ಸಹ ಈ ರೀತಿಯ ಅಭ್ಯಾಸಗಳೇನಾದ್ರು ಇದ್ರೆ, ಈಗಲೇ ಅವುಗಳನ್ನು ನಿಲ್ಲಿಸಿ ಇಲ್ಲದಿದ್ದಲ್ಲಿ ಸಮಸ್ಯೆಗಳೇ ಹೆಚ್ಚು
ಮೂಳೆ ಆರೋಗ್ಯ: ಪ್ರತಿ ವರ್ಷ ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಆಚರಿಸಲಾಗುತ್ತದೆ. ಆಸ್ಟಿಯೊಪೊರೋಸಿಸ್, ಅದರ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ. ಆಸ್ಟಿಯೊಪೊರೋಸಿಸ್ ಮೂಳೆ ರೋಗ.
ಇದು ಮೂಳೆಗಳನ್ನು…