Browsing Tag

central Govt Schemes

ಈ ಸರ್ಕಾರಿ ಯೋಜನೆಯಲ್ಲಿ ತಿಂಗಳಿಗೆ ರೂ 36 ರನ್ನು ಹೂಡಿಕೆ ಮಾಡಿ ರೂ 2 ಲಕ್ಷಗಳ ಲಾಭ ಗಳಿಸಿ

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ: ದೇಶದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಈ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು (Govt scheams)…

ಬಾಡಿಗೆ ಮನೆಯಲ್ಲಿರುವವರಿಗೆ, ಸ್ವಂತ ಮನೆ ಕಟ್ಟುವ ಕನಸನ್ನು ನನಸಾಗಿಸಲು ಮುಂದಾದ ಕೇಂದ್ರ ಸರ್ಕಾರ

ಪ್ರಸ್ತುತ ಬೆಲೆ ಏರಿಕೆಯ ವೇಗವನ್ನು ಇಟ್ಟುಕೊಂಡು, ಸಾಮಾನ್ಯ ಜನರು ಈಗ ತಿಂಗಳ ಕೊನೆಯಲ್ಲಿ ಕೇವಲ ಕೆಲವು ರೂಪಾಯಿಗಳನ್ನು ಉಳಿಸಲು ಹೆಣಗಾಡುತ್ತಿದ್ದಾರೆ. ಮತ್ತೊಂದೆಡೆ, ಭೂಮಿಯ ಬೆಲೆಯು (Price of land) ಗಗನಕ್ಕೆ ಏರುತ್ತಿದೆ. ಆದ್ದರಿಂದ ಈಗ ಯಾರಾದರೂ ಮನೆ ನಿರ್ಮಿಸಲು ಬಯಸಿದರೆ ಅವರು ಬ್ಯಾಂಕಿನ…

ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಮಹತ್ತರವಾದ ಯೋಜನೆ ಜಾರಿ !

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ನಿರಂತರವಾಗಿ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಕೇಂದ್ರ ಸರ್ಕಾರದ (Central Govt) ಮೂಲಕ ಮೊದಲ ವಿಪತ್ತಿಗೆ 5000 ರೂ.ನೀಡಲಾಗಿತ್ತು. ಈ ಮೂಲಕ ಈಗ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ 2 (Matruvandana Yojana 2) ಘೋಷಣೆಯಾಗಲಿದೆ. ಸಾರ್ವಜನಿಕ ಆರೋಗ್ಯ…

ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ; ಎಲ್ಲರಿಗೂ ಸಿಗಲಿದೆ ಯೋಜನೆಯ ಸೌಲಭ್ಯ!

ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಇಲ್ಲಿಯವರೆಗೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿವೆ. ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಬದುಕಬೇಕು ಆರ್ಥಿಕವಾಗಿ ಯಾರ ಮೇಲೆಯೂ ಡಿಪೆಂಡ್ (depend) ಆಗಿರಬಾರದು ಎನ್ನುವ…

ಹೆಣ್ಣು ಮಕ್ಕಳಿಗಾಗಿ ಕೇಂದ್ರದ ಮಹತ್ವದ ಯೋಜನೆ, ಹುಟ್ಟಿನಿಂದ ಶಿಕ್ಷಣದವರೆಗೆ, ಭರಿಸುವ ಯೋಜನೆ ಬಗ್ಗೆ ತಿಳಿಯಿರಿ !

ಬಾಲಕಿಯರಿಗಾಗಿ ಬಾಲಿಕಾ ಸಮೃದ್ಧಿ ಯೋಜನೆ (Balika Samriddhi Yojana) ಯನ್ನು ಭಾರತ ಸರ್ಕಾರವು 1997 ರಲ್ಲಿ ಪ್ರಾರಂಭಿಸಿತು. ಬಿಪಿಎಲ್ (BPL) ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತದೆ. ಇಂದು ದೇಶದಾದ್ಯಂತ ಅನೇಕ ಮಕ್ಕಳು ಸರ್ಕಾರದ ಈ ಯೋಜನೆಯ ಲಾಭ…

ಈ ರೀತಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಅಭಾ ಹೆಲ್ತ್ ಕಾರ್ಡ್ ಪಡೆದುಕೊಳ್ಳಿ!

ಕೋವಿಡ್ ನಂತರ ಪ್ರತಿಯೊಬ್ಬರೂ ಉತ್ತಮ ಆರೋಗ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ. ಇದೀಗ ಈ ನಿಟ್ಟಿನಲ್ಲಿ ಸರ್ಕಾರ (Govt) ಹೊಸ ಹೆಜ್ಜೆ ಇಟ್ಟಿದೆ. ಎಲ್ಲಾ ನಾಗರಿಕರು ಅಭಾ ಆರೋಗ್ಯ ಕಾರ್ಡ್ ಪಡೆಯುವಂತೆ ಸರ್ಕಾರ…

ಉಚಿತ ಹೊಲಿಗೆ ಯಂತ್ರ ಯೋಜನೆಯಿಂದ ನೀವು ಮೋಸ ಹೋಗಬಹುದು, ಸರ್ಕಾರದ PIB ನಿಂದ ಎಚ್ಚರಿಕೆ ಸಂದೇಶ

ಭಾರತದಲ್ಲಿ ಉದ್ಯೋಗದ ಹೆಸರಿನಲ್ಲಿ ಹೆಚ್ಚಿನ ವಂಚನೆಗಳು ನಡೆಯುತ್ತಿವೆ. ಪ್ರತಿದಿನ ಸರಕಾರಿ ಯೋಜನೆಗಳ ಹೆಸರಿನಲ್ಲಿ ನಕಲಿ ಸೈಟ್‌ಗಳನ್ನು ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲಸ ಹುಡುಕುತ್ತಿರುವವರು ಇಂತಹ ಸೈಟ್ ಗಳನ್ನು ನಂಬಿ ಮೋಸ ಹೋಗುತ್ತಾರೆ. ಈಗ ಉಚಿತ ಹೊಲಿಗೆ ಯಂತ್ರ…

ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ಭಾಗವಹಿಸಿ ಲಕ್ಷಗಳ ವರೆಗೆ ಹಣಗಳಿಸಬಹುದು

ದೇಶದ ಎಲ್ಲ ನಾಗರಿಕರು ನಿಯಮಗಳನ್ನು ಪಾಲಿಸುವಂತೆ ಸರ್ಕಾರ (Govt) ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರೊಂದಿಗೆ ಸರ್ಕಾರ ಹಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಈ ಸಮಯದಲ್ಲಿ ಜಿಎಸ್‌ಟಿ (GST) ಬಿಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು 'ಮೇರಾ ಬಿಲ್ ಮೇರಾ ಅಧಿಕಾರ್…

ಸರ್ಕಾರದ ಈ ಆರು ಯೋಜನೆಗಳಲ್ಲಿ ಒಂದನ್ನು ಮಾಡಿದಲ್ಲಿ ನಿಮ್ಮ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚಿನ ಚಿಂತೆ…

ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚಿನ ಬಗ್ಗೆ ಪಾಲಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಹಲವು ಕಡೆ ಹೂಡಿಕೆ ಮಾಡಿ ಉಳಿತಾಯ (Saving) ಮಾಡುತ್ತಾರೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರದ…

ಈ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ  ಏನೂ ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ ನೋಡಿ. ಆರೋಗ್ಯದ (Health) ವಿಚಾರದಲ್ಲಿ ಬಡ ವರ್ಗದ ಜನರಿಗೆ‌ ಸಹಾಯವಾಗಲೆಂದು ಸರಕಾರವು ಹಲವು ಸೌಲಭ್ಯ ಗಳನ್ನು ಜಾರಿಗೆ ತರುತ್ತಿರುತ್ತಾರೆ, ಅಂತಹ…