ಸರಿಯಾದ ಸಮಯಕ್ಕೆ ಸಾಲ ತೀರಿಸದಿರುವ ಸಾಲಗಾರರಿಗೆ ಹೊಸ ಶಾಕ್ ಕೊಟ್ಟ ಆರ್‌ಬಿಐ !
ಅನೇಕ ಜನರು ಸಾಲವನ್ನು ತೆಗೆದುಕೊಳ್ಳುತ್ತಾರೆ ಆದರೆ ಮರುಪಾವತಿಗೆ ಬಂದಾಗ ಸಮಯಕ್ಕೆ ಪಾವತಿಸುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ ಆದ್ದರಿಂದ RBI ಮಹತ್ವದ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ.
ಈ ಜನರಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (Bank) ಸುತ್ತೋಲೆ ಹೊರಡಿಸಿದೆ. ಯಾವುದೇ ಸಾಲಗಾರನು…