ಡಯಾಬಿಟಿಸ್ ಇರೋರು ದಿನಾ ಈ ಒಂದ್ ಕೆಲಸ ಮಾಡೋದ್ರಿಂದ ಶುಗರ್ ಕಣ್ಣಿಗ್ ಕಾಣಿಸದೆ ಹೊರಟೋಗುತ್ತೆ

ಬೇವಿನ ಎಲೆಗಳನ್ನು ಜಗಿಯುವುದರಿಂದ ಯಕೃತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬೇವಿನ ಗುಣಲಕ್ಷಣಗಳು ಯಕೃತ್ತನ್ನು ಉತ್ತೇಜಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ.

ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುವ ಹಲವಾರು ಸಸ್ಯಗಳು ಮತ್ತು ಮರಗಳಿವೆ. ಅಂತಹ ಪ್ರಯೋಜನಕಾರಿ ಮತ್ತು ತುಂಬಾ ಉಪಯುಕ್ತವಾದ ಮರವೆಂದರೆ ಬೇವು(Neem). ಕಹಿ ಬೇವು ಔಷಧೀಯ ಗುಣಗಳಿಂದ ಕೂಡಿದ್ದು ಅನೇಕ ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ.

ಬೇವಿನ ಎಲೆಗಳನ್ನು ಹೊರತುಪಡಿಸಿ, ಅದರ ಹಣ್ಣು, ಅದರ ಎಣ್ಣೆ, ಅದರ ತೊಗಟೆ ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದೇಹದ ವಿವಿಧ ಸಮಸ್ಯೆಗಳನ್ನು ಗುಣಪಡಿಸಲು ಈ ಬೇವಿನ ಉತ್ಪನ್ನಗಳನ್ನು ಬಳಸಿ ಔಷಧಗಳನ್ನು ಸಹ ತಯಾರಿಸಲಾಗುತ್ತದೆ.

ಇಂತಹ ಔಷಧಗಳನ್ನು ಸೇವಿಸುವ ಬದಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (empty stomach) ಕೇವಲ ಎರಡು ಬೇವಿನ ಎಲೆಗಳನ್ನು ಜಗಿಯಿದರೆ ದೇಹವು ಆರೋಗ್ಯವಾಗಿರುತ್ತದೆ ಮತ್ತು ಔಷಧಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.

ಡಯಾಬಿಟಿಸ್ ಇರೋರು ದಿನಾ ಈ ಒಂದ್ ಕೆಲಸ ಮಾಡೋದ್ರಿಂದ ಶುಗರ್ ಕಣ್ಣಿಗ್ ಕಾಣಿಸದೆ ಹೊರಟೋಗುತ್ತೆ - Kannada News

ಬೇವಿನ ಎಲೆಗಳನ್ನು ಜಗಿಯುವುದರಿಂದಾಗುವ ಪ್ರಯೋಜನಗಳು:

ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ

ಬೇವಿನ ಎಲೆಗಳನ್ನು ಜಗಿಯುವುದರಿಂದ ಯಕೃತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಬೇವಿನ ಗುಣಲಕ್ಷಣಗಳು ಯಕೃತ್ತನ್ನು ಉತ್ತೇಜಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹದ ಊತದಿಂದಲೂ ಪರಿಹಾರ ದೊರೆಯುತ್ತದೆ.

ಡಯಾಬಿಟಿಸ್ ಇರೋರು ದಿನಾ ಈ ಒಂದ್ ಕೆಲಸ ಮಾಡೋದ್ರಿಂದ ಶುಗರ್ ಕಣ್ಣಿಗ್ ಕಾಣಿಸದೆ ಹೊರಟೋಗುತ್ತೆ - Kannada News

 

ಚರ್ಮಕ್ಕೆ ಪ್ರಯೋಜನಕಾರಿ

ಬೇವಿನ ಎಲೆಗಳ ಬಳಕೆಯಿಂದ ಚರ್ಮದ ಸೋಂಕುಗಳು (Skin infections) ಸಹ ಗುಣವಾಗುತ್ತವೆ. ಬೇವಿನ ಎಲೆಗಳು ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿವೆ. ಇದರ ಬಳಕೆಯಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ

ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ಬೇವಿನ ಸೊಪ್ಪನ್ನು ಸೇವಿಸಬೇಕು. ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ಜಗಿಯುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲಾಗುತ್ತದೆ. ನಿಯಮಿತ ಬಳಕೆಯು ಇನ್ಸುಲಿನ್ (Insulin) ಅಗತ್ಯವನ್ನು 50% ವರೆಗೆ ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬೇವಿನ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮಗೆ ಬೇವಿನ ಎಲೆಗಳನ್ನು ಜಗಿಯಲು ಸಾಧ್ಯವಾಗದಿದ್ದರೆ, ನೀವು ಅದರ ರಸವನ್ನು ತಯಾರಿಸಬಹುದು ಅಥವಾ ಬೇವಿನ ಸಾರವನ್ನು ತೆಗೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಬೇವಿನ ಔಷಧಿಯೂ ಲಭ್ಯವಿದ್ದು, ವೈದ್ಯರ ಸಲಹೆಯಂತೆಯೂ ಬಳಸಬಹುದು.

 

Comments are closed.