ಕೇವಲ 50 ರೂಪಾಯಿಯಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ, ಅರ್ಜಿ ಸಲ್ಲಿಸಲು ಈ ರೀತಿ ಮಾಡಿ!
PAN ಕಾರ್ಡ್ ಎಂಬುದು ಭಾರತದ ಆದಾಯ ತೆರಿಗೆ (Income Tax) ಇಲಾಖೆಯಿಂದ ತೆರಿಗೆ ಉದ್ದೇಶಗಳಿಗಾಗಿ ಯಾವುದೇ ವ್ಯಕ್ತಿ ಅಥವಾ ಘಟಕಕ್ಕೆ ನೀಡಲಾದ ಹತ್ತು-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣಕಾಸುಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಪ್ಯಾನ್ ಕಾರ್ಡ್ (PAN…