ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ಯಾ? ಈಗ ಯಾವುದೇ ಟೆನ್ಶನ್ ಬೇಡ..

ಇದುವರೆಗೆ ಆದಾಯ ತೆರಿಗೆ ರಿಟರ್ನ್‌ನಲ್ಲಿ ಯಾರಿಗಾದರೂ ಸಣ್ಣ ತಪ್ಪು ಕಂಡು ಬಂದರೆ ಅವರು ಆದಾಯ ತೆರಿಗೆ ಕಚೇರಿಗೆ ಓಡಬೇಕಾಗಿತ್ತು. ಆದಾಯ ತೆರಿಗೆ ಇಲಾಖೆಯ ಕಾರ್ಯವೈಖರಿ ಆಮೂಲಾಗ್ರವಾಗಿ ಬದಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

Leave A Reply

Your email address will not be published.