SSLC, PUC ಆಗಿರುವವರಿಗೆ ಬಂಪರ್ ಉದ್ಯೋಗ 81,000 ಸಂಬಳ ಹಿಂದಿ ಅರ್ಜಿ ಸಲ್ಲಿಸಿ!

ಭಾರತೀಯ ಸೇನೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿತು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು (Eligible candidate) ಅರ್ಜಿ ಸಲ್ಲಿಸಬಹುದು.

ಕೇವಲ 10ನೇ ತರಗತಿಗೆ (10th) ಹಾಗೂ ಪದವಿ ಪೂರ್ವ ಶಿಕ್ಷಣ (PUC) ಮುಗಿಸಿದವರಿಗೂ ಅತಿ ಹೆಚ್ಚು ಸಂಬಳ ನೀಡುವ ಸರ್ಕಾರಿ ಹುದ್ದೆಗೆ (government job) ನೇಮಕಗೊಳ್ಳಲು ಅವಕಾಶವಿದೆ. ಭಾರತೀಯ ಸೇನೆಯಲ್ಲಿ ನೇಮಕಾತಿ (Indian army requirement) ಪ್ರಕ್ರಿಯೆ ಆರಂಭಗೊಂಡಿತು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು (Eligible candidate) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೇವಲ ಒಂದೇ ದಿನ ಹಾಕಿದ್ದು ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಈ ಹುದ್ದೆಯ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಎಷ್ಟು ಹುದ್ದೆಗಳು ಖಾಲಿ ಇವೆ?

ಭಾರತೀಯ ಸೇನೆಯಲ್ಲಿ ಒಟ್ಟು 37 ಹುದ್ದೆಗಳು ಖಾಲಿ ಇದ್ದು, ಮೆಸೆಂಜರ್ ಕುಕ್ ಸಫಾಯಿ ವಾಲಾ (ಸ್ವಚ್ಛತೆ) ಕೆಲಸಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಖಾಲಿ ಇರುವ ಹುದ್ದೆಗಳು ಇಂತಿವೆ
ಸ್ಟೆನೋಗ್ರಾಫರ್ ಗ್ರೇಡ್-II- 1
ಲೋವರ್ ಡಿವಿಶನ್ ಕ್ಲರ್ಕ್ (LDC)- 1
ಫೈಯರ್ ಮ್ಯಾನ್-2 ಹುದ್ದೆಗಳು
ಮೆಸೆಂಜರ್-15 ಹುದ್ದೆಗಳು
ರೇಂಜ್ ಚೌಕಿದಾರ್-2 ಹುದ್ದೆಗಳು
ಮಜ್ದೂರ್-3 ಹುದ್ದೆಗಳು
ಗಾರ್ಡೆನೆರ್-2 ಹುದ್ದೆಗಳು
ಸಫಾಯಿವಾಲಾ-3 ಹುದ್ದೆಗಳು
ಕುಕ್-5 ಹುದ್ದೆಗಳು
CSBO ಗ್ರೇಡ್-II- 3 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು;

ಸ್ಟೆನೋಗ್ರಾಫರ್ ಗ್ರೇಡ್-II ಮತ್ತು ಲೋವರ್ ಡಿವಿಶನ್ ಕ್ಲರ್ಕ್ (LDC) ಈ ಎರಡು ಹುದ್ದೆಗಳಿಗೆ ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು. ಹಾಗೂ ಉಳಿದ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

SSLC, PUC ಆಗಿರುವವರಿಗೆ ಬಂಪರ್ ಉದ್ಯೋಗ 81,000 ಸಂಬಳ ಹಿಂದಿ ಅರ್ಜಿ ಸಲ್ಲಿಸಿ! - Kannada News

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು:

ಭಾರತೀಯ ಸೇವೆ ನೇಮಕಾತಿ ಅಧಿ ಸೂಚನೆ, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 25. ಆದರೆ ಓ ಬಿ ಸಿ ಅಭ್ಯರ್ಥಿಗಳಿಗೆ ಹಾಗೂ ಎಸ್ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

SSLC, PUC ಆಗಿರುವವರಿಗೆ ಬಂಪರ್ ಉದ್ಯೋಗ 81,000 ಸಂಬಳ ಹಿಂದಿ ಅರ್ಜಿ ಸಲ್ಲಿಸಿ! - Kannada News
Image source: DNA India

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ, ಪ್ರಾಕ್ಟಿಕಲ್/ ಟ್ರೇಡ್/ ಫಿಜಿಕಲ್ & ಸ್ಕಿಲ್ ಟೆಸ್ಟ್ ಮಾಡಲಾಗುತ್ತದೆ. ಬಳಿಕ ದಾಖಲಾತಿ ಪರಿಶೀಲನೆ ಹಾಗೂ ಅಭ್ಯರ್ಥಿಯ ಮೆಡಿಕಲ್ ಟೆಸ್ಟ್ ಮಾಡಿ ಆಯ್ಕೆ ಮಾಡಲಾಗುವುದು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 30 ಸೆಪ್ಟೆಂಬರ್ 2023ರ ಒಳಗೆ ಕೇಂದ್ರೀಯ ನೇಮಕಾತಿ ಏಜೆನ್ಸಿ
HQ PH & HP (I) ಉಪ ಪ್ರದೇಶ
ಅಂಬಾಲಾ ಕಂಟೋನ್ಮೆಂಟ್, ಜಿಲ್ಲೆ-ಅಂಬಾಲಾ ರಾಜ್ಯ-ಹರಿಯಾಣ
PIN-13301 ಇಲ್ಲಿಗೆ ನಿಮ್ಮ ಅರ್ಜಿ ಕಳುಹಿಸಿ.

ವೇತನ ಶ್ರೇಣಿ ಹೀಗಿದೆ:

ಸ್ಟೆನೋಗ್ರಾಫರ್ ಗ್ರೇಡ್-II- ಮಾಸಿಕ 25,000-81,000 ರೂಪಾಯಿಗಳು
ಲೋವರ್ ಡಿವಿಶನ್ ಕ್ಲರ್ಕ್ (LDC)- ಮಾಸಿಕ 19,900-63,200 ರೂಪಾಯಿಗಳು
ಫೈಯರ್ ಮ್ಯಾನ್- ಮಾಸಿಕ 19,900- 63,200 ರೂಪಾಯಿಗಳು
ಮೆಸೆಂಜರ್- ಮಾಸಿಕ 18,000-56,900 ರೂಪಾಯಿಗಳು
ರೇಂಜ್ ಚೌಕಿದಾರ್-ಮಾಸಿಕ 18,000-56,900 ರೂಪಾಯಿಗಳು
ಮಜ್ದೂರ್-ಮಾಸಿಕ 18,000-56,900 ರೂಪಾಯಿಗಳು
ಗಾರ್ಡೆನೆರ್- 18,000-56,900 ರೂಪಾಯಿಗಳು
ಸಫಾಯಿವಾಲಾ- ಮಾಸಿಕ 18,000-56,900 ರೂಪಾಯಿಗಳು
ಕುಕ್- ಮಾಸಿಕ 18,000-56,900 ರೂಪಾಯಿಗಳು
CSBO ಗ್ರೇಡ್-II- 21,700-69,100 ರೂಪಾಯಿ ವೇತನ ಪಡೆದುಕೊಳ್ಳಬಹುದು

Comments are closed.