Browsing Tag

kitchen vastu

ವಾಸ್ತು ಸಲಹೆಗಳು: ಮನೆಯ ಮುಖ್ಯ ದ್ವಾರದ ಮೇಲೆ ಈ ಒಂದು ಚಿತ್ರವನ್ನು ಇರಿಸಿ, ವಾಸ್ತು ದೋಷಗಳಿಂದ ಪರಿಹಾರ ಪಡೆಯಿರಿ

ಗಣೇಶನ ಪೂಜೆ: ಸನಾತನ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಕೆಲಸದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು…

ವಾಸ್ತು ಸಲಹೆಗಳು: ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಟ್ಟರೆ, ನಿಮ್ಮ ಎಲ್ಲಾ ಕೆಲಸಗಳಿಗೆ ವಿಘ್ನ ಉಂಟಾಗುತ್ತದೆ

ಅಡುಗೆಮನೆಗೆ ವಾಸ್ತು ಸಲಹೆಗಳು : ವಾಸ್ತು ಶಾಸ್ತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ವಾಸ್ತು ದೋಷಗಳಿದ್ದರೆ, ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಮನೆ ಮತ್ತು ಕೆಲಸದ ಸ್ಥಳದಲ್ಲಿ ವಾಸ್ತು ನಿಯಮಗಳನ್ನು…

ದೀಪಾವಳಿಯ ಸಮಯದಲ್ಲಿ ಈ ಮೂರು ಕೆಲಸ ಮಾಡುವುದರಿಂದ ನಿಮ್ಮ ಮನೆಯಲ್ಲಿನ ಬಡತನ ಮತ್ತು ದಾರಿದ್ರ್ಯ ದೂರಾಗುತ್ತದೆ

ದೀಪಾವಳಿಯ ವಾಸ್ತು ಟಿಪ್ಸ್: ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ನವೆಂಬರ್ 12 ರಂದು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುವುದು. ದೀಪಾವಳಿಗೆ ಮುಂಚೆಯೇ ಜನರು ಮನೆಯನ್ನು ಸ್ವಚ್ಛಗೊಳಿಸಲು ಮತ್ತು ವಿವಿಧ ವಸ್ತುಗಳನ್ನು ಅಲಂಕರಿಸಲು ಪ್ರಾರಂಭಿಸುತ್ತಾರೆ. ಅದೇ…

ವಾಸ್ತು ಶಾಸ್ತ್ರ: ಸಂಪತ್ತನ್ನು ಹೆಚ್ಚಿಸಲು ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇರಿಸಿ

ಒಟ್ಟು 4 ದಿಕ್ಕುಗಳು ಉತ್ತರ, ಪಶ್ಚಿಮ, ಪೂರ್ವ ಮತ್ತು ದಕ್ಷಿಣ. ಎಲ್ಲಾ ದಿಕ್ಕುಗಳು ಕೆಲವು ವಿಶೇಷತೆಗಳನ್ನು ಹೊಂದಿವೆ. ಅದೇ ರೀತಿ ವಾಸ್ತು ಶಾಸ್ತ್ರದಲ್ಲಿ ಉತ್ತರ ದಿಕ್ಕಿಗೆ ವಿಶೇಷ ಮಹತ್ವವಿದೆ. ಇಂದು ನಾವು ನಿಮಗೆ ವಾಸ್ತು ಪ್ರಕಾರ ಉತ್ತರ ದಿಕ್ಕಿನ ಮಹತ್ವವನ್ನು ತಿಳಿಸಲಿದ್ದೇವೆ. ಉತ್ತರ…

ಅನ್ನಪೂರ್ಣೇಶ್ವರಿಯ ನಿಲಯವಾದ ಅಡುಗೆ ಮನೆಯಲ್ಲಿ ಇವುಗಳಿದ್ದರೆ, ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ

ಅಡುಗೆ ಮನೆ ವಾಸ್ತು : ಮನೆಯ ಪ್ರತಿಯೊಂದು ಕೋಣೆಗೂ ತನ್ನದೇ ಆದ ವಿಶೇಷತೆ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕಿನ ಅಧಿಪತಿಯು ಸಂಪತ್ತಿನ ಅಧಿಪತಿ ಕುಬೇರನ ಸ್ಥಾನವಾಗಿದೆ. ಜೊತೆಗೆ ಅನ್ನಪೂರ್ಣದೇವಿ ಪ್ರಶಾಂತ ಸ್ಥಾನವಾಗಿದೆ. ಶಿವನಿಗೆ ಅನ್ನ ನೀಡಿದ ತಾಯಿ ಅನ್ನಪೂರ್ಣಾದೇವಿ.…

ಅಡುಗೆ ಮನೆಯಲ್ಲಿ ಈ ಪಾತ್ರೆಗಳನ್ನು ತಲೆಕೆಳಗಾಗಿ ಇಟ್ಟರೆ, ಬಂದ ಹಣವೆಲ್ಲಾ ಹಾಗೆ ಖಾಲಿಯಾಗುತ್ತದೆ!

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಇಡಲು ಕೆಲವು ನಿಯಮಗಳನ್ನು ನೀಡಲಾಗಿದೆ. ಅದೇ ರೀತಿ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಇಡಲು ಕೆಲವು ವಾಸ್ತು ನಿಯಮಗಳನ್ನು ಕೂಡ ತಿಳಿಸಲಾಗಿದ್ದು, ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಅನೇಕ…