ಯಾವುದೇ ಹೊಸ ಕಾರ್ ಬಂದ್ರು ಈ ಕಾರ್ ಗಿರೋ ಬೇಡಿಕೆ ಮಾತ್ರ ಕಡಿಮೆಯಾಗೋ ಹಾಗಿಲ್ಲ
ಸೆಡಾನ್ ವಿಭಾಗದ ಈ ಕಾರಿನ ಬೇಡಿಕೆಯು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಈ ವಿಭಾಗದಲ್ಲಿ ಇತರ ಮಾದರಿಗಳಿಗೆ ಬೇಡಿಕೆ ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಹೇಳಬಹುದು. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಇನ್ನೂ ದೃಢವಾಗಿ ಸ್ಥಾಪಿತವಾಗಿರುವ ಸೆಡಾನ್ (Sedan)ನ ಹೆಸರು ಮಾರುತಿ…