Browsing Tag

Amitabh Bachchan

32 ವರ್ಷಗಳ ನಂತರ, ಈ ಸ್ಟಾರ್ ಜೋಡಿಗಳು ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದಾರೆ

ಬಿಗ್ ಬೀ ಅಮಿತಾಬ್ ಬಚ್ಚನ್ (Amitabh Bachchan), ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಭಾರತೀಯ ಚಿತ್ರರಂಗದಲ್ಲಿ ಈ ಇಬ್ಬರು ಸ್ಟಾರ್ ಗಳ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಈಗ ಈ ಲೆಜೆಂಡರಿ ಸ್ಟಾರ್‌ಗಳು ಒಂದೇ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೌದು ಇದೀಗ ಈ ಸುದ್ದಿ…