Browsing Tag

Actor

ಭಾರತದ ಶ್ರೀಮಂತ ಹಾಸ್ಯನಟ ಎಂಬ ದಾಖಲೆ ನಿರ್ಮಿಸಿರುವ ಈ ನಟನ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ಪ್ರಖ್ಯಾತ ನಗುಮೊಗದ ನಟ ಬ್ರಹ್ಮಾನಂದಂ (Brahmanandam) ಈ ಹೆಸರಿಗೆ ಹೊಸ ಪರಿಚಯ ಬೇಕಿಲ್ಲ. ತನ್ನ ಹಾಸ್ಯದ (Comedy) ಮೂಲಕ ಲಕ್ಷಾಂತರ ಜನರನ್ನು ನಗಿಸಿದ ಪ್ರಸಿದ್ಧ ಹಾಸ್ಯನಟ. ನಟಿಸಿದರೆ ಮಾತ್ರ  ಅಲ್ಲ ಕಂಡರೆ ನಗುವವರೇ ಹೆಚ್ಚು. ಆದರೆ ಹಲವರಿಗೆ ಇವರನ್ನು ಒಬ್ಬ ಮಹಾನ್ ಹಾಸ್ಯನಟ ಎಂದು ಮಾತ್ರ…

ಕೊನೆಗೂ ತಮ್ಮ ಮದುವೆ ವಿಷಯದ ಬಗ್ಗೆ ಮೌನ ಮುರಿದ ನಟಿ ಸಾಯಿ ಪಲ್ಲವಿ

ಸಹಜ ನಟಿ ಸಾಯಿ ಪಲ್ಲವಿ (Sai Pallavi) ಮದುವೆಯಾಗಿದ್ದಾರೆ ಎಂಬ ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿದೆ. ಸಾಯಿ ಪಲ್ಲವಿ ಮದುವೆಯಾಗಿದ್ದಾರಾ ಎಂದು ಆಶ್ಚರ್ಯಪಡುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ (On social media) ಹರಿದಾಡುತ್ತಿರುವ ಮದುವೆ ಫೋಟೋಗಳು ಹೌದು ಎನ್ನುವಂತೆ ಕಾಣುತ್ತಿದೆ.…

ಪೌರಾಣಿಕ ಸಿನಿಮಾ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ರೆಬೆಲ್ ಸ್ಟಾರ್ ಪ್ರಭಾಸ್!

ಬಾಹುಬಲಿ ತೆಲಗು ರೆಬೆಲ್ ಸ್ಟಾರ್ ಪ್ರಭಾಸ್ ಪ್ರೇಕ್ಷಕರಲ್ಲಿ ವಿಭಿನ್ನ ಕ್ರೇಜ್ ಹೊಂದಿದ್ದಾರೆ. ಮತ್ತು ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಕೆಲವು ತಿಂಗಳ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ತೆರೆಕಂಡಿತ್ತು. ಪ್ರಭಾಸ್‌ಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಅಪಾರ ಅಭಿಮಾನಿಗಳಿದ್ದಾರೆ.…

ತಮ್ಮ ಸಂಸಾರದ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ

ಜನಪ್ರಿಯ ನಟಿ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ (Shilpa Shetty) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಫಿಟ್‌ನೆಸ್ ಕುರಿತಾದ ಪ್ರಮುಖ ಮಾಹಿತಿಗಳನ್ನು ಆಕೆ ಆಗಾಗ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಬಾರಿ ನಟಿ ಗಮನ ಸೆಳೆದಿರುವುದು ಅವರ ಫಿಟ್‌ನೆಸ್‌ನಿಂದಲ್ಲ,…

ಇಂದು ಬೆಂಗಳೂರಿನ ಡಿಪೋಗೆ ದಿಢೀರ್ ಭೇಟಿ ನೀಡಿದ ರಜನಿಕಾಂತ್, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು

ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿನ ಬಿಎಂಟಿಸಿ ಬಸ್ ಡಿಪೋಗೆ ದಿಢೀರ್ ಭೇಟಿ ನೀಡಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ನಂ.4ರ ನೌಕರರೊಂದಿಗೆ ಕೆಲಕಾಲ ಮಾತನಾಡಿದರು. ಸೂಪರ್‌ಸ್ಟಾರ್ ರಜನಿಕಾಂತ್ ಅವರು ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರು…

ರಸ್ತೆಯಲ್ಲಿ ಅಗರಬತ್ತಿ ಮಾರುತಿದ್ದ ಉಪೇಂದ್ರ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದವ್ಯಾರು ಗೊತ್ತಾ? ಆ ವ್ಯಕ್ತಿ ಇಲ್ಲದೆ…

ಸ್ನೇಹಿತರೆ, ಹಸಿವು ಬಡತನದಲ್ಲಿ ಅರಳಿದ ಹೂವು, ಉಳಿಯೇಟು ತಿಂದ ಶಿಲೆ ಅದ್ಭುತ ಕಲಾಕೃತಿಯಾಗುತ್ತೆ ಹಾಗೆಯೇ ಜೀವನದ ಕಹಿ ಅನುಭವಗಳನ್ನು ವೃತ್ತಿಯಾಗಿಸಿಕೊಂಡು ಸಾಧನೆಯ ಶಿಖರವನ್ನೇರಿದ ಒಬ್ಬ ಸಾಮಾನ್ಯ ಅಡುಗೆ ಭಟ್ಟರ ಮಗ ಇಡೀ ಕರ್ನಾಟಕಕ್ಕೆ ರುಚಿರುಚಿಯಾದ ಸಿನಿಮಾವನ್ನು ಉಣಬಡಿಸಿದವರು. ಒಂದು…