ಹಣ ಬೇಡ ಸಮಯ ಹೂಡಿಕೆ ಮಾಡಿ ಸಾಕು ತಿಂಗಳಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ!

ಯೂಟ್ಯೂಬ್ ಚಾನಲ್ ಕ್ರಿಯೇಟ್ ಮಾಡಿದರೆ ನಾಲ್ಕು ಲಕ್ಷಕ್ಕೂ ಅಧಿಕ ಹಣವನ್ನು ಪ್ರತಿ ತಿಂಗಳು ಗಳಿಸಲು ಸಾಧ್ಯವಿದೆ. ಇದು ನಿಮ್ಮ ವಿಡಿಯೋ ವೀಕ್ಷಣೆ ಹಾಗೂ ಸಬ್ಸ್ಕ್ರೈಬ್ರ್ಸ್(subscribe) ಮೇಲೆ ಅವಲಂಬಿತವಾಗಿರುತ್ತದೆ.

ವ್ಯಾಪಾರ ಅಥವಾ ಸ್ವಂತ ಉದ್ದಿಮೆ (own business) ಮಾಡಬೇಕು ಅಂದುಕೊಂಡರು ಅದನ್ನ ನೆರವೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಯಾಕಂದ್ರೆ ಯಾವುದೇ ಸ್ವಂತ ವ್ಯವಹಾರಕ್ಕೆ ಹೂಡಿಕೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಅದು ಈ ಹೂಡಿಕೆಯ ಮೊತ್ತ ಬಹಳ ಜಾಸ್ತಿ ಹಾಗಾಗಿ ಎಲ್ಲರಿಗೂ ದೊಡ್ಡ ಪ್ರಮಾಣದಲ್ಲಿ ಹೂಡಿಕೆ (investment) ಮಾಡಿ ಯಾವ ಉದ್ಯಮವನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ.

ಹಾಗಂತ ಚಿಂತೆ ಬೇಡ ಒಂದು ರೂಪಾಯಿ ಹೂಡಿಕೆ ಇಲ್ಲದೆಯೂ ಕೂಡ ನೀವು ಕೆಲವು ಉದ್ಯಮಗಳನ್ನು ಮಾಡಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹುದು ಇಲ್ಲಿ ನಿಮ್ಮ ಸ್ಮಾರ್ಟ್ ವರ್ಕ್ (smart work) ಮುಖ್ಯವಾಗಿರುತ್ತೆ ಅಷ್ಟೇ.

ಪೈಸೆ ಬೇಡ ಸಮಯ ಹೂಡಿಕೆ ಮಾಡಿ
ನಿಮ್ಮ ಕೌಶಲ್ಯದ ಮೇಲೆ ಹಣ ಸಂಪಾದನೆ ಮಾಡಬೇಕು ಅಂತ ಇದ್ರೆ ಇದು ಉತ್ತಮ ಆಯ್ಕೆ ಕಳೆದ ವರ್ಷದಿಂದ ಯೂಟ್ಯೂಬ್ (YouTube) ವೀಕ್ಷಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಇದರಿಂದಾಗಿ ಯೂಟ್ಯೂಬ್ ನಲ್ಲಿ ವಿಡಿಯೋ ಕ್ರಿಯೇಟ್ (video creator) ಮಾಡುವವರ ಆದಾಯವು ಕೂಡ ದುಪ್ಪಟ್ಟಾಗಿದೆ.

ಹಣ ಬೇಡ ಸಮಯ ಹೂಡಿಕೆ ಮಾಡಿ ಸಾಕು ತಿಂಗಳಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ! - Kannada News

ಇಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಕ್ಕೆ ಹಣ ಖರ್ಚು ಮಾಡಬೇಕಾಗಿಲ್ಲ ನಿಮ್ಮ ಸ್ಮಾರ್ಟ್ ಫೋನ್, ಕ್ಯಾಮೆರಾ ಕಂಪ್ಯೂಟರ್ ಅಥವಾ ಸಿಸ್ಟಮ್ ಇದ್ದರೆ ಸಾಕು. ಇದೇ ನಿಮ್ಮ ಪ್ರಮುಖ ಬಂಡವಾಳಗಳು.

ಹಣ ಬೇಡ ಸಮಯ ಹೂಡಿಕೆ ಮಾಡಿ ಸಾಕು ತಿಂಗಳಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ! - Kannada News
ಹಣ ಬೇಡ ಸಮಯ ಹೂಡಿಕೆ ಮಾಡಿ ಸಾಕು ತಿಂಗಳಿಗೆ ಗಳಿಸಬಹುದು ಲಕ್ಷ ಲಕ್ಷ ರೂಪಾಯಿ! - Kannada News
Image source: CNET

ಯೂಟ್ಯೂಬ್ ನ ವೀಕ್ಷಕರು ಹೆಚ್ಚಾದಂತೆ ನಿಮ್ಮ ಚಾನೆಲ್ ನಲ್ಲಿ ಹಣ ಗಳಿಕೆ ಕೂಡ ಜಾಸ್ತಿ ಆಗುತ್ತೆ. ಯೂಟ್ಯೂಬ್ ವಿಡಿಯೋ ಕ್ರಿಯೇಟ್ ಮಾಡುವುದರ ಜೊತೆಗೆ ಪ್ರಮೋಷನ್ ವಿಡಿಯೋಗಳು, (promotion videos) ಜಾಹೀರಾತುಗಳು, ಉತ್ಪನ್ನ ಮಾರಾಟ ಮೊದಲಾದವುಗಳಿಂದಲೂ ಕೂಡ ಹಣ ಗಳಿಕೆ ಮಾಡಬಹುದಾಗಿದೆ.

ಯೂಟ್ಯೂಬ್ ಚಾನಲ್ ಕ್ರಿಯೇಟ್ ಮಾಡಿದರೆ ನಾಲ್ಕು ಲಕ್ಷಕ್ಕೂ ಅಧಿಕ ಹಣವನ್ನು ಪ್ರತಿ ತಿಂಗಳು ಗಳಿಸಲು ಸಾಧ್ಯವಿದೆ. ಇದು ನಿಮ್ಮ ವಿಡಿಯೋ ವೀಕ್ಷಣೆ ಹಾಗೂ ಸಬ್ಸ್ಕ್ರೈಬ್ರ್ಸ್(subscribe) ಮೇಲೆ ಅವಲಂಬಿತವಾಗಿರುತ್ತದೆ.

ವೆಬ್ ಡಿಸೈನರ್; (web designer)
ಫ್ರೀಲ್ಯಾನ್ಸ್ ವೆಬ್ ಡಿಸೈನಿಂಗ್ ಕೂಡ ಬೆಲೆ ಹೆಚ್ಚಿದೆ. ಉತ್ಪನ್ನ ಪ್ಯಾಕೇಜಿಂಗ್ ವಿನ್ಯಾಸ ಲೋಗೋ ಪೋಸ್ಟರ್ ಗಳು ಅನಿಮೇಶನ್ ಮೊದಲಾದವುಗಳನ್ನು ಕುಳಿತಲ್ಲಿಯೆ ಕ್ರಿಯೇಟ್ ಮಾಡಿ ಕೊಟ್ಟು ಲಕ್ಷ ಹಣ ಸಂಪಾದನೆ ಮಾಡಬಹುದು.

Comments are closed.