30 ಸಾವಿರ ಹೂಡಿಕೆಯಲ್ಲಿ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಪಡೆಯಿರಿ.. ಸೂಪರ್ ಬಿಸಿನೆಸ್ ಐಡಿಯಾ..

ಇದು ಈಗ ಬಹುಬೇಡಿಕೆಯಲ್ಲಿ ಇರುವ ಬಿಸಿನೆಸ್ ಎಂದು ಹೇಳಬಹುದು. ಹಾಗಿದ್ದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಶುರು ಮಾಡುವುದು ಹೇಗೆ? ನಿರ್ವಹಣೆ ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ.

ಈಗ ನೀವು ಹೆಚ್ಚು ಹಣ ಗಳಿಸಬೇಕು ಎಂದರೆ ಕೆಲಸದ ಜೊತೆಗೆ ಒಂದು ಬಿಸಿನೆಸ್ (Business) ಮಾಡುವುದು ಒಳ್ಳೆಯ ಆಯ್ಕೆ ಆಗಿರುತ್ತದೆ. ಒಂದು ವೇಳೆ ನೀವು ಕಡಿಮೆ ಹೂಡಿಕೆಯಲ್ಲಿ ಬ್ಯುಸಿನೆಸ್ ಶುರು ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎಂದುಕೊಂಡಿದ್ದರೆ ಇವೆಂಟ್ ಮ್ಯಾನೇಜ್ಮೆಂಟ್ (Event Management) ಒಳ್ಳೆಯ ಆಯ್ಕೆ.

ಇದು ಈಗ ಬಹುಬೇಡಿಕೆಯಲ್ಲಿ ಇರುವ ಬಿಸಿನೆಸ್ ಎಂದು ಹೇಳಬಹುದು. ಹಾಗಿದ್ದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಶುರು ಮಾಡುವುದು ಹೇಗೆ? ನಿರ್ವಹಣೆ ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ.

ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಎರಡು ರೀತಿ ಇದೆ, ಮೊದಲನೆಯದಾಗಿ ನೀವು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಜೊತೆಗೆ ಕೆಲಸ ಮಾಡಬಹುದು ಅಥವಾ ಒಂದು ಇವೆಂಟ್ ನಲ್ಲಿ ಅರೇಂಜ್ಮೆಂಟ್ಸ್ ಬಗ್ಗೆ ಮಾತ್ರ ಯೋಚಿಸಬೇಕು. ಇವೆಂಟ್ ಮತ್ತು ಪಾರ್ಟಿಗಳಿಗೆ ಇವೆಂಟ್ ಆರ್ಗನೈಸರ್ (Event Organizer) ಗಳಿಗೆ ಭಾರಿ ಬೇಡಿಕೆ ಇದೆ.

30 ಸಾವಿರ ಹೂಡಿಕೆಯಲ್ಲಿ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಪಡೆಯಿರಿ.. ಸೂಪರ್ ಬಿಸಿನೆಸ್ ಐಡಿಯಾ.. - Kannada News

ಇವೆಂಟ್ ಮ್ಯಾನೇಜ್ಮೆಂಟ್ ಬ್ಯುಸಿನೆಸ್ ನಲ್ಲಿ ಬರೋಬ್ಬರಿ 40 ಇಂದ 45% ವರೆಗು ಲಾಭ ಪಡೆಯಬಹುದು. ನಿಮ್ಮ ಕೆಲಸ ಚೆನ್ನಾಗಿದ್ದರೆ ಮಾತ್ರ ಇಷ್ಟು ದೊಡ್ಡ ಲಾಭ ಸಿಗುತ್ತದೆ.

30 ಸಾವಿರ ಹೂಡಿಕೆಯಲ್ಲಿ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಪಡೆಯಿರಿ.. ಸೂಪರ್ ಬಿಸಿನೆಸ್ ಐಡಿಯಾ.. - Kannada News

ವರದಿಯ ಪ್ರಕಾರ ತಿಂಗಳಿಗೆ ಲಕ್ಷಗಟ್ಟಲೇ ಲಾಭ ಗಳಿಸಬಹುದು ಎಂದು ಹೇಳಲಾಗುತ್ತದೆ..ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ, ಇವೆಂಟ್ ಗೆ ತಕ್ಕ ಹಾಗೆ ಅರೇಂಜ್ಮೆಂಟ್ ಗಳಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಮೊದಲು ಲಿಸ್ಟ್ ಮಾಡಬೇಕು.

ನಿಮಗೆ ಬೇಕಿರುವ ಉಪಕರಣಗಳನ್ನು ಬಾಡಿಗೆಗೆ (Rent) ಪಡೆಯಬಹುದು ಅಥವಾ ಖರೀದಿಸಬಹುದು. ಖರೀದಿ ಮಾಡುವುದರಿಂದ ಹೂಡಿಕೆಯ ಮೇಲೆ ಪ್ರಭಾವ ಬೀರುತ್ತದೆ. ಬ್ಯುಸಿನೆಸ್ ಕನ್ಫರ್ಮ್ ಆಗುವ ಮೊದಲು ವಸ್ತುಗಳ ಖರೀದಿ ಮಾಡದೆ ಇರುವುದು ಒಳ್ಳೆಯದು.

30 ಸಾವಿರ ಹೂಡಿಕೆಯಲ್ಲಿ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಪಡೆಯಿರಿ.. ಸೂಪರ್ ಬಿಸಿನೆಸ್ ಐಡಿಯಾ.. - Kannada News
Image source: Samayam Malayalam

ನಿಮಗೆ ವಸ್ತುಗಳನ್ನು ಪೂರೈಕೆ ಮಾಡುವವರ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆಗ ಶುರುವಿನಲ್ಲಿ ಬಂಡವಾಳ (Capital) ಕೂಡ ಕಡಿಮೆ ಇರುತ್ತದೆ. ಈ ಬ್ಯುಸಿನೆಸ್ ನಲ್ಲಿ ಆಫೀಸ್ ನಿರ್ವಹಿಸುವ ಮೊತ್ತ ಕೂಡ ಕಡಿಮೆ ಏಕೆಂದರೆ ಇವೆಂಟ್ ನಡೆಯುವ ಸ್ಥಳದಲ್ಲಿ ಗ್ರಾಹಕರ ಜೊತೆಗೆ ಹೆಚ್ಚು ಸಮಯ ಮಾತುಕತೆ ಇರುತ್ತದೆ.

ಶುರುವಿನಲ್ಲಿ ನೀವು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ, ಇವೆಂಟ್ ಡೆಕೋರೇಷನ್ ಬ್ಯುಸಿನೆಸ್ ಶುರು ಮಾಡಬಹುದು.

ನಿಮ್ಮ ಬ್ಯುಸಿನೆಸ್ ಇಂಪ್ರೂವ್ ಆದ ಹಾಗೆ ಹೂಡಿಕೆ (Invest) ಮಾಡಬೇಕಾದ ಹಣ ಹೆಚ್ಚಾಗುತ್ತದೆ. ಇದು ನೀವು ಉತ್ತಮವಾಗಿ ಡಿಸೈನ್ ಮಾಡಿಕೊಡುವುದು ಮಾತ್ರವಲ್ಲ, ಗ್ರಾಹಕರ ಜೊತೆಗೆ ಒಳ್ಳೆಯ ಒಡನಾಟ ಮತ್ತು ಬಾಂಧವ್ಯ ಹೊಂದಿರುವುದು ಕೂಡ ಮುಖ್ಯವಾಗುತ್ತದೆ.

ಇದರಲ್ಲಿ ಸಿಗುವ ಲಾಭದಿಂದ ನಿಮ್ಮ ಆಸ್ತಿ  (Property) ಮತ್ತು ಸ್ಕಿಲ್ಸ್ ಎರಡು ಹೆಚ್ಚಾಗುತ್ತದೆ. ನಿಮ್ಮ ಬಜೆಟ್ ಗೆ ಅನುಗುಣವಾಗಿ ಈ ಬ್ಯುಸಿನೆಸ್ ಶುರು ಮಾಡಬಹುದು. ಈ ಕ್ಷೇತ್ರದಲ್ಲಿ ಯಶಸ್ಸು ಪಡೆದಿರುವವರನ್ನು ಭೇಟಿ ಮಾಡಿ, ಮಾತನಾಡಿ ಇದರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದು.

Comments are closed.