ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುತ್ತದೆ ಟಾಟಾ ಸಂಸ್ಥೆಯ ಕಾರ್.. ಖರೀದಿಸಲು ಮುಗಿಬಿದ್ದ ಜನ!

ಟಾಟಾ ಸಂಸ್ಥೆಯು ಭಾರತದ ಮಾರ್ಕೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಮೂಲಕ ಈಗಾಗಲೇ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಟಾಟ ಸಂಸ್ಥೆಯು ತಮ್ಮ Tata Nexon ಕಾರ್ ಅನ್ನು ಹೊಸ ಮಾದರಿಯಲ್ಲಿ ಮಾರ್ಕೆಟ್ ಗೆ ಪರಿಚಯ ಮಾಡಿದೆ.

ನಮ್ಮ ದೇಶದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿರುವ ಕಾರ್ ತಯಾರಿಕೆ ಸಂಸ್ಥೆಗಳಲ್ಲಿ ಟಾಟಾ ಸಂಸ್ಥೆ (Tata Corporation) ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಲ್ಲ. ಈ ಸಂಸ್ಥೆಯು ಜನರಿಗೆ ಅನುಕೂಲ ಆಗುವಂತೆ, ಸುರಕ್ಷತೆ ನೀಡುವಂಥ ಹಲವು ವಿಶೇಷತೆಗಳನ್ನು ಒಳಗೊಂಡಿರುವಂಥ ಕಾರ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತದೆ.

ವಿಭಿನ್ನ ರೀತಿಯ ಕಾರ್ ಗಳನ್ನು ಮಾರ್ಕೆಟ್ ಗೆ ತರುವ ಮೂಲಕ ಜನರ ಆಕರ್ಷಣೆಯನ್ನು ಪಡೆದುಕೊಳ್ಳುತ್ತದೆ ಟಾಟಾ ಸಂಸ್ಥೆ.

ಟಾಟಾ ಸಂಸ್ಥೆಯು ಭಾರತದ ಮಾರ್ಕೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಮೂಲಕ ಈಗಾಗಲೇ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಟಾಟ ಸಂಸ್ಥೆಯು ತಮ್ಮ Tata Nexon ಕಾರ್ ಅನ್ನು ಹೊಸ ಮಾದರಿಯಲ್ಲಿ ಮಾರ್ಕೆಟ್ ಗೆ ಪರಿಚಯ ಮಾಡಿದೆ.

ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುತ್ತದೆ ಟಾಟಾ ಸಂಸ್ಥೆಯ ಕಾರ್.. ಖರೀದಿಸಲು ಮುಗಿಬಿದ್ದ ಜನ! - Kannada News

ಹೊಸ ಟಾಟಾ ನೆಕ್ಸಾನ್ ಕಾರ್ (Tata Nexon) 11 ವಿಭಿನ್ನ ವೇರಿಯಂಟ್ ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಕಾರ್ ನಲ್ಲಿ ನಿಮಗೆ ಬೈಕ್ ಗಿಂತಲು ಹೆಚ್ಚು ಮೈಲೇಜ್ ಸಿಗುತ್ತದೆ ಎಂದು ಖುದ್ದು ಟಾಟಾ ಸಂಸ್ಥೆಯೇ ತಿಳಿಸಿದೆ. ಹಾಗೆಯೇ ಕಾರ್ ನ ಮೌಲ್ಯವನ್ನು ಕೂಡ ಹೇಳಿಕೊಂಡಿದೆ..

ಟಾಟಾ ನೆಕ್ಸಾನ್ ಹೊಸ ಮಾದರಿಯ ಕಾರ್ ನಲ್ಲಿರುವ ಇಂಜಿನ್ ಸ್ಪೆಷಾಲಿಟಿ ಬಗ್ಗೆ ಹೇಳುವುದಾದರೆ, ಹೊಸ ವೇರಿಯಂಟ್ ನೆಕ್ಸಾನ್ ನಲ್ಲಿ 1.2 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಹೊಂದಿದೆ. 118.2 bhp power ಉತ್ಪಾದನೆ ಮಾಡುತ್ತದೆ. ಮತ್ತು 170 Nm ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇನ್ನು ಈ ಕಾರ್ ನಲ್ಲಿರುವ ಗೇರ್ ಬಾಕ್ಸ್ ವಿಶೇಷತೆಯು 5/6 ಮ್ಯಾನುವಲ್ ಗೇರ್ ಬಾಕ್ಸ್ ಹಾಗೆಯೇ 6/7 ಆಟೊಮ್ಯಾಟಿಕ್ ಗೇರ್ ಬಾಕ್ಸ್ ಈ ಕಾರ್ ನಲ್ಲಿದೆ.ಮತ್ತೊಂದು 1.5 ಲೀಟರ್ ಟರ್ಬೋ ಡೀಸೆಲ್ ಇಂಜಿನ್ ಅನ್ನು ಕೂಡ ಹೊಂದಿದೆ..ಈ ಇಂಜಿನ್ 113.3 bhp ಪವರ್ ಮತ್ತು 170 nm ಟಾರ್ಕ್ ಉತ್ಪಾದನೆ ಮಾಡುತ್ತದೆ.

ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುತ್ತದೆ ಟಾಟಾ ಸಂಸ್ಥೆಯ ಕಾರ್.. ಖರೀದಿಸಲು ಮುಗಿಬಿದ್ದ ಜನ! - Kannada News
Image source: Car Trade

ಜೊತೆಗೆ 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೊಮ್ಯಾಟಿಕ್ ಎರಡು ರೀತಿಯ ಗೇರ್ ಬಾಕ್ಸ್ ಸಹ ಈ ಕಾರ್ ನಲ್ಲಿದೆ. ಈ ಹೊಸ ಆವೃತ್ತಿಯ ಟಾಟಾ ನೆಕ್ಸಾನ್ ಕಾರ್ ನ ಪೆಟ್ರೋಲ್ ಇಂಜಿನ್ 17kmpl ಮೈಲೇಜ್ ಕೊಡುತ್ತದೆ. ಇನ್ನು ಡೀಸೆಲ್ ಇಂಜಿನ್ 24kmpl ಮೈಲೇಜ್ ಕೊಡುತ್ತದೆ.

ಈ ಕಾರ್ ನ ಬೆಲೆ ಬಗ್ಗೆ ಹೇಳುವುದಾದರೆ, ಭಾರತದ ಮಾರ್ಕೆಟ್ ನಲ್ಲಿ ಟಾಟಾ ನೆಕ್ಸಾನ್ ಹೊಸ ವೇರಿಯಂಟ್ ಬೆಲೆ 8.10 ಲಕ್ಷ ರೂಪಾಯಿ ಆಗಿದೆ.. ಇಷ್ಟೇ ಅಲ್ಲದೆ 10.25 ಇಂಚ್ Touchscreen Infotainment System, Wireless Android Auto Play, Apple Car Play, 8 Speaker JBL Audio System, Fancy Shifter for dual clutch gearbox, Rare AC vents ಇರುತ್ತದೆ.

ಇದರ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ 6 Airbags, ESC (Electronic Stability Control), ABS (Antilock Braking System), ISOFIX Child Seat Anchoring Points, Parking Sensors, Emergency, Break Down Call Assistance ಕೂಡ ಕೊಡಲಾಗಿದೆ.

Comments are closed.