ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ

ಫ್ಲಿಪ್ ಕಾರ್ಟ್ ನಲ್ಲಿ ಲ್ಯಾಪ್ಟಾಪ್ ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ಗಳು ನಡೆಯುತ್ತಿದ್ದು, 35% ನಿಂದ 40 % ವರೆಗೆ ಡಿಸ್ಕೌಂಟ್ ನಲ್ಲಿ ಅರ್ಧ ಬೆಲೆಗೆ ಹತ್ತಿರವಾಗಿ ಲ್ಯಾಪ್ ಟಾಪ್ ಗಳನ್ನು ಖರೀದಿಸಬಹುದು.

ಫ್ಲಿಪ್ ಕಾರ್ಟ್ ಆನ್ಲೈನ್ ಶಾಪಿಂಗ್ ಮಾರ್ಕೆಟ್ ನಲ್ಲಿ ದಿ ಧಮಾಲ್ ಸೇಲ್ ಆಗಸ್ಟ್ 11ರಿಂದ 13ರ ವರೆಗೆ ನಡೆಯುತ್ತಿದ್ದು ಲ್ಯಾಪ್ ಟಾಪ್ ಗಳ ಮೇಲೆ  ಅದ್ಬುತ ಆಫರ್ ಮತ್ತು ಡಿಸ್ಕೌಂಟ್ ಗಳು ನಡೆಯುತ್ತಿವೆ. ಅದರೊಟ್ಟಿಗೆ Credit card ಡಿಸ್ಕೌಂಟ್ಸ್ ಮತ್ತು ಬ್ಯಾಂಕ್ ಆಫರ್ಸ್ ಸಹ ಲಭ್ಯವಿದೆ. 35% ನಿಂದ 40 % ವರೆಗೆ ಈ ಡಿಸ್ಕೌಂಟ್ ಸಿಗುತ್ತಿದ್ದು, ಇದರ ಪ್ರಕಾರ ಲ್ಯಾಪ್ಟಾಪ್ ಗಳನ್ನು ಅರ್ಧ ಬೆಲೆಗೆ ಖರೀದಿಸಬಹುದು.

 

Primebook

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News

ಪ್ರೈಮ್‌ಬುಕ್ 4G ಆಂಡ್ರಾಯ್ಡ್ ಆಧಾರಿತ ಮೀಡಿಯಾ ಟೆಕ್ MT8788 – (4 GB/64 GB EMMC ಸ್ಟೋರೇಜ್/ಪ್ರೈಮ್ OS) 4G ಥಿನ್ ಮತ್ತು ಲೈಟ್ ವೆಯಿಟ್  ಲ್ಯಾಪ್‌ಟಾಪ್ (11.6 ಇಂಚು, ನೀಲಿ ಬಣ್ಣ , 1.065 ಕೆಜಿ)

ಬೆಲೆ : ₹13,990₹ 24,990 44% ರಿಯಾಯಿತಿ

ಲಭ್ಯವಿರುವ ಕೊಡುಗೆಗಳು :

AU ಬ್ಯಾಂಕ್ ಕ್ರೆಡಿಟ್ ಕಾರ್ಡ್  ಮೇಲೆ 10% ಡಿಸ್ಕೌಂಟ್ , ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹1,500 ವರೆಗೆ ಬ್ಯಾಂಕ್ ಕೊಡುಗೆ
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹1,500 ಬ್ಯಾಂಕ್ ಕೊಡುಗೆ
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ EMI Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹2,000 ಬ್ಯಾಂಕ್ ಕೊಡುಗೆ

ಪ್ರೊಸೆಸರ್ ಮತ್ತು ಮೆಮೊರಿ ವೈಶಿಷ್ಟ್ಯಗಳು :

ಮೀಡಿಯಾ ಟೆಕ್ MT8788,SSD, 4 ಜಿಬಿ RAM, 64 ಜಿಬಿ ಸ್ಟೋರೇಜ್ ಕೆಪ್ಯಾಸಿಟಿ

ಕನೆಕ್ಟಿವಿಟಿ ಫೀಚರ್ಸ್ :

ವೈರ್‌ಲೆಸ್ LAN ವೈಫೈ 5 GHz ಮತ್ತು 2.4 GHz, ಬ್ಲೂಟೂತ್ V5.0

Lenovo 

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News

Lenovo Intel Celeron Dual Core – (8 GB/256 GB SSD/Windows 11 Home) 15IGL05 ಲ್ಯಾಪ್‌ಟಾಪ್ (15.6 ಇಂಚು, ಪ್ಲಾಟಿನಂ ಗ್ರೇ, 1.7 ಕೆಜಿ, MS )

 ಬೆಲೆ : ₹28,990₹ 40,49028% ರಿಯಾಯಿತಿ

ಲಭ್ಯವಿರುವ ಕೊಡುಗೆಗಳು :

AU ಬ್ಯಾಂಕ್ Credit card  Txns ಮೇಲೆ 10% ಡಿಸ್ಕೌಂಟ್ , ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹1,500 ವರೆಗೆ ಬ್ಯಾಂಕ್ ಕೊಡುಗೆ.
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹1,500 ವರೆಗೆ ಬ್ಯಾಂಕ್ ಕೊಡುಗೆ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ EMI Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹2,000 ಬ್ಯಾಂಕ್ ಕೊಡುಗೆ

ಪ್ರೊಸೆಸರ್ ಮತ್ತು ಮೆಮೊರಿ ವೈಶಿಷ್ಟ್ಯಗಳು :

ಸೆಲೆರಾನ್ ಡ್ಯುಯಲ್ ಕೋರ್, 8 ಜಿಬಿ ರಾಮ್ 256 ಜಿಬಿ ಸ್ಟೋರೇಜ್ ಕೆಪ್ಯಾಸಿಟಿ.

ಕನೆಕ್ಟಿವಿಟಿ ಫೀಚರ್ಸ :

ವೈರ್‌ಲೆಸ್ LAN 11ac, 2×2, ಬ್ಲೂಟೂತ್ v5.0

HP (HP 247 G8 Athlon Dual Core)

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News
HP 247 G8 ಅಥ್ಲಾನ್ ಡ್ಯುಯಲ್ ಕೋರ್ AMD ಅಥ್ಲಾನ್ P3045B – (8 GB/1 TB HDD/Windows 11 ಹೋಮ್) 67U77PA ಲ್ಯಾಪ್‌ಟಾಪ್ (14 ಇಂಚು, ಕಪ್ಪು, 1.47 ಕೆಜಿ)

ಬೆಲೆ : ₹22,490₹ 33,26732% ರಿಯಾಯಿತಿ

ಲಭ್ಯವಿರುವ ಕೊಡುಗೆಗಳು :

AU ಬ್ಯಾಂಕ್ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್ , ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹1,500 ವರೆಗೆ ಬ್ಯಾಂಕ್ ಕೊಡುಗೆ, Bank of Baroda ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹1,500 ಬ್ಯಾಂಕ್ ಕೊಡುಗೆ.

ಪ್ರೊಸೆಸರ್ ಮತ್ತು ಮೆಮೊರಿ ವೈಶಿಷ್ಟ್ಯಗಳು :

8 ಜಿಬಿ ರಾಮ್,

ಕನೆಕ್ಟಿವಿಟಿ ಫೀಚರ್ಸ :

ಬ್ಲೂಟೂತ್ ಕನೆಕ್ಷನ್ , ವೈರ್ಲೆಸ್ WAN

ASUS (ASUS Vivobook Go 15 Celeron Dual Core)

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News
ASUS Vivobook Go 15 Celeron Dual Core – (8 GB/256 GB SSD/Windows 11 Home) E510MA-EJ011WS ತೆಳುವಾದ ಮತ್ತು ಲೈಟ್ ವೆಯಿಟ್ ಲ್ಯಾಪ್‌ಟಾಪ್ (15.6 ಇಂಚು, ಕಪ್ಪು, 1.57 ಕೆಜಿ, MS ಆಫೀಸ್‌ನೊಂದಿಗೆ)

ಬೆಲೆ : ₹25,990₹ 36,99029% ರಿಯಾಯಿತಿ

ಲಭ್ಯವಿರುವ ಕೊಡುಗೆಗಳು :

AU ಬ್ಯಾಂಕ್ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್ , ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹1,500 ವರೆಗೆ ಬ್ಯಾಂಕ್ ಕೊಡುಗೆ
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹1,500 ವರೆಗೆ ಬ್ಯಾಂಕ್ ಕೊಡುಗೆ.

ಬ್ಯಾಂಕ್ ಆಫ್ ಬರೋಡಾ Creditcard EMI Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹2,000 ವರೆಗೆ ಬ್ಯಾಂಕ್ ಕೊಡುಗೆ.

ಪ್ರೊಸೆಸರ್ ಮತ್ತು ಮೆಮೊರಿ ವೈಶಿಷ್ಟ್ಯಗಳು :

ಪ್ರೊಸೆಸರ್ ಇಂಟೆಲ್, ಸೆಲೆರಾನ್ ಡ್ಯುಯಲ್ ಕೋರ್, 256 ಜಿಬಿ ಸ್ಟೋರೇಜ್ ಕೆಪ್ಯಾಸಿಟಿ, 8 ಜಿಬಿ ರಾಮ್.

ಕನೆಕ್ಟಿವಿಟಿ ಫೀಚರ್ಸ :

ವೈರ್‌ಲೆಸ್ LAN, Wi-Fi ಕನೆಕ್ಷನ್,ಬ್ಲೂಟೂತ್ v4.1

 

Infinix Y1 Plus Neo (2023)

ಈಗ ಫ್ಲಿಪ್ ಕಾರ್ಟ್ ನಲ್ಲಿಅದ್ಬುತ ಡಿಸ್ಕೌಂಟ್ ಗಳೊಂದಿಗೆ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಕೊಳ್ಳಿ - Kannada News
Infinix Y1 Plus Neo (2023) Celeron Quad Core 11th Gen – (4 GB/128 GB SSD/Windows 11 Home) XL30 ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್ (15.6 ಇಂಚು, ನೀಲಿ, 1.76 ಕೆಜಿ)

ಬೆಲೆ : ₹20,990₹ 29,99030% ರಿಯಾಯಿತಿ

ಲಭ್ಯವಿರುವ ಕೊಡುಗೆಗಳು :

AU ಬ್ಯಾಂಕ್ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್ , ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ₹1,500 ವರೆಗೆ ಬ್ಯಾಂಕ್ ಕೊಡುಗೆ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹1,500 ವರೆಗೆ ಬ್ಯಾಂಕ್ ಕೊಡುಗೆ.

ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ EMI Txns ಮೇಲೆ 10% ಡಿಸ್ಕೌಂಟ್, ₹5,000 ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ ₹2,000 ವರೆಗೆ ಬ್ಯಾಂಕ್ ಕೊಡುಗೆಗಳು .

ಪ್ರೊಸೆಸರ್ ಮತ್ತು ಮೆಮೊರಿ ವೈಶಿಷ್ಟ್ಯಗಳು :

ಪ್ರೊಸೆಸರ್ ಇಂಟೆಲ್ ಸೆಲೆರಾನ್ ಕ್ವಾಡ್ ಕೋರ್, 4 ಜಿಬಿ ಜಿಬಿ ರಾಮ್ , 128 ಜಿಬಿ ಸ್ಟೋರೇಜ್ ಕ್ಯಾಪಾಸಿಟಿ

ಕನೆಕ್ಟಿವಿಟಿ ಫೀಚರ್ಸ :

ವೈರ್‌ಲೆಸ್ LAN Wi-Fi 5 (802.11ac),ಬ್ಲೂಟೂತ್ v5.1

 

 

 

Leave A Reply

Your email address will not be published.