ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್

ನಿಮ್ಮ ಅಚ್ಚುಮೆಚ್ಚಿನ 5G ನೆಟ್ವರ್ಕ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ ಆಫರ್ ಮತ್ತು ಡಿಸ್ಕೌಂಟ್ ಸ್ಮಾರ್ಟ್ ಫೋನ್ಸ್ ಗಳ ಲಿಸ್ಟ್ ಈ ಕೆಳಗಿನಂತಿವೆ.

ಈಗೀಗ ಸ್ಮಾರ್ಟ್ ಫೋನ್ ಗಳ ಬಿಡುಗಡೆ ಬರದಿಂದ ಸಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಸ್ಮಾರ್ಟ್ ಫೋನ್ ಗಳ ಯುಗವಾಗಿದ್ದು,  ಸ್ಮಾರ್ಟ್ ಫೋನ್ ಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ . ಈಗ 5G ಉತ್ತಮ ನೆಟ್ ವರ್ಕ್ ಆಗಿದ್ದು , ಹೆಚ್ಚಿನ ಫೋನ್ ಬ್ರಾಂಡ್ ಗಳು 5G ಸ್ಮಾರ್ಟ್ ಫೋನ್ ಗಳನ್ನೇ ಬಿಡುಗಡೆ ಮಾಡುತ್ತಿವೆ.

ಮೊಬೈಲ್ ಫೋನ್‌ಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಭಾರತವು ಸಹ ಒಂದಾಗಿದೆ. Samsung , Xiaomi , OPPO , Vivo , Realme ನಂತಹ ದೊಡ್ಡ ಕಂಪನಿಗಳಿಂದ ನಾವು ಇತ್ತೀಚಿನ ಮತ್ತು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೋಡುತ್ತೇವೆ, ಅದರ ಬೆಲೆ, ವೈಶಿಷ್ಟ್ಯತೆಗಳು, ರಿಯಾಯಿತಿಗಳ  ಬಗ್ಗೆ  ನಾವು ನಿಮಗೆ ಪರಿಚಯ ಮಾಡಿಕೊಡುತೇವೆ .

Redmi Note 12 5G

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

Redmi Note 12 5G ವೈಶಿಷ್ಟ್ಯತೆ : 

4GB RAM + 128GB ಸ್ಟೋರೇಜ್  ಮತ್ತು 6GB RAM + 128GB ಸ್ಟೋರೇಜ್.  ಈ ಸ್ಮಾರ್ಟ್‌ಫೋನ್‌ನಲ್ಲಿ Android 12 ಆಧಾರಿತ MIUI 13, 6.67-ಇಂಚಿನ ಫುಲ್ -HD (1,080×2,400 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ 120Hz ವರೆಗೆ, 6nm ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಪ್ರೊಸೆಸ್4 ಪ್ರೈಮರಿ  ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಆಪ್ಷನ್ ನೀಡಲಾಗಿದೆ.

Redmi Note 12 5G ಅಮೆಜಾನ್ (Amazon) ಮತ್ತು ಅಧಿಕೃತ MI ಸ್ಟೋರ್‌ಗಳು ಮತ್ತು ಆಫ್‌ಲೈನ್  ಮೂಲಕ ಖರೀದಿಗೆ ಲಭ್ಯವಿರುತ್ತದೆ. ಭಾರತದಲ್ಲಿ Frosted Green, Matte Black ಮತ್ತು Mystic Blueಬಣ್ಣದ ಆಯ್ಕೆಗಳಲ್ಲಿ ಮೊಬೈಲ್ ನೀಡಲಾಗುತ್ತದೆ.

Redmi Note 12 5G ಬೆಲೆ : 

4GB RAM + 128GB  ಸ್ಟೋರೇಜ್ ಬೆಲೆ ರೂ. 17,999 ಮತ್ತು 6GB RAM + 128GB ಸ್ಟೋರೇಜ್ ಬೆಲೆ ರೂ.19,999.

OnePlus Nord CE 3 5G

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

OnePlus Nord CE 3 5G ವೈಶಿಷ್ಟ್ಯತೆಗಳು :

ಇದರಲ್ಲಿ 120Hz AMOLED ಡಿಸ್ಪ್ಲೇ  2160Hz PWM ನಿಮ್ಮ ಕಣ್ಣುಗಳನ್ನು screen flickering ಸಮಸ್ಯೆಗಳಿಂದ ರಕ್ಷಿಸುತ್ತದೆ. ಹೊಸ ಸ್ನಾಪ್‌ಡ್ರಾಗನ್ 782G CPU, 778G SoC ಯ ಓವರ್‌ಲಾಕ್ ಮಾಡಲಾದ ಹೊಸ ಆಪ್ಷನ್ ಫೋನ್‌ಗೆ ಹೆಚ್ಚು ಶಕ್ತಿ ನೀಡುತ್ತದೆ.

OnePlus Nord CE 3 ಬ್ಯಾಟರಿ ಬಾಳಿಕೆ ಕೂಡ ತುಂಬಾ ಉತ್ತಮವಾಗಿದೆ. ದೊಡ್ಡದಾದ 5,000mAh ಬ್ಯಾಟರಿಯು ಕನಿಷ್ಟ ಬಳಕೆಯೊಂದಿಗೆ ಒಂದು ದಿನದ ಬ್ಯಾಟರಿ ಅವಧಿಯನ್ನು ಒದಗಿಸಿದೆ. ಹೆಚ್ಚುವರಿಯಾಗಿ, ಕ್ಯಾಮೆರಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ,

OnePlus Nord CE 3 5G ಬೆಲೆ :

ಭಾರತದಲ್ಲಿ OnePlus Nord CE 3 5G ಬೆಲೆ ‎₹26,999  to ₹28,999 ವರೆಗೆ ಪ್ರಾರಂಭವಾಗುತ್ತದೆ.

iQOO Z7 Pro 5G

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

iQOO Z7 Pro 5G ವೈಶಿಷ್ಟ್ಯತೆಗಳು :

Z7 Pro 5G ಅನ್ನು ಆಗಸ್ಟ್ 31 ರಂದು ಪ್ರಾರಂಭಿಸಲಾಗುವುದು ಎಂದು iQOO ದೃಢಪಡಿಸಿದೆ.
ವರದಿಗಳ ಪ್ರಕಾರ, iQOO Z7 Pro 5G ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC (System on chip) ನೊಂದಿಗೆ ಬರುವ ನಿರೀಕ್ಷೆಯಿದೆ. ಇದು 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಬಹುದು.ಡಿಸ್ಪ್ಲೇ  120Hz ನ  ಬೆಂಬಲಿಸುವ ನಿರೀಕ್ಷೆಯಿದೆ.

ಎರಡು ಮಾಡೆಲ್ ಗಳಲ್ಲಿ  ಸ್ಮಾರ್ಟ್ ಫೋನ್  ಲಭ್ಯವಿದೆ ಎಂದು ವರದಿಗಳು ಸೂಚಿಸಿದೆ . iQOO Z7 ನ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್  ಹೊಂದಿದೆ . ಸ್ಮಾರ್ಟ್‌ಫೋನ್‌ನ ಇತರ ಹೈ ಎಂಡ್ ಫೋನ್  8GB RAM ನೊಂದಿಗೆ ಬರಬಹುದು.

ಕ್ಯಾಮೆರಾದ ವಿಷಯದಲ್ಲಿ, iQOO Z7 Pro ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 64-ಮೆಗಾಪಿಕ್ಸೆಲ್ ಪ್ರೈಮರಿ  ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಇದರೊಂದಿಗೆ 2-ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ನಿರೀಕ್ಷೆಯಿದೆ.

ಸ್ಮಾರ್ಟ್ಫೋನ್ ಸೆಲ್ಫಿಗಳಿಗಾಗಿ ಫ್ರಂಟ್  16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರಬಹುದು. ಡಿವೈಸ್  66W ವೇಗದ ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ.

iQOO Z7 Pro 5G ಬೆಲೆ :

ಈ ಸ್ಮಾರ್ಟ್‌ಫೋನ್‌ನ ಬೆಲೆ ಸುಮಾರು 25,000 ರೂ.

Poco M6 Pro 5G

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

Poco M6 Pro 5G ವೈಶಿಷ್ಟ್ಯತೆಗಳು :

Poco M6 Pro 5G ಅನ್ನು ಕೆಲವು ದಿನಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ.

ಗಮನಾರ್ಹವಾಗಿ, ಫೋನ್ 5000 mAh ಬ್ಯಾಟರಿಯನ್ನು ಹೊಂದಿದ್ದು ಅದು 18W ವೇಗದ ಚಾರ್ಜಿಂಗ್ ಕ್ಯಾಪಾಸಿಟಿ ಯೊಂದಿಗೆ  ಬರುತ್ತದೆ. ಇದನ್ನು ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

Poco M6 Pro 5G ಬೆಲೆ :

ಫೋನ್‌ನ 4GB RAM ಮತ್ತು 64GB ಸ್ಟೋರೇಜ್  ಬೆಲೆ 10,999 ರೂ. ಇದರ 6GB RAM ಮತ್ತು 128GB ಸ್ಟೋರೇಜ್  ಬೆಲೆ 12,999 ರೂ.

ರಿಯಾಯಿತಿಗಳು :

ಇದರೊಂದಿಗೆ ಒಂದಷ್ಟು ಆಫರ್ ಗಳನ್ನೂ ನೀಡಲಾಗುತ್ತಿದೆ. ಐಸಿಐಸಿಐ(ICICI Bank) ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ರೂ.1000 ಇನ್ಸ್ಟಂಟ್ ಡಿಸ್ಕೌಂಟ್  ನೀಡಲಾಗುವುದು.

ನೀವು ಫ್ಲಿಪ್‌ಕಾರ್ಟ್(Flip Card) ಆಕ್ಸಿಸ್ ಕಾರ್ಡ್ ಹೊಂದಿದ್ದರೆ, ನೀವು ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್(Cashback) ಪಡೆಯುತ್ತೀರಿ. ಫೋನ್ ಅನ್ನು EMI ನಲ್ಲಿಯೂ  ಸಹ ಖರೀದಿಸಬಹುದು. ತಿಂಗಳಿಗೆ 458 ರೂಪಾಯಿ ಪಾವತಿಸಿ ಫೋನ್ ಖರೀದಿಸಬಹುದು.

Realme C35

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

 

 

Realme C35 ನ ವೈಶಿಷ್ಟ್ಯತೆಗಳು :

Realme C35 6.6-ಇಂಚಿನ FHD+ ಡಿಸ್ಪ್ಲೇ ಜೊತೆಗೆ 1080×2408 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 6GB RAM ನೊಂದಿಗೆ ಜೋಡಿಸಲಾದ(Assembled) ಆಕ್ಟಾ-ಕೋರ್ Unisoc T616 ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. ಈ ಬಜೆಟ್ ಸ್ಮಾರ್ಟ್ ಫೋನ್  128GB ಇಂಟರ್ನಲ್ ಸ್ಟೋರೇಜ್  ಹೊಂದಿದೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.

Realme C35 Android 11 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. Realme C35  ಗ್ಲೋಯಿಂಗ್ ಬ್ಲಾಕ್ ಮತ್ತು ಗ್ಲೋಯಿಂಗ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

Realme C35 ನ ಬೆಲೆ :

4GB RAM ಮತ್ತು 64GB ಸ್ಟೋರೇಜ್ 11,999 ರೂ. 6GB RAM ಇದರ 128GB ಸ್ಟೋರೇಜ್  ಬೆಲೆ 12,999 ರೂ.

ರಿಯಾಯಿತಿಗಳು :

ಬ್ಯಾಂಕ್ (Bank) ಕೊಡುಗೆಗಳೊಂದಿಗೆ ನೀವು ಅದರ ವೆಚ್ಚವನ್ನು ಸ್ವಲ್ಪ ಕಡಿಮೆ ಮಾಡಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಿಂದ (Card) ಪಾವತಿಗೆ 5ರಷ್ಟು  ಪ್ರತಿಶತ ಕ್ಯಾಶ್‌ಬ್ಯಾಕ್ (Cashback) ನೀಡಲಾಗುವುದು. ಅಲ್ಲದೆ, ಐಸಿಐಸಿಐ(ICICI)  ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ( Credit card) ನಿಂದ ಪಾವತಿಸಿದರೆ ರೂ 1,000ವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ.

Samsung M34 5G

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

Samsung M34 5G ವೈಶಿಷ್ಟ್ಯತೆಗಳು :

Samsung Galaxy M34 5G ಫೋನ್ 50 ಮೆಗಾಪಿಕ್ಸೆಲ್‌ಗಳ Primary sensor ಹೊಂದಿದೆ. ಬ್ಯಾಕ್ ಪ್ಯಾನೆಲ್  8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಸಹ ಲಭ್ಯವಿದೆ. ಫೋನ್‌ನ ಫ್ರಂಟ್  13-ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ.

Samsung M34 5G ಬೆಲೆ :

ಈ ಫೋನ್‌ನ 6 + 128GB ಬೆಲೆ ರೂ 16,999 ಮತ್ತು 8 + 128GB ಬೆಲೆ ರೂ 18,999 ಆಗಿದೆ.

Apple iphone 14

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

iphone 14 ವೈಶಿಷ್ಟ್ಯತೆಗಳು :

4 GB RAM, 4 GB ಕ್ಯಾಮೆರಾ 6.1 ಇಂಚುಗಳು, 12 MP + 12 MP ಡಿಸ್ಪ್ಲೇ (15.49 cm)ಪರ್ಫಾರ್ಮೆನ್ಸ್ , Apple A15 ಬಯೋನಿಕ್ (5nm) 64GB ಸ್ಟೋರೇಜ್  3115mAh ಬ್ಯಾಟರಿ

Apple iPhone 14 ನ 6 GB RAM / 128 GB ಇಂಟರ್ನಲ್ ಸ್ಟೋರೇಜ್ ಬೇಸ್ ನಿಂದ ಕೂಡಿದೆ . ಇದು Blue, Purple, Yellow, Midnight, Starlight, Product Red ಕಲರ್ ಗಳಲ್ಲಿ ಲಭ್ಯವಿದೆ.

iphone 14 ಬೆಲೆ :

ಭಾರತದಲ್ಲಿ Apple iPhone 14 ಬೆಲೆ ರೂ. 68,999 ನಿಂದ ಪ್ರಾರಂಭವಾಗುತ್ತದೆ.

Oppo A58 4G 

ಭಾರೀ ರಿಯಾಯಿತಿಗಳೊಂದಿಗೆ, ಬಜೆಟ್ ಪ್ರೈಸ್ ನಲ್ಲಿ ಕೊಳ್ಳಬಹುದಾದ ಬೆಸ್ಟ್ 5G ಸ್ಮಾರ್ಟ್ ಫೋನ್ಸ್ - Kannada News

Oppo A58 4G  ವೈಶಿಷ್ಟ್ಯಗಳು :

ಫೋನ್ 6.72-ಇಂಚಿನ ಫುಲ್ -HD+ (2400 x 1080 ಪಿಕ್ಸೆಲ್‌ಗಳು) ಡಿಸ್ಪ್ಲೇಯೊಂದಿಗೆ 90Hz .Oppo A58 4G ಮಾಲಿ G52 MC2 GPU ಪ್ರೊಸೆಸರ್ ಜೊತೆಗೆ MediaTek Helio G85 SoC ನಿಂದ ಚಾಲಿತವಾಗಿದೆ.

Oppo A58 4G 50-ಮೆಗಾಪಿಕ್ಸೆಲ್  ಪ್ರೈಮರಿ ಸ್ಟೋರೇಜ್ ಮತ್ತು 8-ಮೆಗಾಪಿಕ್ಸೆಲ್ಫ್ರಂಟ್  ಕ್ಯಾಮೆರಾವನ್ನು ಹೊಂದಿದೆ.ಫೋನ್‌ನ ಬ್ಯಾಕ್ ಕ್ಯಾಮೆರಾದೊಂದಿಗೆ LED ಫ್ಲ್ಯಾಷ್ ಇದೆ.Oppo A58 4G 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್  5,000mAh ಬ್ಯಾಟರಿಯನ್ನುಹೊಂದಿದೆ.

ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್  ಸೆನ್ಸರ್ ಹೊಂದಿದೆ.  ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

Oppo A58 4G  ಬೆಲೆ :

6GB + 128GB , Oppo A58 4G ಬೆಲೆ ರೂ.14,999 ಆಗಿದೆ.

ರಿಯಾಯಿತಿಗಳು :

ಫೋನ್ ಅನ್ನು ಫ್ಲಿಪ್‌ಕಾರ್ಟ್(Flipkart) ಮೂಲಕ ಮಾರಾಟ ಮಾಡಲಾಗುವುದು, ಯಾವುದೇ ವೆಚ್ಚದ EMI ಆಯ್ಕೆಯೊಂದಿಗೆ, ನೀವು  ಈ ಫೋನ್ ಅನ್ನು ರೂ.5,000 ಗೆ ಖರೀದಿಸಬಹುದು.ICICI, HDFC ಮತ್ತು Kotak ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ(Bank) ಕಾರ್ಡ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್  ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.

Leave A Reply

Your email address will not be published.