ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್, ಸ್ಮಾರ್ಟ್‌ಫೋನ್‌ಗಳ ಮೇಲೆ ಬಾರೀ ಡಿಸ್ಕೌಂಟ್ ಬಿಟ್ರೆ ಈ ಆಫರ್ ಸಿಗಲ್ಲ

ಅಮೆಜಾನ್: ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಮತ್ತೊಂದು ವಿಶೇಷ ಮಾರಾಟಕ್ಕೆ ಸಜ್ಜಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್ 5 ರಿಂದ 9 ರವರೆಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಘೋಷಿಸಲಾಗಿದೆ.

Leave A Reply

Your email address will not be published.