ಪೊಟ್ಯಾಸಿಯಮ್ ಕೊರತೆಯನ್ನು ತಡೆಗಟ್ಟಲು;

ದೇಹದಲ್ಲಿ ಪೊಟ್ಯಾಸಿಯಮ್ ಪಡೆಯಲು ಪ್ರತಿನಿತ್ಯ ಕೆಲವು ರೀತಿಯ ಆಹಾರಗಳನ್ನು ಸೇವಿಸುವುದು ಉತ್ತಮ. ಮೊಟ್ಟೆ, ಟೊಮ್ಯಾಟೊ, ಬೀಜಗಳು, ಬಾಳೆಹಣ್ಣು, ಸಿಹಿ ಗೆಣಸು, ಏಪ್ರಿಕಾಟ್, ಮೀನು, ಧಾನ್ಯಗಳು, ಮೊಸರು, ಹಾಲು, ಮಾಂಸ, ಕಿತ್ತಳೆ, ಕಲ್ಲಂಗಡಿ, ಕ್ಯಾರೆಟ್, ಕಿವಿ, ತೆಂಗಿನ ನೀರು ಮತ್ತು ಬೀಟ್‌ರೂಟ್‌ನಂತಹ ಆಹಾರಗಳಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಪೊಟಾಶಿಯಂ ಕೊರತೆಯನ್ನು ತಡೆಯಬಹುದು.