ನಿಮ್ಮ ಬ್ಯಾಂಕ್ ಅಕೌಂಟ್ ಜೀರೋ ಇದ್ದರು ಸರ್ಕಾರವೇ ಕೊಡುತ್ತೆ ₹10,000! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಇದು ನಮ್ಮ ದೇಶದ ಗ್ರಾಮೀಣ ಭಾಗದ ಜನರಿಗೆ ಕಷ್ಟದಲ್ಲಿ ಇರುವವರಿಗೆ ಪ್ರಯೋಜನ ನೀಡುವಂಥ ಅತ್ಯುತ್ತಮವಾದ ಯೋಜನೆ ಆಗಿದೆ.ಈ ಅಕೌಂಟ್ ತೆರೆದವರಿಗೆ ಬ್ಯಾಂಕಿಂಗ್, ಸೇವಿಂಗ್ಸ್, ಹೂಡಿಕೆ ಖಾತೆ, ಸಾಲ,ಇನ್ನಿತರ ಸೇವೆ ಸಿಗುತ್ತದೆ

ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಜನರ ಒಳಿತಿಗಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. 2014ರಲ್ಲಿ ಇವರು ಮೊದಲ ಸಾರಿ ಪ್ರೈಮ್ ಮಿನಿಸ್ಟರ್ ಆದಾಗ ಅವರು ಜನರಿಗಾಗಿ ತಂದ ಬಹುಮುಖ್ಯ ಯೋಜನೆ PM ಜನ್ ಧನ್ ಯೋಜನೆ ಆಗಿತ್ತು. ಇದು ನಮ್ಮ ದೇಶದ ಗ್ರಾಮೀಣ ಭಾಗದ ಜನರಿಗೆ ಕಷ್ಟದಲ್ಲಿ ಇರುವವರಿಗೆ ಪ್ರಯೋಜನ ನೀಡುವಂಥ ಅತ್ಯುತ್ತಮವಾದ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಜನರು 0 (zero ) ಬ್ಯಾಲೆನ್ಸ್ ಖಾತೆಯನ್ನು ತೆರೆಯಬೇಕು.

ಜನ್ ಧನ್ ಯೋಜನೆಯನ್ನು ವಿಶೇಷವಾಗಿ ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಮತ್ತು ಬಡ ವರ್ಗದ ಮಧ್ಯಮ ವರ್ಗದ ಜನರಿಗಾಗಿ ಶುರು ಮಾಡಲಾಗಿದ್ದು, ಈ ಯೋಜನೆಯ ಮೂಲಕ ಜನರಿಗೆ ಸಣ್ಣ ವ್ಯಾಪಾರ ಅಥವಾ ಕೆಲಸ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಹೋಗಿ ನೀವು ಜನ್ ಧನ್ ಅಕೌಂಟ್ ಗೆ ಅರ್ಜಿ ಸಲ್ಲಿಸಿ ಅಕೌಂಟ್ ತೆರೆಯಬಹುದು. ಈ ಯೋಜನೆಯಲ್ಲಿ ನಿಮಗೆ 0 ಬ್ಯಾಲೆನ್ಸ್ ಖಾತೆಯನ್ನೇ ತೆರೆದುಕೊಡುತ್ತಾರೆ.

ಅಕೌಂಟ್ ತೆರೆದ ಬಳಿಕ ನಿಮ್ಮ ಅಕೌಂಟ್ ಗೆ ಸರ್ಕಾರದಿಂದಲೇ 10,000 ಬರುತ್ತದೆ. ಗ್ರಾಮೀಣ ಭಾಗದ ಕಷ್ಟದಲ್ಲಿರುವ ಜನರಿಗೆ ಹಣದ ಸೌಲಭ್ಯ ಕೊಡುವುದು, ಅವರಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುವುದು ಈ ಯೋಜನೆಯ ಮತ್ತೊಂದು ವಿಶೇಷತೆ ಆಗಿದೆ. ಈ ಖಾತೆ ತೆರೆಯುವ ಪ್ರತಿ ವ್ಯಕ್ತಿ ಆರ್ಥಿಕ ಸಹಾಯವಾಗಿ ಓವರ್ ಡ್ರಾಫ್ಟ್ ತೆರೆಯಲಾಗುತ್ತದೆ. ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಜನ್ ಧನ್ ಅಕೌಂಟ್ ಓಪಮ್ ಮಾಡಬಹುದು.

ನಿಮ್ಮ ಬ್ಯಾಂಕ್ ಅಕೌಂಟ್ ಜೀರೋ ಇದ್ದರು ಸರ್ಕಾರವೇ ಕೊಡುತ್ತೆ ₹10,000! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ - Kannada News

ಈ ಅಕೌಂಟ್ ತೆರೆದವರಿಗೆ ಬ್ಯಾಂಕಿಂಗ್, ಸೇವಿಂಗ್ಸ್, ಹೂಡಿಕೆ ಖಾತೆ, ಸಾಲ, ಇನ್ಷುರೆನ್ಸ್, ಪೆನ್ಶನ್ ಮತ್ತು ಇನ್ನಿತರ ಸೇವೆ ಸಿಗುತ್ತದೆ. ಇದರ ಮುಖ್ಯ ಉದ್ದೇಶ, ದೂರದಲ್ಲಿ ಹಳ್ಳಿಗಳಲ್ಲಿ ಇರುವವರಿಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವುದಾಗಿದೆ, ಅವರೆಲ್ಲರೂ ಜನ್ ಧನ್ ಖಾತೆ ತೆರೆದರೆ, ಸರ್ಕಾರದ ಸೌಲಭ್ಯದ ಜೊತೆಗೆ ಅವರಿಗು ಆರ್ಥಿಕ ಸಹಾಯ ಆಗುತ್ತದೆ. ಎಲ್ಲರಿಗೂ ಬೇಸಿಕ್ ಬ್ಯಾಂಕಿಂಗ್ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯಗಳ ಜೊತೆಗೆ ಕೆಳ ವರ್ಗದ, ಮಧ್ಯಮವರ್ಗದ ಜನರಿಗೆ ಇದರಲ್ಲಿ ಪೆನ್ಷನ್ ಮತ್ತು ವಿಮೆಯ ಸೌಲಭ್ಯ ಕೂಡ ಸಿಗಲಿದೆ.

ಇದಲ್ಲಿ ಸಣ್ಣ ಸಾಲ ಹಾಗೆಯೇ ಆಕ್ಸಿಡೆಂಟ್ ಇನ್ಷುರೆನ್ಸ್ ಕೂಡ ಲಭ್ಯವಿದೆ. ಜನ್ ಧನ್ ಖಾತೆಯ ಪ್ರಮುಖ ವಿಶೇಷತೆಗಳು ಹೀಗಿವೆ..
*PM ಜನ್ ಧನ್ ಯೋಜನೆಯ ಫಲ ಪಡೆಯುವವರಿಗೆ (Savings ) ಸೇವಿಂಗ್ಸ್ ಅಕೌಂಟ್ ತೆರೆಯಲಾಗುತ್ತದೆ.
*ಈ ಖಾತೆ ತೆರೆದ ಪ್ರತಿ ವ್ಯಕ್ತಿಯು ₹2,00,00 ವರೆಗು ಆಕ್ಸಿಡೆಂಟ್ ಇನ್ಷುರೆನ್ಸ್ ಪಡೆಯುತ್ತಾರೆ.
*ಈ ಸೇವಿಂಗ್ಸ್ ಅಕೌಂಟ್ ನಲ್ಲಿ ನಿಮಗೆ ಸಣ್ಣ ಸಾಲದ ಸೌಲಭ್ಯ ಕೂಡ ಸಿಗುತ್ತದೆ.
*ಜನ್ ಧನ್ ಖಾತೆಯನ್ನು ನಿಮ್ಮ ಬಳಿ ಇರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ತೆರೆಯಹುದು.
*ಈ ಅಕೌಂಟ್ ಓಪನ್ ಮಾಡುವವರು ಮಿನಿಮಮ್ ಬ್ಯಾಲೆನ್ಸ್ ಮೇನ್ ಟೇನ್ ಮಾಡುವ ಅಗತ್ಯವಿಲ್ಲ.
*ಜನ್ ಧನ್ ಖಾತೆಗೆ ನಿಮಗೆ ಡೆಬಿಟ್ ಕಾರ್ಡ್ ಸಿಗುತ್ತದೆ. ಇದರಲ್ಲಿ ನೀವು ತಿಂಗಳಿಗೆ ಸುಮಾರು ₹10,000 ವಿತ್ ಡ್ರಾ ಮಾಡಬಹುದು.

ಜನ್ ಧನ್ ಖಾತೆ ಓಪನ್ ಮಾಡಲು, ಹತ್ತಿರದ ಬ್ಯಾಂಕ್ ಗೆ ಹೋಗಿ, ಅಧಿಕಾರಿಗಳ ಬಳಿ ಜನ ಧನ್ ಖಾತೆಯ ಬಗ್ಗೆ ಕೇಳಿದರೆ, ಅವರು ನಿಮಗೆ ಅರ್ಜಿ ಕೊಡುತ್ತಾರೆ. ಅರ್ಜಿಯನ್ನು ತಪ್ಪಿಲ್ಲದ ಹಾಗೆ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಬ್ಯಾಂಕ್ ಅಧಿಕಾರಿಗಳಿಗೆ ನೀಡಿ. ಅವರು ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಚೆಕ್ ಮಾಡಿ, ನಿಮ್ಮ ಜನ್ ಧನ್ ಖಾತೆಯನ್ನು ತೆರೆದು ಕೊಡುತ್ತಾರೆ.

Leave A Reply

Your email address will not be published.