ವಿಷ್ಣುವರ್ಧನ್ ಇಲ್ಲದೇ ಹೋದರೆ ಸಿನಿಮಾವನ್ನೇ ಮಾಡಲ್ಲ ಎಂದು ನಟಿ ಜಯಲಲಿತಾ ಅಂದು ಹಠ ಹಿಡಿದಿದ್ದು ಯಾಕೆ? ವಿಷ್ಣು ದಾದಾ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಅದೊಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ಪರ್ವವೇ ಸೃಷ್ಟಿಯಾಗಿತ್ತು ಎಂದರೆ ಅದಕ್ಕೆ ಅವರ ಯಶಸ್ವಿ ನಟನೆ, ಮಾನವರಿಸಂ ಹಾಗೂ ಬಾಡಿ ಲಾಂಗ್ವೇಜ್ ಮುಖ್ಯ ಕಾರಣವಾದವು.

ಸ್ನೇಹಿತರೆ, ಅದೆಷ್ಟೋ ಜನ ಕನ್ನಡಿಗರ ಆರಾಧ್ಯ ದೈವ ಕನ್ನಡ ಚಿತ್ರರಂಗದ (Kannada Film Industry) ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ (Actor Vishnuvardhan) ಅವರು ತಮ್ಮದೇ ಆದ ವಿಶೇಷ ಜಾನರ್ ಇರುವ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

ಅದೊಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ಪರ್ವವೇ ಸೃಷ್ಟಿಯಾಗಿತ್ತು ಎಂದರೆ ಅದಕ್ಕೆ ಅವರ ಯಶಸ್ವಿ ನಟನೆ, ಮಾನವರಿಸಂ ಹಾಗೂ ಬಾಡಿ ಲಾಂಗ್ವೇಜ್ ಮುಖ್ಯ ಕಾರಣವಾದವು.

ಹೀಗಿರುವಾಗ ವಿಷ್ಣುವರ್ಧನ್ ಅವರಿಗೂ ಮುನ್ನ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಉತ್ತುಂಗದ ಶಿಖರದಲ್ಲಿದಂತಹ ನಟಿ ಜಯಲಲಿತಾ (Actress Jayalalitha) ಅವರು ಅದೊಂದು ದಿನ ನಾನು ವಿಷ್ಣುವರ್ಧನ್ ಅಭಿನಯಿಸಿದರೆ ಮಾತ್ರ ಈ ಚಿತ್ರದಲ್ಲಿ ಅಭಿನಯಿಸೋದು, ವಿಷ್ಣು ಇಲ್ಲದೆ ಹೋದರೆ ನಾನು ಸಿನಿಮಾವನ್ನೇ ಮಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿರಂತೆ.

ವಿಷ್ಣುವರ್ಧನ್ ಇಲ್ಲದೇ ಹೋದರೆ ಸಿನಿಮಾವನ್ನೇ ಮಾಡಲ್ಲ ಎಂದು ನಟಿ ಜಯಲಲಿತಾ ಅಂದು ಹಠ ಹಿಡಿದಿದ್ದು ಯಾಕೆ? ವಿಷ್ಣು ದಾದಾ ಅಭಿನಯಿಸದಿರಲು ಕಾರಣವೇನು ಗೊತ್ತಾ? - Kannada News

350ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟ ಉಮೇಶ್ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಅಷ್ಟಕ್ಕೂ ಜಯಲಲಿತ ಈ ಪರಿ ವಿಷ್ಣು ದಾದನನ್ನು ಒತ್ತಾಯಿಸಿದ್ದು ಯಾಕೆ? ಯಾವ ಸಿನಿಮಾದಲ್ಲಿ? ಇಷ್ಟೆಲ್ಲಾ ಕೇಳಿಕೊಂಡರು ವಿಷ್ಣುವರ್ಧನ್ ಆ ಸಿನಿಮಾವನ್ನು ಮಾಡದಿರಲು ಮುಖ್ಯ ಕಾರಣವೇನು? ಎಂಬ ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಆ ಒಂದು ಕಾಲದಲ್ಲಿ ವಿಷ್ಣುವರ್ಧನ್ ಅವರಿಗೆ ಯಶಸ್ಸನ್ನು ತಂದುಕೊಟ್ಟಂತಹ ಸಿನಿಮಾ ಎಂದರೆ ಅದು ನಾಗರಹಾವು (Kannada Naagarahaavu Movie). ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಈ ಸಿನಿಮವು ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಮೈಲುಗಳನ್ನು ಹಾಕಿತ್ತು ಎಂದರೆ ತಪ್ಪಾಗಲಾರದು.

ವಿಷ್ಣುವರ್ಧನ್ ಅವರನ್ನು ಓರ್ವ ಪ್ರೇಮಿಯಾಗಿ, ಆಂಗ್ರಿಯಂಗ್ ಮ್ಯಾನ್ ಆಗಿ ಹಾಗೂ ಚಾಮಯ್ಯ ಮೇಷ್ಟ್ರ ಪ್ರಿಯ ಶಿಷ್ಯನಾಗಿ ನೋಡಿದಂತಹ ಪ್ರೇಕ್ಷಕರು ಮನಸೂತು ಹೋಗಿದ್ದರು. ಇದೇ ಸಿನಿಮಾವನ್ನು ತಮಿಳಿನಲ್ಲಿ ರೀಮೇಕ್ (Naagarahaavu Tamil Remake) ಮಾಡುವಂತಹ ಯೋಜನೆ ಹೂಡಿದಾಗ ಈ ಚಿತ್ರಕ್ಕೆ ನಟಿ ಜಯಲಲಿತಾ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಬೇಕೆಂದು ನಿರ್ಧರಿಸುತ್ತಾರೆ.

Kannada Actor Vishnuvardhan

ನಟ ಅರುಣ್ ಸಾಗರ್ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದಿದ್ದರೆ ರೆಂಜೇ ಬೇರೆ ಇರ್ತಿತ್ತು! ನಮ್ಮಲ್ಲಿ ಅವರಿಗೆ ಅವಕಾಶವೇ ಇಲ್ಲವಾಯ್ತು

ಯಥಾಪ್ರಕಾರ ತಮಿಳು ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿದ್ದಂತಹ ಜಯಲಲಿತಾ ಅವರು ಅದಾಗಲೇ ತಮಿಳಿಗರ ಅಮ್ಮನಾಗಿಯು ಪ್ರಖ್ಯಾತಿ ಪಡೆದಿದ್ದರು. ಇಂತಹ ಸಮಯದಲ್ಲಿ ನಿರ್ದೇಶಕರು ಜಯಲಲಿತಾ ಅವರಿಗೆ ಸಂಪೂರ್ಣ ಚಿತ್ರಕಥೆಯನ್ನು ವಿವರಿಸಿ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾವನ್ನು ನೋಡಿ ಈ ಚಿತ್ರದ ರೀಮೇಕ್ ನಲ್ಲಿ ನೀವು ನಾಯಕ ನಟಿಯಾಗಿ ಅಭಿನಯಿಸುತ್ತೀರಾ ಎಂದು ಕೇಳಿದಾಗ ಖಂಡಿತ ಇಷ್ಟು ಒಳ್ಳೆಯ ಸಿನಿಮಾವನ್ನು ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ.

ನಾನು ಅಭಿನಯಿಸುತ್ತಿದ್ದೇನೆ ಆದರೆ ಈ ಚಿತ್ರದಲ್ಲಿ ನನಗೆ ನಾಯಕನಾಗಿ ವಿಷ್ಣುವರ್ಧನ್ ಅವರೇ ಇರಬೇಕು ಎಂದರಂತೆ, ಕಾರಣ ಕೇಳಿದ್ದಕ್ಕೆ ವಿಷ್ಣುವರ್ಧನ್ ಈ ಪಾತ್ರದಲ್ಲಿ ತೋರಿರುವಂತಹ ಶ್ರದ್ಧೆ ಗೌರವ ಪರಕಾಯ ಪ್ರವೇಶವನ್ನು ಮತ್ಯಾರು ಮಾಡಲು ಸಾಧ್ಯವಿಲ್ಲ. ಹೀಗಾಗಿ ಆ ನಟನೆ ನನ್ನೊಂದಿಗೆ ಅಭಿನಯಿಸಿದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಭಾವನೆ ಆತ ಅಭಿನಯಿಸದೆ ಹೋದಲ್ಲಿ ನಾನು ಸಹ ಸಿನಿಮಾದಲ್ಲಿ ನಟಿಸುವುದಿಲ್ಲ ಕ್ಷಮಿಸಿ ಎಂದರಂತೆ.

ನಟಿ ಸುಧಾರಣಿಯನ್ನು ಅಂದು ನಟ ರವಿಚಂದ್ರನ್ ಏಕಾಏಕಿ ಗದರಿದ್ದು ಏಕೆ? ಅಷ್ಟಕ್ಕೂ ಅಂದು ನಡೆದಿದ್ದು ಏನು ಗೊತ್ತಾ?

ಹೀಗಾಗಿ ತಮಿಳು ನಿರ್ದೇಶಕರು ವಿಷ್ಣುವರ್ಧನ್ ಅವರನ್ನು ಮತ್ತೊಮ್ಮೆ ಈ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಿ ತಮಿಳು ಚಿತ್ರರಂಗದಲ್ಲಿಯೂ ಕೆಲಸ ಮಾಡಿ ಎಂದು ಕೇಳಿಕೊಂಡಾಗ ವಿಷ್ಣು ದಾದಾ ಸೌಮ್ಯವಾಗಿಯೇ ಆಫರ್ ಅನ್ನು ನಿರಾಕರಿಸಿ ನಾನು ಈಗಾಗಲೇ ಈ ರೀತಿಯಾದಂತಹ ಪಾತ್ರದಲ್ಲಿ ಅಭಿನಯಿಸಿದ್ದೇನೆ.

ಮತ್ತೆ ಇದನ್ನೇ ಮಾಡಿದರೆ ಅಷ್ಟು ಸರಿ ಇರುವುದಿಲ್ಲ ಎಂದು ನಿರಾಕರಿಸಿದರಂತೆ. ವಿಷ್ಣು ದಾದಾ ಈ ಚಿತ್ರದಲ್ಲಿ ನಟಿಸೊಲ್ಲ ಎಂಬ ಮಾಹಿತಿ ತಿಳಿದೊಡನೆ ಜಯಲಲಿತ ಕೂಡ ಸಿನಿಮಾದಿಂದ ಹೊರಬಂದರು. ಅದರಂತೆ ತಮಿಳಿನಲ್ಲಿ ಶ್ರೀನಾಥ್ ಹಾಗೂ ಬೇರೊಬ್ಬ ಹೀರೋಯಿನ್ನನ್ನು ಹಾಕಿಕೊಂಡು ನಾಗರಹಾವು ಚಿತ್ರದ ರಿಮೇಕ್ ಮಾಡಲಾಯಿತು.

Unknown Facts About Kannada Actor Vishnuvardhan and Actress Jayalalitha Real Incident

Leave A Reply

Your email address will not be published.