ನೆನಪಿದ್ದಾರ ನವೀನ್ ಮಯೂರ್, ಬದುಕಿ ಬಾಳಬೇಕಿದ್ದ ನಟ ಕೇವಲ 32 ವರ್ಷಕ್ಕೆ ದುರಂತ ಕಂಡಿದ್ದು ಹೇಗೆ?

ನಾಯಕನಟನಾಗಬೇಕು ಎಂಬ ಆಸೆಯಿಂದ ಸಿನಿಮಾರಂಗಕ್ಕೆ (Kannada Cinema) ಕಾಲಿಟ್ಟ ಮಯೂರ್ ಮಯೂರ್ (Actor Naveen Mayur)  ಪೋಷಕನಟನಾಗಿಯೇ ಆಗಿಯೇ ಉಳಿದುಬಿಟ್ಟರು.

ಸ್ನೇಹಿತರೆ, ನೋಡುವುದಕ್ಕೆ ಮುದ್ದು ಮುದ್ದಾಗಿದ್ದ ಸುರದ್ರೂಪಿ ಹುಡುಗನಲ್ಲಿ ಏನೋ ಒಂದು ರೀತಿಯ ಆಕರ್ಷಣೆ ಇತ್ತು. ಚಾಕ್ಲೇಟ್ ಬಾಯ್ ಲುಕ್ನ ಆತನ ರೂಪ ನಿಲವು ನೋಡಿದ ಯಾವುದೇ ಒಂದು ಹೆಣ್ಣಿಗೆ ಇಂತಹ ಒಂದು ಗೆಳೆಯ ಹಾಗೂ ಬಾಳಸಂಗಾತಿ ತನಗೆ ಇರಬೇಕು ಎಂಬ ಭಾವನೆ ಬರ್ತಾ ಇದ್ದದ್ದು ಸಹಜವಾಗಿತ್ತು.

ಏಕೆಂದರೆ ಆತನ ರೂಪ ಮಾತ್ರವಲ್ಲದೆ ಪ್ರತಿಭಾನ್ವಿತ ಕಲಾವಿದ ಕೂಡ ಆಗಿದ್ದ. ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಲೆ ಬಂದ ನವೀನ್ (Actor Naveen Mayur) ಒಂದೊಳ್ಳೆ ಬ್ರೇಕ್ಗಾಗಿ ಕಾಯುತ್ತಿದ್ದ ಸಮಯವದು. ಆದರೆ ಅದೃಷ್ಟ ಎಂಬುದು ಆತನಿಗೆ ಸಿಗಲೇ ಇಲ್ಲ.

ಸಿಕ್ಕ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತ ಒಂದೇ ಒಂದು ಒಳ್ಳೆಯ ಸಕ್ಸಸ್ಗಾಗಿ ಎದುರು ನೋಡುತ್ತಿದ್ದಂತಹ ಮಯೂರ್ ಅವರಿಗೆ ಕೊನೆ ದಿನದವರೆಗೂ ಹೇಳಿಕೊಳ್ಳುವಂತಹ ಗೆಲುವು ಸಿಗಲೇ ಇಲ್ಲ.

ನೆನಪಿದ್ದಾರ ನವೀನ್ ಮಯೂರ್, ಬದುಕಿ ಬಾಳಬೇಕಿದ್ದ ನಟ ಕೇವಲ 32 ವರ್ಷಕ್ಕೆ ದುರಂತ ಕಂಡಿದ್ದು ಹೇಗೆ? - Kannada News

ಆಟೋರಾಜ ಶಂಕರ್ ನಾಗ್ ಅವರ “ಹೊಸ ಜೀವನ” ಸಿನಿಮಾ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ಗೊತ್ತಾ?

ನಾಯಕನಟನಾಗಬೇಕು ಎಂಬ ಆಸೆಯಿಂದ ಸಿನಿಮಾರಂಗಕ್ಕೆ (Kannada Cinema) ಕಾಲಿಟ್ಟ ಮಯೂರ್ ಮಯೂರ್ (Actor Naveen Mayur)  ಪೋಷಕನಟನಾಗಿಯೇ ಆಗಿಯೇ ಉಳಿದುಬಿಟ್ಟರು. ಹೌದು ಗೆಳೆಯರೇ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾ, ಧಾರಾವಾಹಿಗಳಲ್ಲಿ ನಟಿಸುತ್ತಾ ಸಿನಿಮಾಗಳಲ್ಲಿ ತಮ್ಮದೇ ಆದ ಲಕ್ ಹುಡುಕುವ ಬರದಲ್ಲಿ ನಿರತರಾಗಿದ್ದ ಈ ಕಲಾವಿದನಿಗೆ ಲಕ್ ಎನ್ನುವುದು ಜೂಟಾಟವಾಡುತ್ತಾ ಸತಾಯಿಸುತ್ತಿತ್ತು.

ಇನ್ನು ಒಮ್ಮೊಮ್ಮೆ ಅವಕಾಶಗಳು ಸಿಗದೇ ಖಿನ್ನತೆಗೆ ಜಾರಿದ ಯುವಕನಿಗೆ ಈ ಎಲ್ಲದರ ಪ್ರಭಾವದಿಂದಾಗಿ ತನ್ನ ರೂಪು ಯೌವನವು ಮಸುಕಾಗುತ್ತಾ ಹೋಯಿತು. ಮೂವತ್ತರ ಸನಿಹಕ್ಕೆ ಬದ್ಧತೆ ವಿಪರೀತ ಆರೋಗ್ಯದ ಸಮಸ್ಯೆಯು ಆತನನ್ನು ಹಿಂಡಿ ಇಪ್ಪೆ ಮಾಡಿತ್ತು. ಇದೆಲ್ಲದರ ಪರಿಣಾಮವಾಗಿ ಅಂದು ಎಂದಿನಂತೆ ಮಲಗಿದ್ದ ಆತ ಮರುದಿನ ಏಳಲೇ ಇಲ್ಲ.

ಚಿಕ್ಕಂದಿನಲ್ಲೂ ಬಹುದೊಡ್ಡ ಮಟ್ಟದ ಆಸೆ ಕನಸುಗಳನ್ನು ಹೊಂದಿದ್ದಂತಹ ನವೀನ್ ಮಯೂರ್ ಅವರ ಜೀವನವು ಶುರುವಾಗುವ ಮುನ್ನವೇ ವಿಧಿಯ ಆಟಕ್ಕೆ ತುತ್ತಾಗಿತ್ತು. ಹೌದು ಗೆಳೆಯರೇ ನವೀನ್ ಅವರು ಯಾವಾಗ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಹೊರಬಂದು ಸಿನಿಮಾರಂಗ ಸಂಪೂರ್ಣ ಕೈ ಬಿಟ್ಟುಬಿಡುತ್ತದೆ.

ನಟಿ ಮಾಲಾಶ್ರೀ ವಿಷ್ಣು ದಾದನೊಟ್ಟಿಗೆ ಅಭಿನಯಿಸಬೇಕಿದ್ದ ಸಿನಿಮಾ ಮೂಹೂರ್ತದವರೆಗೂ ಬಂದು ಸೆಟ್ಟೇರದೆ ಇರಲು ಕಾರಣವೇನು?

ಅಲ್ಲದೆ ನವೀನ್ ಓರ್ವ ಆರಕ್ಕೆರದ ಮೂರಕ್ಕಿಳಿಯದ ನಟ ಎಂಬ ಗುಸು-ಗುಸು ಕೂಡ ಶುರುವಾಗುತ್ತದೆ. ಇದೆಲ್ಲದರಿಂದ ತಮ್ಮ ಮೇಲೆ ಇದ್ದಂತಹ ವಿಶ್ವಾಸವನ್ನು ನವೀನ್ ಕಳೆದುಕೊಳ್ಳುತ್ತಾರೆ. ಹೀಗೆ ಒಂದೊಳ್ಳೆ ಕೆಲಸ ಇಲ್ಲದೆ ಸಿನಿ ಬದುಕಿನಲ್ಲಿ ಅವಕಾಶ ಸಿಗದೇ ಪರದಾಡುತ್ತಿದ್ದಂತಹ ನವೀನ್ ದಿನ ಕಳೆದಂತೆ ಖಿನ್ನತೆಗೆ ಜಾರುತ್ತಾರೆ.

ಇದೇ ಸಂದರ್ಭದಲ್ಲಿ ಅವರನ್ನು ಜಾಂಡಿಸ್ ಎಂಬ ಮಾರಿ ಆಕ್ರಮಿಸಿಕೊಳ್ಳುತ್ತದೆ. ಅದಕ್ಕೆ ತುತ್ತಾದ ನವೀನ್ 201೦ ಅಕ್ಟೋಬರ್ ಎರಡನೇ ತಾರೀಖಿನಂದು ತಮ್ಮ 32ನೇ ವರ್ಷಕ್ಕೆ ಹೀನಾಯ ಪರಿಸ್ಥಿತಿಯಲ್ಲಿ ಪ್ರಾಣಬಿಟ್ಟರು.

Unknown Facts About Kannada Actor Naveen Mayur Real Life Story

ಕನ್ನಡ ಹುಡುಗಿ ಸೋನು ಗೌಡ ಮಾಡಬೇಕಿದ್ದ ಮುಂಗಾರು ಮಳೆ ಸಿನಿಮಾ ಪಂಜಾಬಿ ಬೆಡಗಿ ಪೂಜಾ ಗಾಂಧಿ ಪಾಲಾಗಿದ್ದು ಹೇಗೆ?

Leave A Reply

Your email address will not be published.