ಬಳಕುವ ಬಳ್ಳಿಯಂತಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಮೈ ಕೈ ಮೇಲೆಲ್ಲಾ ಸಿಗರೇಟ್ನಿಂದ ಸುಟ್ಟಿ ಚಿತ್ರ ಹಿಂಸೆ ನೀಡಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಮೇಕಪ್ ಆರ್ಟಿಸ್ಟ್ ಇಂದ ನಟಿಯಾಗಿ ಬಡ್ತಿ ಪಡೆದ ನಟಿ ಸಿಲ್ಕ್ ಸ್ಮಿತಾ ಬಂಡಿ ಚಕ್ರಂ ಎಂಬ ಸಿನಿಮಾದಿಂದ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಸಿಲ್ಕ್ ಅಲ್ಲಿಯವರೆಗೂ ಕೇವಲ ಸ್ಮಿತಾ ಆಗಿದ್ದಂತಹ ಈ ನಟಿಗೆ ಸಿಲ್ಕ್ ಸ್ಮಿತಾ ಎಂಬ ಹೆಸರನ್ನು ಈ ಸಿನಿಮಾ ತಂದುಕೊಡುತ್ತದೆ.

ಸ್ನೇಹಿತರೆ, ಮೇಕಪ್ ಆರ್ಟಿಸ್ಟ್ ಆಗಿ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದಂತಹ ಸಿಲ್ಕ್ ಸ್ಮಿತಾ (Actress Silk Smitha) ಆನಂತರ ತಮ್ಮ ಮಾದಕ ಮೈ ಮಾಟ ಅದ್ಬುತ ಸೌಂದರ್ಯ ಹಾಗೂ ನಟನೆಯಿಂದಾಗಿ ಚತುರ್ ಭಾಷೆಗಳ ಸಿನಿಮಾ ರಂಗಗಳಿಗೂ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಹೌದು ಗೆಳೆಯರೇ ಮೇಕಪ್ ಆರ್ಟಿಸ್ಟ್ ಆಗಿ ಸಿನಿಮಾ ರಂಗದಲ್ಲಿ (Cinema Industry) ಕೆಲಸ ಮಾಡುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಮಲಯಾಳಂ ನಿರ್ದೇಶಕರು ಆಕೆಯ ಬಳಕುವ ಹಾಗೂ ಮಾತನಾಡುವ ರೀತಿ ಎಲ್ಲದರಿಂದ ಪ್ರೇರಿತಗೊಂಡು ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ನೀಡುತ್ತಾರೆ.

ಮೇಕಪ್ ಆರ್ಟಿಸ್ಟ್ ಇಂದ ನಟಿಯಾಗಿ ಬಡ್ತಿ ಪಡೆದ ನಟಿ ಸಿಲ್ಕ್ ಸ್ಮಿತಾ ಬಂಡಿ ಚಕ್ರಂ ಎಂಬ ಸಿನಿಮಾದಿಂದ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಸಿಲ್ಕ್ ಅಲ್ಲಿಯವರೆಗೂ ಕೇವಲ ಸ್ಮಿತಾ ಆಗಿದ್ದಂತಹ ಈ ನಟಿಗೆ ಸಿಲ್ಕ್ ಸ್ಮಿತಾ ಎಂಬ ಹೆಸರನ್ನು ಈ ಸಿನಿಮಾ ತಂದುಕೊಡುತ್ತದೆ.

ಬಳಕುವ ಬಳ್ಳಿಯಂತಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಮೈ ಕೈ ಮೇಲೆಲ್ಲಾ ಸಿಗರೇಟ್ನಿಂದ ಸುಟ್ಟಿ ಚಿತ್ರ ಹಿಂಸೆ ನೀಡಿದ್ದ ಆ ಸ್ಟಾರ್ ನಟ ಯಾರು ಗೊತ್ತಾ? - Kannada News

ಹಾಸ್ಯ ನಟ ಕೋಮಲ್ ಸಿನಿ ಜರ್ನಿ ಹೇಗಿತ್ತು? ಅಷ್ಟಕ್ಕೂ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಗೊತ್ತಾ?

ಇದಾದ ಬಳಿಕ ಕನ್ನಡ (Kannada Movies) ತಮಿಳು ತೆಲುಗು ಹಾಗು ಮಲಯಾಳಂ ಸಿನಿಮಾಗಳಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಂತಹ ಸಿಲ್ಕ್ ಸ್ಮಿತಾ ಅವರು ಮುಂಡ್ರು ಮುಗಮ್ ಎಂಬ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ಉತ್ತುಂಗದ ಶಿಖರವನ್ನು ಎರುತ್ತಾರೆ.

ಹೀಗೆ ಯಾವುದೋ ಪುಟ್ಟ ಹಳ್ಳಿಯಿಂದ ಬಂದಂತಹ ಸಿಲ್ಕ್ ಸ್ಮಿತಾ 450ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಪರ್ವವನ್ನು ಸೃಷ್ಟಿಸಿಕೊಂಡರು ಎಂದರೆ ತಪ್ಪಾಗಲಾರದು.

Actress Silk Smitha

ಹೀಗೆ ವೈಯಕ್ತಿಕ ಬದುಕಿನಲ್ಲಿ ನೊಂದು ತನ್ನ ಗಂಡನನ್ನು ತೊರೆದು ಸಿನಿಮಾ ಬದುಕನ್ನು ಆಯ್ದುಕೊಂಡ ಸಿಲ್ಕ್ ಸ್ಮಿತಾ ಅಲ್ಪಾವಧಿಯಲ್ಲಿಯೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.

ದಿನೇ ದಿನೇ ಈಕೆಯ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಆದರೆ ತನ್ನವರಿಂದಲೇ ತನಗಾದ ಮೋಸ ವಂಚನೆಯನ್ನು ನೆನೆದು ಆಗಾಗ ಸಿಲ್ಕ್ ಸ್ಮಿತಾ ಖಿನ್ನತೆಗೆ ಜಾರುತ್ತಿದ್ದರು. ಹೀಗೊಂದು ದಿನ ತನ್ನ ಆತ್ಮೀಯ ಗೆಳತಿ ಅನುರಾಧ ಅವರನ್ನು ತನ್ನ ಕಷ್ಟವನ್ನು ಹೇಳಿಕೊಳ್ಳುವ ಸಲುವಾಗಿ ಮನೆಗೆ ಕರೆಯುತ್ತಾರೆ.

ಆದರೆ ಆಕೆ ತಡವಾಗಿ ಬರುವುದಾಗಿ ತಿಳಿಸಿದಾಗ ಸಿಲ್ಕ್ ಸ್ಮಿತಾ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ನಟಿ ಸಿಲ್ಕ್ ಸ್ಮಿತಾ ಸತ್ತ ನಂತರ ಆಕೆಯ ದೇಹದ ಮೇಲೆ ಸಾಕಷ್ಟು ಸಿಗರೇಟ್ನಿಂದ ಸುಟ್ಟಲ್ಪಟ್ಟಂತಹ ಗುರುತುಗಳಿದ್ದವು.

ವಿಷ್ಣುವರ್ಧನ್ ಇಲ್ಲದೇ ಹೋದರೆ ಸಿನಿಮಾವನ್ನೇ ಮಾಡಲ್ಲ ಎಂದು ನಟಿ ಜಯಲಲಿತಾ ಅಂದು ಹಠ ಹಿಡಿದಿದ್ದು ಯಾಕೆ? ವಿಷ್ಣು ದಾದಾ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಈ ಕುರಿತು ನಟಿ ವಿದ್ಯಾಬಾಲನ್ ಅಭಿನಯಿಸಿರುವಂತಹ ಸಿಲ್ಕ್ ಸ್ಮಿತಾ ಅವರ ಬಯೋಫಿಕ್ ‘ದಿ ಡರ್ಟಿ ಪಿಕ್ಚರ್’ ನಲ್ಲಿಯೂ ಹೇಳಲಾಗಿದ್ದು, ಆದರೆ ನಟಿ ಸಿಲ್ಕ್ ಸ್ಮಿತಾ ಅವರಿಗೆ ಈ ಪರಿ ಸಿಗರೇಟ್ನಿಂದ ಸುಟ್ಟಿ ಚಿತ್ರಹಿಂಸೆಯನ್ನು ನೀಡಿದಂತಹ ಆ ನಟ ಯಾರೆಂಬುದನ್ನು ಬಹಿರಂಗಪಡಿಸಿಲ್ಲ.

ಸಾವಿರಾರು ಆಸೆ ಕನಸುಗಳನ್ನು ಹೊತ್ತು ಸಿನಿಮಾ ರಂಗ ಪ್ರವೇಶ ಮಾಡಿದಂತಹ ಸಿಲ್ಕ್ ಸ್ಮಿತ್ ಅವರಿಗೆ ಅತಿ ಕಡಿಮೆ ಅವಧಿಯಲ್ಲಿಯೇ ಖ್ಯಾತಿ ಸಂಪತ್ತು ಎಲ್ಲವೂ ಒದಗುತ್ತದೆ. ಆದರೆ ಮಾನಸಿಕ ನೆಮ್ಮದಿ ಇರದ ಕಾರಣ ಆಕೆ ಖಿನ್ನತೆಗೆ ಒಳಗಾಗಿ ಕೊನೆಗೊಂದು ದಿನ ಪ್ರಾಣ ಬಿಟ್ಟರು.

Unknown Facts About Actress Silk Smitha

Comments are closed.