50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!!

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿನ ಸ್ಟಾರ್ ನಟರು ಮದುವೆಯಾಗಿದ್ದರು ಸಹ ,ಅವರಿಗೆ ವಿಚ್ಛೇದನ ನೀಡುವ ಮೂಲಕ ತಮ್ಮ 40ರಿಂದ 50ನೇ ವಯಸ್ಸಿನಲ್ಲಿ ಮರು ಮದುವೆಯಾಗಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿನ ಸ್ಟಾರ್ ನಟರು ಮದುವೆಯಾಗಿದ್ದರು ಸಹ ,ಅವರಿಗೆ ವಿಚ್ಛೇದನ ನೀಡುವ ಮೂಲಕ  ಮರು ಮದುವೆಯಾಗಿದ್ದಾರೆ.

ಆಶಿಶ್ ವಿದ್ಯಾರ್ಥಿ:

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ವಿಲ್ಲನ್ ಆಗಿ, ಪೋಷಕ ಪಾತ್ರಧಾರಿ ಆಗಿ ನಟಿಸಿ ಜನಪ್ರಿಯತೆ ಪಡೆದಿದ್ದಂತಹ ಆಶಿಶ್ ವಿದ್ಯಾರ್ಥಿಯವರು ತಮ್ಮ 39ನೇ ವಯಸ್ಸಿನಲ್ಲಿ ಪೀಲು ಅಲಿಯಾಸ್ ರಾಜೋಶಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಅರ್ಥ್ ಎನ್ನುವ ಮಗನಿದ್ದಾನೆ. ಕೆಲ ಕಾರಣಾಂತರಗಳಿಂದ ಈ ದಂಪತಿಗಳು ವಿಚ್ಛೇದನ ಪಡೆದು ದೂರಾದರು ಸದ್ಯ ಕಳೆದ ಕೆಲ ದಿನಗಳ ಹಿಂದಷ್ಟೇ ನಟ ಆಶೀಶ್ ವಿದ್ಯಾರ್ಥಿ ರೂಪಾಲಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ಶರತ್ ಕುಮಾರ್ :

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ಬಹುಭಾಷಾ ನಟ ಶರತ್ ಕುಮಾರ್ ಛಾಯಾ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಎರಡು ಹೆಣ್ಣು ಮಕ್ಕಳು ಜನಿಸಿ ಸುಂದರವಾಗಿದ್ದ ಇವರಿಬ್ಬರ ಸಾಂಸಾರಿಕ ಜೀವನದಲ್ಲಿ ಬಂದ ನಟಿ ನಗ್ಮಾ ಅವರಿಂದ ಛಾಯಾ ಹಾಗೂ ಶರತ್ ಡಿವೋರ್ಸ್ ಪಡೆದು ದೂರಾದರು. ತಮ್ಮ 47ನೇ ವಯಸ್ಸಿನಲ್ಲಿ ನಟಿ ರಾಧಿಕಾ ಎಂಬುವರೊಂದಿಗೆ ಎರಡನೇ ದಾಂಪತ್ಯ ಜೀವನಕ್ಕೆ ಶರತ್ ಕುಮಾರ್ ಕಾಲಿಟ್ಟರು.

ಕಮಲ್ ಹಾಸನ್  :

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ತಮಿಳು ಸಿನಿಮಾರಂಗದ ವರ್ಸಟೈಲ್ ಆಕ್ಟರ್ ಕಮಲ್ ಹಾಸನ್ ಭರತನಾಟ್ಯ ಕಲಾವಿದೆಯಾಗಿದ್ದ ವಾಣಿ ಎಂಬುವರನ್ನು ಪ್ರೀತಿಸಿ ಮದುವೆಯಾದರು. ಸುಮಾರು 10 ವರ್ಷಗಳ ಕಾಲ ಸುಂದರ ಸಂಸಾರಿಕ ಜೀವನವನ್ನು ನಡೆಸಿದ ಈ ಜೋಡಿಗಳು ವಿಚ್ಛೇದನ ಪಡೆದು ದೂರಾದ ಬೆನ್ನೆಲ್ಲೆ ಕಮಲ್ ಹಾಸನ್ ಸಾರಿಕಾ ಠಾಕೂರ್ ಎಂಬುವರ ಜೊತೆಗೆ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ 50ನೇ ವಯಸ್ಸಿಗೆ ವಿಚ್ಛೇದನ ಪಡೆದು ದೂರಾಗಿದ್ದಾರೆ. ಇದಾದ ಬಳಿಕ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಗೌತಮಿ ಎಂಬ ನಟಿ ಕಮ್ ರಾಜಕಾರಣಿಯೊಂದಿಗೆ ಕಮಲ್ ಹಾಸನ್ ರಿಲೇಶನ್ ಶಿಪ್ ನಲ್ಲಿ ಇರುವ ಮಾಹಿತಿ ಅಧಿಕೃತವಾಗಿ ತಿಳಿದು ಬಂದಿದೆ.

ನರೇಶ್ ಬಾಬು :

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ಟಾಲಿವುಡ್ ನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕವೇ ಹೆಸರುವಾಸಿಯಾಗಿರುವ ಮಹೇಶ್ ಬಾಬು ಅವರ ಸಹೋದರ ನರೇಶ್ ಬಾಬು ಈಗಾಗಲೇ ಮೂರು ಮದುವೆಯಾಗಿ ವಿಚ್ಛೇದನ ಪಡೆದು ತಮ್ಮ 63ನೇ ವಯಸ್ಸಿಗೆ ಪವಿತ್ರ ಲೋಕೇಶ್ ಎಂಬುವವರೊಂದಿಗೆ ನಾಲ್ಕನೇ ಮದುವೆಯಾಗಿದ್ದಾರೆ.

ಪ್ರಕಾಶ್ ರೈ:

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ಲಲಿತಾ ಎಂಬುವರೊಂದಿಗೆ 16 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿದ ಇವರು 2009ರ ವೇಳೆ ವಿಚ್ಛೇದನ ಪಡೆದು ದೂರಾದರು. ಆನಂತರ ತಮ್ಮ 46ನೇ ವಯಸ್ಸಿನಲ್ಲಿ ಪೋನಿ ವರ್ಮ ಎಂಬುವವರೊಂದಿಗೆ ಪ್ರಕಾಶ್ ರೈ ಎರಡನೇ ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಭುದೇವ್ :

50 ದಾಟಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೆ!! - Kannada News

ರಾಮ್ ಲತಾ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಂದರಸಾಂಸಾರಿಕ ಜೀವನವನ್ನು ನಡೆಸುತ್ತಿದ್ದ ಪ್ರಭುದೇವ್ ಅವರಿಗೆ ಇಬ್ಬರು ಮಕ್ಕಳಿರುವಾಗ,ಪ್ರಭುದೇವ ಅವರು ನಟಿ ನಯನತಾರಾ ಅವರೊಂದಿಗೆ ಲಿವಿಂಗ್ ಇನ್ ರಿಲೇಶನ್ಶಿಪ್ನಲ್ಲಿ ಇರುತ್ತಾರೆ. ಈ ಮಾಹಿತಿ ರಾಮಲತಾ ಅವರಿಗೆ ಗೊತ್ತಾಗಿ ದೊಡ್ಡ ಪ್ರತಿಭಟನೆಯನ್ನು ಮಾಡಿ ತಮ್ಮ ಪತಿಯನ್ನು ನಯನ್ತಾರ ಅವರಿಂದ ಹಿಂಪಡೆಯುವ ಪ್ರಯತ್ನ ಮಾಡಿದರು ಇದರಿಂದ ಕೋಪಗೊಂಡಂತಹ ಪ್ರಭುದೇವ 2012ರಲ್ಲಿ ರಾಮ್ ಲತಾ ಅವರೊಂದಿಗೆ ವಿಚ್ಛೇದನ ಪಡೆದು ದೂರಾದರು. ಆನಂತರ ಫಿಸಿಯೋಥೆರಪಿಸ್ಟ್ ಆದ ಹಿಮನಿ ಎಂಬುವರೊಂದಿಗೆ ತಮ್ಮ 47ನೇ ವಯಸ್ಸಿನಲ್ಲಿ ಎರಡನೇ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Leave A Reply

Your email address will not be published.