ಅಂಬರೀಶ್ ಮಾಡಬೇಕಿದ್ದ ಸಾಂಗ್ಲಿಯಾನ ಚಿತ್ರದ ಅವಕಾಶವನ್ನು ಕರಾಟೆ ಕಿಂಗ್ ಶಂಕರ್ ನಾಗ್ ಕಸಿದುಕೊಂಡಿದ್ದು ಯಾಕೆ

ಅಂಬಿ ಬೇಡವೇ ಬೇಡ ಶಂಕ್ರಣ್ಣನೇ ಬೇಕು ಎಂದು ಹಠ ಹಿಡಿದೋರು ಯಾರು? ಅಂಬರೀಶ್ ಮಾಡಬೇಕಿದ್ದ ಸಾಂಗ್ಲಿಯಾನ ಚಿತ್ರದ ಅವಕಾಶವನ್ನು ಶಂಕರ್ನಾಗ್ ಕಸಿದುಕೊಂಡಿದ್ದು ಯಾಕೆ?

ಸ್ನೇಹಿತರೆ, ಆಟೋ ರಾಜ ಶಂಕರ್ ನಾಗ್ ಅವರ ಬದುಕಿನಲ್ಲಿ ಮಹತ್ತರವಾದ ಮೈಲುಗಲ್ಲನ್ನು ಹಾಕಿದಂತಹ ಸಿನಿಮಾ  ಎಂದರೆ ಅದು ಸಾಂಗ್ಲಿಯಾನ ಈ ಚಿತ್ರದ ಮೂಲಕ ಶಂಕರ್ ನಾಗ್ ದುಪ್ಪಟ್ಟು ಪ್ರತಿಷ್ಠೆ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದುಕೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ. ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ ಶಂಕರ್ ನಾಗ್ ಅವರ ಬಾಡಿ ಲ್ಯಾಂಗ್ವೇಜ್, ಡೈಲಾಗ್ ಡೆಲಿವರಿ ಹಾಗೂ ಅಭಿನಯಕ್ಕೆ ಆಗಿನ ಸಿನಿಪ್ರೇಕ್ಷಕರು ಮರುಳಾಗಿ ಹೋಗಿದ್ದರು.

Karate King Shankar Nag

ಆದರೆ ಅಸಲಿ ಮಾಹಿತಿ ಒಂದರ ಪ್ರಕಾರ ಈ ಸಿನಿಮಾವನ್ನು ನಿರ್ದೇಶಕ ನಿರ್ಮಾಪಕರು ಅಂಬರೀಶ್ ಅವರಿಗಾಗಿ ಮಾಡಿರುತ್ತಾರೆ. ಆದರೆ ಕೆಲ ಕಾರಣಾಂತರಗಳಿಂದ ಅವಕಾಶ ಶಂಕರ್ ನಾಗ್ ಅವರ ಕೈ ಸೇರುತ್ತದೆ. ಹಾಗಾದ್ರೆ ಸಿನಿಮಾಗೆ ಶಂಕರ್ ನಾಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಯಾರು? ಅಂಬರೀಶ್ ಅವರು ಬೇಡ ಶಂಕರ್ ನಾಗ್ ಅವರೇ ಸಿನಿಮಾದ ನಾಯಕನಾಗಬೇಕು ಎಂದು ಪಟ್ಟು  ಹಿಡಿದದ್ದು ಯಾರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು,

ಅಂಬರೀಶ್ ಮಾಡಬೇಕಿದ್ದ ಸಾಂಗ್ಲಿಯಾನ ಚಿತ್ರದ ಅವಕಾಶವನ್ನು ಕರಾಟೆ ಕಿಂಗ್ ಶಂಕರ್ ನಾಗ್ ಕಸಿದುಕೊಂಡಿದ್ದು ಯಾಕೆ - Kannada News

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.‌ ಸಾಂಗ್ಲಿಯಾನ ಎಂಬ ಹೆಸರು ಕೇಳಿದೊಡನೆ ಪ್ರತಿಯೊಬ್ಬ ಕನ್ನಡಿಗರಿಗೂ ಶಂಕರ್ ನಾಗ್ ಅವರ ಹೆಸರು ತಟ್ಟನೆ ನೆನಪಾಗಿ ಬಿಡುತ್ತದೆ. ಸಾಂಗ್ಲಿಯಾನ ಸಿನಿಮಾದ ಸರಣಿಗಳಲ್ಲಿ ಶಂಕರ್ ನಾಗ್ ಮಾಡಿದ್ದಂತಹ ಅತಿ ಅದ್ಭುತ ಅಭಿನಯ ಮತ್ಯಾವ ನಟರು ಮಾಡಲು ಸಾಧ್ಯವೇ ಇಲ್ಲ ಬಿಡಿ.

ನಿರ್ದೇಶಕ ಪಿ ನಂಜುಂಡಪ್ಪನವರು ತಲೆಯಲ್ಲಿ ಶಂಕರ್ ನಾಗ್ ಅವರನ್ನು ಇಟ್ಟುಕೊಂಡೆ SP ಸಾಂಗ್ಲಿಯಾನ ಸಿನಿಮಾದ ಕಥೆಯನ್ನು ಬರೆಯುತ್ತಾರೆ. ಹೀಗೆ ಕಥೆಯನ್ನು ನಿರ್ಮಾಪಕರ ಬಳಿ ವರ್ಣಿಸಿದಾಗ ನಿರ್ಮಾಪಕರು ಈ ಸಿನಿಮಾಗೆ ಶಂಕರ್ನಾಗ್ ಅವರಿಗಿಂತ ಅಂಬರೀಶ್ ಹೆಚ್ಚು ಸೂಕ್ತವಾಗುತ್ತಾರೆ. ನಾನು ಅವರನ್ನು ಅಪ್ರೋಚ್ ಮಾಡುತ್ತೇನೆ ಎಂದು ಕರೆಮಾಡಿಯೇ ಬಿಡುತ್ತಾರೆ.

ಆದರೆ ನಿರ್ದೇಶಕ ಪಿ ನಂಜುಂಡಪ್ಪನವರು ನನ್ನ ಸಿನಿಮಾ ಗೆ ಶಂಕರ್ ನಾಗ್ ಅವರೇ ನಾಯಕನಾಗಬೇಕು ಎಂದು ಹಠ ಹಿಡಿಯುತ್ತಾರೆ. ಆ ಸಂದರ್ಭದಲ್ಲಿ ಅಂಬರೀಶ್ ಅವರಿಗೂ ಈ ಒಂದು ವಿಚಾರವನ್ನು ಹೇಳಿ ಶಂಕರ್ ನಾಗ್ ಅವರನ್ನು ಅಪ್ರೋಚ್ ಮಾಡಿದಾಗ ಸಿನಿಮಾದಲ್ಲಿ ಅಭಿನಯಿಸಲು ಶಂಕರಣ್ಣ ಒಪ್ಪಿಗೆ ಸೂಚಿಸಿದ್ರಂತೆ.

Leave A Reply

Your email address will not be published.