ನಟಿ ಸುಧಾರಣಿಯನ್ನು ಅಂದು ನಟ ರವಿಚಂದ್ರನ್ ಏಕಾಏಕಿ ಗದರಿದ್ದು ಏಕೆ? ಅಷ್ಟಕ್ಕೂ ಅಂದು ನಡೆದಿದ್ದು ಏನು ಗೊತ್ತಾ?

ಸುಧಾರಾಣಿಯವರು ಅತಿ ಚಿಕ್ಕ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕಾರಣ ಅವರ ಸಿನಿಮಾ ಕೆಲಸಗಳು ಹಾಗೂ ಬರುತ್ತಿದಂತಹ ಆಫರ್ ಗಳನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬುದನ್ನು ಅವರ ತಾಯಿ ನಿರ್ಧರಿಸುತ್ತಿದ್ದರಂತೆ.

ಸ್ನೇಹಿತರೆ ಕೇವಲ 13 ವರ್ಷಕ್ಕೆ ಸ್ಟಾರ್ ಹೀರೋಯಿನ್ ಆಗಿ ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿದಂತಹ ಸುಧಾರಣಿಯವರು (Actress Sudha Rani) ಇಂದಿಗೂ ಕೂಡ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಎಂಬ ಸೀರಿಯಲ್ನ ನಾಯಕ ನಟಿಯಾಗಿ ಅಭಿನಯಿಸುತ್ತ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಮನರಂಜನೆ ನೀಡುತ್ತಿದ್ದಾರೆ

ಹೀಗೆ ಹಲವಾರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯ ಆಗಿರುವ ಸುಧಾರಣಿಯವರು ಕನ್ನಡ ಸಿನಿಮಾ ರಂಗದ ಪ್ರತಿಯೊಬ್ಬ ಕಲಾವಿದರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಬೆಳಸಿಕೊಂಡಿದ್ದಾರೆ.

ಹೀಗಿರುವಾಗ ಅದೊಂದು ದಿನ ನಟ ರವಿಚಂದ್ರನ್ (Actor Ravichandran) ಅವರು ಸುಧಾರಣಿಯವರಿಗೆ ಏಕಾಏಕಿ ಗದರಿ ಬಿಟ್ಟರಂತೆ, ಅಷ್ಟಕ್ಕೂ ಆ ದಿನ ಏನಾಯ್ತು? ಯಾವ ಸಿನಿಮಾ ಸಂದರ್ಭದಲ್ಲಿ ಈ ರೀತಿ ಘಟನೆ ಸಂಭವಿಸಿತು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಟಿ ಸುಧಾರಣಿಯನ್ನು ಅಂದು ನಟ ರವಿಚಂದ್ರನ್ ಏಕಾಏಕಿ ಗದರಿದ್ದು ಏಕೆ? ಅಷ್ಟಕ್ಕೂ ಅಂದು ನಡೆದಿದ್ದು ಏನು ಗೊತ್ತಾ? - Kannada News

ಕೊನೆಗೂ ತಮ್ಮ ಸಿನಿ ಬದುಕಿನ ಸಕ್ಸಸ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ, ಡಿಸೆಂಬರ್ ತಿಂಗಳು ಲಕ್ಕಿ ಎಂದ ನ್ಯಾಷನಲ್ ಕ್ರಶ್

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸುಧಾರಾಣಿಯವರು ಅತಿ ಚಿಕ್ಕ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕಾರಣ ಅವರ ಸಿನಿಮಾ ಕೆಲಸಗಳು ಹಾಗೂ ಬರುತ್ತಿದಂತಹ ಆಫರ್ ಗಳನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬುದನ್ನು ಅವರ ತಾಯಿ ನಿರ್ಧರಿಸುತ್ತಿದ್ದರಂತೆ.

ತಾಯಿಯ ಮಾತನ್ನು ಎಂದಿಗೂ ಸುಧಾರಾಣಿ ಮೀರುತಿರಲಿಲ್ಲ, ಹೀಗಾಗಿ ತನ್ನ ಮಗಳಿಗೆ ಎಂತಹ ಪಾತ್ರ ಸೂಕ್ತವಾಗುತ್ತದೆ ಹಾಗೂ ಎಷ್ಟರ ಮಟ್ಟದ ಗ್ಲಾಮರ್ನೆಸ್ ಇರಬೇಕು ಎಂಬುದನ್ನು ಅವರ ತಾಯಿ ನಿರ್ಧರಿಸುತ್ತಿದ್ದರು.

ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ?

Kannada Actress Sudha Rani

ಹೀಗಿರುವಾಗ ಸುಧಾರಣಿ ಅವರು ಪೀಕ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ರವಿಚಂದ್ರನ್ ತಮ್ಮ ಸಾಲು ಸಾಲು ಸಿನಿಮಾಗಳಿಗೆ ಅವರನ್ನು ನಾಯಕ ನಟಿಯಾಗುವಂತೆ ಅಪ್ರೋಚ್ ಮಾಡುತ್ತಾರೆ. ಆದರೆ ರವಿಚಂದ್ರನ್ ಸಿನಿಮಾಗಳಲ್ಲಿ ನಾಯಕಿಯರಿಗೆ ಹೆಚ್ಚಿನ ಸ್ಪೇಸ್ ಹಾಗೂ ಗ್ಲಾಮರಸ್ ಆದಂತಹ ಪಾತ್ರಗಳು ಇರುತ್ತಿದ್ದ ಕಾರಣ ಸುಧರಾಣಿಯವರ ತಾಯಿ ಅದ್ಯಾವುದಕ್ಕೂ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಹೀಗಾಗಿ ರವಿಚಂದ್ರನ್ ಅವರು ಕೊಟ್ಟಂತಹ ಸಾಲು ಸಾಲು ಆಫರ್ ಗಳನ್ನು ಸುಧಾರಾಣಿಯವರು ನಿರಾಕರಿಸುತ್ತಿದ್ದರಂತೆ.

ಹೀಗಿರುವಾಗ ಏಕಾಏಕಿ ಒಂದು ದಿನ ರವಿಚಂದ್ರನ್ ಸುಧಾರಾಣಿಯವರಿಗೆ ಕರೆ ಮಾಡಿ ನೀನು ನನ್ನ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀಯ ಈ ಸಲ ನೀನು ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಏನೇ ಮಾಡಿದರು ಅಭಿನಯಿಸಲೇ ಬೇಕಷ್ಟೇ, ನೀನು ಇಲ್ಲ ಅಂತ ಹೇಳೋಕೆ ಅಂತಹ ಯಾವ ಸೀನ್ಗಳು ಈ ಸಿನಿಮಾದಲ್ಲಿ ಇಲ್ಲ ಎಂದು ರವಿಚಂದ್ರನ್ ಗದರಿದರಂತೆ..

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ?

ಅಂದು ಏನು ಉತ್ತರಿಸದೆ ಕರೆ ಕಟ್ ಮಾಡಿದಂತಹ ಸುಧಾರಾಣಿ ಅವರು ಸಿನಿಮಾದ ಕಥೆ ಕೇಳಿ ಮೆಚ್ಚಿ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದರಂತೆ.

ಕಾಂಬಿನೇಷನ್ನಲ್ಲಿ ಸತತ ಪ್ರಯತ್ನಗಳ ನಂತರ ತೆರೆಗೆ ಬಂದಂತಹ ಆ ಸಿನಿಮಾವೇ ಮನೆದೇವ್ರು, ಈ ಸಿನಿಮಾ ಆಗಿನ ಕನ್ನಡ ಚಿತ್ರರಂಗದ ಮೈಲ್ ಸ್ಟೋನ್ ಎಂದರೆ ತಪ್ಪಾಗಲಾರದು. ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸುವ ಮೂಲಕ ಆಗಿನ ಚಿತ್ರ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದ ಸಿನಿಮಾವಿದು.

Real Incident Of Actress Sudha Rani and Actor Ravichandran

Leave A Reply

Your email address will not be published.