ಹಿರಿಯ ನಟಿ ಲಕ್ಷ್ಮಿಯವರಿಗೆ ಜೂಲಿ ಎಂಬ ಹೆಸರು ಬಂದಿದ್ದು ಹೇಗೆ? ಹೆತ್ತವರಿಗೆ ಕಿಂಚಿತ್ತು ಇಷ್ಟವಿಲ್ಲದೆ ಇದ್ರು ಜೂಲಿ ಲಕ್ಷ್ಮಿ ಚಿತ್ರರಂಗ ಪ್ರವೇಶಿಸಿದ್ದು ಹೇಗೆ ಗೊತ್ತಾ?

ಕನ್ನಡ ಸಿನಿಮಾ ರಂಗ ಮರೆಯಲು ಸಾಧ್ಯವೇ? ಮುಗ್ಧ ಹಾಗೂ ಸೌಮ್ಯ ಪಾತ್ರಗಳ ಮೂಲಕವೇ ಗಮನ ಸೆಳೆದಂತಹ ಜೂಲಿ ಲಕ್ಷ್ಮಿ ಅವರನು

ಸ್ನೇಹಿತರೆ, ತಮ್ಮ ಅಮೋಘ ಅಭಿನಯದ ಮೂಲಕ ಆಗಿನ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ನಟಿ ಲಕ್ಷ್ಮಿ ಅವರನ್ನು ಎಂದಾದರೂ ಕನ್ನಡ ಸಿನಿಮಾ ರಂಗ ಮರೆಯಲು ಸಾಧ್ಯವೇ? ಮುಗ್ಧ ಹಾಗೂ ಸೌಮ್ಯ ಪಾತ್ರಗಳ ಮೂಲಕವೇ ಗಮನ ಸೆಳೆದಂತಹ ಜೂಲಿ ಲಕ್ಷ್ಮಿ ಅವರು ಅಂಬರೀಶ್ ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಅವರಂತಹ ಸ್ಟಾರ್ ಕಲಾವಿದರೊಂದಿಗೆ ತೆರೆಹಂಚಿಕೊಂಡು ಪೀಕ್ನಲ್ಲಿ ಇದ್ದಂತಹ ನಟಿ.

ತಮ್ಮ ಅಮೋಘ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದ ಜೂಲಿ ಲಕ್ಷ್ಮಿ ಅವರ ತಂದೆ ತಾಯಿಗೆ ಚಿತ್ರರಂಗದ ಬಗ್ಗೆ ಮಾತನಾಡುವುದು ಕಿಂಚಿತ್ತು ಇಷ್ಟ ಇರ್ಲಿಲ್ವಂತೆ. ಹಾಗಾದ್ರೆ ಲಕ್ಷ್ಮಿ ಅವರು ವಿರೋಧದ ನಡುವೆಯೂ ಹೇಗೆ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡರು? ಲಕ್ಷ್ಮಿ ಎಂಬ ಹೆಸರು ಜೂಲಿ ಲಕ್ಷ್ಮಿಯಾಗಿದ್ದು ಹೇಗೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಟಿ ಲಕ್ಷ್ಮಿ ಅವರು 1975ರಲ್ಲಿ ಹಿಂದಿಯ ಜೂಲಿ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾದರು. ಚೊಚ್ಚಲ ಹಿಂದಿ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡ ಲಕ್ಷ್ಮಿ ಅವರು ಆ ಚಿತ್ರದಲ್ಲಿ ಜೂಲಿ ಎಂಬ ಪಾತ್ರ ನಿರ್ವಹಿಸಿದ್ದ ಕಾರಣ ಚಿತ್ರರಂಗದಲ್ಲಿ ಇವರನ್ನು ಜೂಲಿ ಲಕ್ಷ್ಮಿ ಎಂದೇ ಗುರುತಿಸಲಾರಂಭಿಸುತ್ತಾರೆ.

ಹಿರಿಯ ನಟಿ ಲಕ್ಷ್ಮಿಯವರಿಗೆ ಜೂಲಿ ಎಂಬ ಹೆಸರು ಬಂದಿದ್ದು ಹೇಗೆ? ಹೆತ್ತವರಿಗೆ ಕಿಂಚಿತ್ತು ಇಷ್ಟವಿಲ್ಲದೆ ಇದ್ರು ಜೂಲಿ ಲಕ್ಷ್ಮಿ ಚಿತ್ರರಂಗ ಪ್ರವೇಶಿಸಿದ್ದು ಹೇಗೆ ಗೊತ್ತಾ? - Kannada News

ಹೀಗೆ ಹಂತ ಹಂತವಾಗಿ ಪಂಚಭಾಷೆಗಳ ಸಿನಿಮಾದಲ್ಲಿಯೂ ಅಭಿನಯಿಸುತ್ತ ಪೀಕ್ನಲ್ಲಿ ಇದ್ದಂತಹ ಲಕ್ಷ್ಮಿ ಅವರಿಗೆ ಬಾಲ ನಟಿಯಾಗಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ. ಇದಕ್ಕೆ ಮನೆಯವರನ್ನು ಒಪ್ಪಿಸಿದ ಲಕ್ಷ್ಮಿ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗುತ್ತಾರೆ. ಹೀಗೆ ಬೆಳೆದು ದೊಡ್ಡವಳಾದ ನಂತರವೂ ಚಂದದ ಸೌಂದರ್ಯ ಕಂಡಂತಹ ನಿರ್ದೇಶಕ ನಿರ್ಮಾಪಕರು ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಳ್ಳುತ್ತಾರೆ.

ಮಗಳಿಗೆ ಬಹಳ ಆಸಕ್ತಿ ಇದ್ದ ಕಾರಣ ಹೆತ್ತವರಿಗೆ ಇಷ್ಟ ಇಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡ ಲಕ್ಷ್ಮಿ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ “ನಮ್ಮ ಮನೆಯಲ್ಲಿ ಯಾರು ಸಿನಿಮಾದ ಕುರಿತು ಮಾತನ್ನೇ ಆಡುವುದಿಲ್ಲ.

ನಾವೆಲ್ಲರೂ ಒಟ್ಟಾಗಿ ಚಿತ್ರವನ್ನು ವೀಕ್ಷಿಸಲು ಥಿಯೇಟರಿಗೆ ಹೋಗಿದ್ದು ಯಾವಾಗ ಅಂತಾನೂ ನನಗೆ ನೆನಪಿಲ್ಲ. ಅವರೊಟ್ಟಿಗೆ ಕಾಲ ಕಳೆಯುವಾಗ ನಾನು ಓರ್ವ ನಟಿ ಎಂಬುದನ್ನು ಸಂಪೂರ್ಣವಾಗಿ ಮರೆತು ಬಿಡಬೇಕಿತ್ತು ಎಂದಿದ್ದರು. ಹೀಗೆ ಮಗಳಿಂದಾದ ಸಿನಿಮಾ ರಂಗದ ಪರಿಚಯ ಹೆತ್ತವರಿಗೂ ಆಗಿ ಲಕ್ಷ್ಮಿ ಅವರ ತಾಯಿ ಕುಮಾರಿ ರುಕ್ಮಿಣಿ ಅವರು ತಮಿಳು ಸಿನಿಮಾ ರಂಗದ ನಟಿಯಾಗಿ ಸಕ್ರಿಯರಾದರು. ಅದರಂತೆ ಅವರ ತಂದೆ ಎರಗುಡಿ ಪತಿ ವರದರಾವ್ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ಮಾಪಕನಾಗಿ ಕೆಲಸ ಮಾಡಲಾರಂಬಿಸಿದರು.

Leave A Reply

Your email address will not be published.