ಒಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ ಮಾಧವಿ ಒಂದು ಸಿನಿಮಾಗೆ ಡಿಮ್ಯಾಂಡ್ ಮಾಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಇವರ ಕಾಲ್ ಶೀಟ್ ಪಡೆಯುವ ಸಲುವಾಗಿ ನಿರ್ದೇಶಕ ನಿರ್ಮಾಪಕರು ಮನೆ ಮುಂದೆ ಕ್ಯೂನಲ್ಲಿ ನಿಲ್ಲುತ್ತಿದ್ದರು. ಇಷ್ಟೆಲ್ಲ ಬೇಡಿಕೆಯನ್ನು ಹೊಂದಿದ್ದ ಮಾದವಿ

ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 17 ವರ್ಷಗಳ ಕಾಲ ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಬೆಂಗಾಲಿ ಒರಿಯ ಭಾಷೆಗಳಲ್ಲಿ ಅಭಿನಯಿಸುತ್ತ 300ಕ್ಕೂ ಹೆಚ್ಚು ಸಿನಿಮಾಗಳನ್ನು ನೀಡಿರುವಂತಹ ಖ್ಯಾತಿ ನಟಿ ಮಾಧವಿ ಅವರಿಗೆ ಸಲ್ಲಲೆ ಬೇಕಾದ್ದು ಚಿಕ್ಕಂದಿನಲ್ಲಿಯೇ ಲಲಿತ ಕಲೆಗಳ ಮೇಲೆ ಬಹಳನೇ ಆಸಕ್ತಿ ಹೊಂದಿದಂತಹ ಈ ನಟಿ ಭರತನಾಟ್ಯಂ ನೃತ್ಯವನ್ನು ಕಲಿತು ಹಲವಾರು ಜನಪದ ನೃತ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಹೀಗೆ ತಮ್ಮ ಹದಿಹರೆಯದ ವಯಸ್ಸಿನಲ್ಲಿ ತೆಲುಗು ಸಿನಿಮಾ ಮಂದಿರ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದ ಮಾದವಿ ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಹೌದು ಸ್ನೇಹಿತರೆ, ನಮ್ಮ ಕನ್ನಡದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಅಂಬರೀಶ್ ಅವರಂತಹ ನಟರಿಂದ ಹಿಡಿದು ಅಮಿತಾ ಬಚ್ಚನ್, ರಜನಿಕಾಂತ್, ಮುಮ್ಮಟಿ ಮೋಹನ್ ಲಾಲ್ರವರಂತಹ ದಿಗ್ಗಜ ನಟರವರೆಗೂ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದಂತಹ ಮಾಧವಿಯವರು 80 90 ರ ದಶಕದಲ್ಲಿ ಪೀಕ್ನಲ್ಲಿ ಇದ್ದಂತಹ ನಟಿ.

ಒಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ ಮಾಧವಿ ಒಂದು ಸಿನಿಮಾಗೆ ಡಿಮ್ಯಾಂಡ್ ಮಾಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಒಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ ಮಾಧವಿ ಒಂದು ಸಿನಿಮಾಗೆ ಡಿಮ್ಯಾಂಡ್ ಮಾಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಇವರ ಕಾಲ್ ಶೀಟ್ ಪಡೆಯುವ ಸಲುವಾಗಿ ನಿರ್ದೇಶಕ ನಿರ್ಮಾಪಕರು ಮನೆ ಮುಂದೆ ಕ್ಯೂನಲ್ಲಿ ನಿಲ್ಲುತ್ತಿದ್ದರು. ಇಷ್ಟೆಲ್ಲ ಬೇಡಿಕೆಯನ್ನು ಹೊಂದಿದ್ದ ಮಾದವಿ ಅವರು ಒಂದು ಚಿತ್ರದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಯಥೇಚ್ಛ ಚಿತ್ರಗಳಲ್ಲಿ ಅಭಿನಯಿಸುತ್ತ ಸ್ಟಾರ್ ಜೋಡಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಂತಹ ಮಾಧವಿಯವರು ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಅದರಲ್ಲಿಯೂ ಹಾಲು ಜೇನು, ಗಂಡುಗಲಿ ರಾಮ, ಗೆದ್ದ ಮಗ, ಚಿನ್ನದಂತ ಮಗ, ಅನುರಾಗ ಅರಳಿತು, ಭಾಗ್ಯದ ಲಕ್ಷ್ಮಿ ಬಾರಮ್ಮ, ಶ್ರುತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು ದಂತಹ ಸಿನಿಮಾಗಳು ಎಂದಿಗೂ ಕನ್ನಡಿಗರ ಹಾರ್ಟ್ ಫೇವರೆಟ್.

ಹೀಗೆ ಬೇಡಿಕೆ ಇರುವವರೆಗೂ ಸಿನಿಮಾ ರಂಗದಲ್ಲಿ ಮಿಂಚಿ ಆನಂತರ ರಲ್ಫ್ ಶರ್ಮಾ ಎಂಬ ಮುಂಬೈ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಟನಿಗೆ ಗುಡ್ ಬೈ ಹೇಳಿಬಿಟ್ಟರು. ಹೌದು ಸ್ನೇಹಿತರೆ ನಟಿಯಾಗಿ ಗುರುತಿಸಿಕೊಂಡಿರುವಾಗಲೇ ಸಾಕಷ್ಟು ಬಿಸಿನೆಸ್ಗಳನ್ನು ಮ್ಯಾನೇಜ್ ಮಾಡುತ್ತಿದ್ದ ನಟಿ ಮಾಧವಿಯವರು ತಮ್ಮ ಗಂಡನ ಉದ್ಯಮಕ್ಕೆ ಸಪೋಟ್ ಮಾಡಬೇಕು ಎಂಬುವ ನಿರ್ಧಾರವನ್ನು ತೆಗೆದುಕೊಂಡು ತಮ್ಮ ವೃತ್ತಿ ಬದುಕನ್ನು ನಿಲ್ಲಿಸಿದರು. ಹೀಗೆ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುವ ಮೂಲಕ ಮುಂಬೈನ ಯಶಸ್ವಿ ಉದ್ಯಮಿಗಳಾಗಿದ್ದಾರೆ.

ಸದ್ಯ ಕೋಟಿ ಕೋಟಿ ಆಸ್ತಿಯ ಒಡತಿಯಾಗಿರುವ ಮಾದವಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಆಗಾಗ ಇವರ ಕುಟುಂಬದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿರುತ್ತದೆ. ಮೂಲವೊಂದರ ಮಾಹಿತಿಯ ಪ್ರಕಾರ ನಟಿ ಮಾಧವಿ ಅವರು ಒಂದು ಚಿತ್ರದಲ್ಲಿ ಅಭಿನಯಿಸಲು 80000 ದಿಂದ ಒಂದು ಲಕ್ಷ ಹಣವನ್ನು ಸಂಭಾವನೆಯನ್ನಾಗಿ ಪಡೆದುಕೊಳ್ಳುತ್ತಿದ್ದರಂತೆ.

Leave A Reply

Your email address will not be published.