ಹುಚ್ಚಿಯಾಗಿ ಪುಟ್ಟಣ್ಣನ ಶರಪಂಜರ ಸಿನಿಮಾದಲ್ಲಿ ನಟಿಸಲು ನಟಿ ಕಲ್ಪನಾ ಡಿಮ್ಯಾಂಡ್ ಮಾಡಿದ್ದ ಸಂಭಾವನೆ ಎಷ್ಟು ಗೊತ್ತಾ?

ಕಾವೇರಿ ಎಂಬ ಪಾತ್ರದಲ್ಲಿ ನಟಿ ಕಲ್ಪನಾ ಅವರು ಹುಚ್ಚಿಯಾಗಿ ನಟಿಸುವ ಮೂಲಕ ನಾನ್ ಬಂದೆ, ನಾನ್ ಹೋದೆ ಎನ್ನುವ ಡೈಲಾಗ್ನಿಂದಲೇ ಜನಪ್ರಿಯರಾದರು.

ಕನ್ನಡ ಸಿನಿಮಾ ರಂಗದ (Kannada Film Industry) ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಪಟ್ಟಿಯನ್ನು ನೋಡುತ್ತಾ ಹೋದರೆ ಅಲ್ಲಿ ಖಂಡಿತವಾಗಿಯೂ ಕಲ್ಪನಾ ಅವರ ಶರಪಂಜರ ಸಿನಿಮಾ (Sharapanjara Cinema) ಇದ್ದೆ ಇರುತ್ತದೆ.

ತಮ್ಮ ಈ ಪಾತ್ರದ ಮೂಲಕವೇ ಹೆಚ್ಚಿನ ಜನಮನ್ನಣೆ ಪಡೆದುಕೊಂಡು ಅವಕಾಶಗಳ ಸುರಿಮಳೆಯನ್ನೇ ಗಿಟ್ಟಿಸಿಕೊಂಡಂತಹ ಕಲ್ಪನಾ (Actress Kalpana) ಅವರಿಗೆ ಸಾಲು ಸಾಲು ಹಿಟ್ ಸಿನಿಮಾಗಳ ಅವಕಾಶ ಹರಸಿ ಬಂದವು.

ಹೀಗಿರುವಾಗ ಹುಚ್ಚಿಯ ಪಾತ್ರದಲ್ಲಿ ಅಭಿನಯಿಸಲು ನಟಿ ಕಲ್ಪನಾ ಅವರು ಡಿಮ್ಯಾಂಡ್ ಮಾಡಿದ್ದ ಸಂಭಾವನೆ (Remuneration) ಎಷ್ಟು? ಆಗಿನ ಕಾಲದಲ್ಲೇ ಚರಿತ್ರೆ ಸೃಷ್ಟಿಸಿದ ಈ ಸಿನಿಮಾ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹುಚ್ಚಿಯಾಗಿ ಪುಟ್ಟಣ್ಣನ ಶರಪಂಜರ ಸಿನಿಮಾದಲ್ಲಿ ನಟಿಸಲು ನಟಿ ಕಲ್ಪನಾ ಡಿಮ್ಯಾಂಡ್ ಮಾಡಿದ್ದ ಸಂಭಾವನೆ ಎಷ್ಟು ಗೊತ್ತಾ? - Kannada News

ಅಂದು ನನ್ನ ತಂದೆ ಅಡ್ಡ ಬರದೆ ಇದ್ದಿದ್ದರೆ, ನಾನು ಆ ನಟಿಯನ್ನೇ ಮದುವೆಯಾಗುತ್ತಿದ್ದೆ ಎಂದ ರವಿಮಾಮ! ಹಾಗಾದ್ರೆ ರವಿ ಸರ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ?

ಹೌದು ಗೆಳೆಯರೇ ತ್ರಿವೇಣಿಯವರ ಕಥಾ ಸಂಕಲನದಿಂದ ಈ ಒಂದು ಚಿತ್ರಕಥೆಯನ್ನು ಆಯ್ದುಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗದ (Kannada Cinema) ಮಾಂತ್ರಿಕ ನಿರ್ದೇಶಕನೆಂದೆ ಕರೆಯಲ್ಪಡುವ ಪುಟ್ಟಣ್ಣ ಆಕ್ಷನ್ ಕಟ್ ಹೇಳಿದ ಸಿನಿಮಾ ಇದು.

ಊರಿನಲ್ಲಿ ರೇಷ್ಮೆ ವ್ಯಾಪಾರ ಮಾಡುತ್ತ ಬಹಳ ಪ್ರಸಿದ್ಧಿ ಹೊಂದಿದಂತಹ ಕೆಸಿಎನ್ ರಾಜ ಅವರು ಹಣವನ್ನು ಹೂಡಿಕೆ ಮಾಡಿ ಈ ಸಿನಿಮಾದ ಮೂಲಕ ನಿರ್ಮಾಪಕರಾದರು.

Kannada Actress Kalpana

ಹೀಗೆ ನಟ ಗಂಗಾಧರ್, ಶಿವರಾಂ, ಲೀಲಾವತಿ ಹಾಗೂ ಕಲ್ಪನಾ ಅವರ ಮುಖ್ಯ ಭೂಮಿಕೆಯಲ್ಲಿ ತಯಾರದಂತಹ ಈ ಒಂದು ಚಿತ್ರವು ಮಹಿಳಾ ಪ್ರಾಧಾನ್ಯ ವಿಚಾರಗಳನ್ನು ಒಳಗೊಂಡಿತ್ತು. ಮಾನಸಿಕ ಅಸ್ವಸ್ಥ ರೋಗಿಗಳು ಮತ್ತು ವಿಶ್ವಾಸದ್ರೋಹಿ ಸಂಗಾತಿಗಳ ಸುತ್ತ ಸುತ್ತುವರಿಯುವಂತಹ ಕಥೆಯನ್ನು ಹೊಂದಿದೆ.

ಕಾವೇರಿ ಎಂಬ ಪಾತ್ರದಲ್ಲಿ ನಟಿ ಕಲ್ಪನಾ ಅವರು ಹುಚ್ಚಿಯಾಗಿ ನಟಿಸುವ ಮೂಲಕ ನಾನ್ ಬಂದೆ, ನಾನ್ ಹೋದೆ ಎನ್ನುವ ಡೈಲಾಗ್ನಿಂದಲೇ ಜನಪ್ರಿಯರಾದರು.

ಆಗಿನ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ನಟಿ ಸಿತಾರ ಕೊನೆಗೂ ಸಾಂಸಾರಿಕ ಜೀವನ ತೊರೆದು ಸನ್ಯಾಸಿ ಆಗ್ಬಿಟ್ರಾ?

ಅದರಲ್ಲೂ 14 ವರ್ಷ ವನವಾಸದಿಂದ ಮರಳಿ ಬಂದಳು ಸೀತೆ ಎಂಬ ಹಾಡನ್ನು ಎಂದಾದರೂ ಕನ್ನಡ ಸಿನಿಮಾ ಅಭಿಮಾನಿಗಳು ಮರೆಯಲು ಸಾಧ್ಯವೇ. ಹೀಗೆ ಎಲ್ಲಾ ರೀತಿಯಿಂದಲೂ ಸಿನಿ ಪ್ರೇಕ್ಷಕರಿಗೆ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ನೀಡಿದಂತಹ ಈ ಒಂದು ಸಿನಿಮಾ ಆಗಿನ 280ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬೇರೆ ಭಾಷೆಗಳಿಗೂ ರಿಮೇಕ್ ಆಗಿತ್ತು. ಸತತ ಒಂದು ವರ್ಷಗಳ ಕಾಲ ತೆರೆಯ ಮೇಲೆ ರಾರಾಜಿಸಿದಂತಹ ಈ ಒಂದು ಸಿನಿಮಾವನ್ನು ಸಿನಿ ಪ್ರೇಕ್ಷಕರು ಮನಸಾರೆ ಇಷ್ಟಪಟ್ಟರು.

ಅತಿ ಕಡಿಮೆ ಬಜೆಟ್ನಲ್ಲಿ ತಯಾರಾದಂತಹ ಈ ಚಿತ್ರ ಬರೋಬ್ಬರಿ ೧೦ ಕೋಟಿ ಹಣವನ್ನು ತನ್ನ ಗಲ್ಲಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಂಡಿತು. ಅಲ್ಲದೆ ಕಲ್ಪನಾ ಅವರು ತಮ್ಮ ಅತ್ಯುನ್ನತ ಅಭಿನಯಕ್ಕಾಗಿ 90 ಸಾವಿರ ಸಂಭಾವನೆಯನ್ನು ಪಡೆದಿದ್ದರಂತೆ.

ಕನ್ನಡದ ದೈತ್ಯ ಪ್ರತಿಭೆ ಶರತ್ ಲೋಹಿತಾಶ್ವ ಏನಾದ್ರು? ತಮ್ಮ ಕಣ್ಣೆದುರೇ ತಂದೆಯ ಪ್ರಾಣ ಪಕ್ಷಿ ಹಾರಿ ಹೋದ ನೋವು ಅವರನ್ನು ಬಾಧಿಸುತ್ತಿದಿಯಾ?

Kannada Actress Kalpana Remuneration for Super Hit Movie Sharapanjara

Leave A Reply

Your email address will not be published.