ಕರುನಾಡ ಚಕ್ರವರ್ತಿ ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಕೇವಲ ಹನ್ನೊಂದು ನಿಮಿಷದ ಸೀನ್ಗೆ ಶಿವರಾಜ್ ಕುಮಾರ್ ಇಷ್ಟೊಂದು ಬಾರಿ ಸಂಭಾವನೆ ಪಡೆದಿರುವ ವಿಚಾರ ಅಚ್ಚರಿಯನ್ನುಂಟು ಮಾಡಿದೆ.

ಸದ್ಯ ದೇಶದಾದ್ಯಂತ ಬಿಡುಗಡೆಗೊಂಡಿರುವಂತಹ ಜೈಲರ್ ಸಿನಿಮಾವು ಬಹು ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದು ಮೊದಲ ದಿನವೇ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಅನ್ನು ತನ್ನ ಗಲಾಪೆಟ್ಟಿಗೆ ಬಾಚಿಕೊಂಡಿದೆ. ಬರೋಬ್ಬರಿ ಎರಡು ವರ್ಷಗಳ ನಂತರ ತನ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಥಿಯೇಟರ್ನತ್ತ ಧಾವಿಸುತ್ತಿದ್ದು, ಈ ಸಂದರ್ಭದಲ್ಲಿ ಶಿವಣ್ಣ ಹಾಗೂ ರಜನಿಕಾಂತ್ ಅವರ ಸಂಭಾವನೆ ವಿಚಾರ ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗೊಳಗಾಗುತ್ತಿದೆ.

ಹಾಗಾದರೆ ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಲು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivraj Kumar) ಪಡೆದಿರುವ ಸಂಭಾವನೆ ಎಷ್ಟು? ರಜನಿಕಾಂತ್ಗಿಂತ ಒಂದು ಪಟ್ಟು ಹೆಚ್ಚ ಅಥವಾ ಕಡಿಮೆನಾ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲು  ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ತಮನ್ನ ಭಾಟಿಯ(Thamanna Batia ) ಅಭಿನಯದ ಕಾವಲಾ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಹು ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿ ಮಾಡಿದ್ದು, ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳವರೆಗೂ ಕಾವಲಾ ಹಾಡಿಗೆ ಬಹಳ ಮಾದಕವಾಗಿ ನಟಿ ತಮನ್ನ ಹಾಗೂ ರಜನಿಕಾಂತ್ ಸೊಂಟ ಬೆಳಕಿಸುತ್ತಾ ಕುಣಿಯ ತೊಡಗಿದರು. ಈ ಹಾಡಿನಿಂದಾಗಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಂತಹ ಜೈಲರ್ (Jailor) ಸಿನಿಮಾ ತಮಿಳು ಸಿನಿ ಪ್ರೇಕ್ಷಕರ ಪಾಲಿಗೆ ವಿಶೇಷತೆಯಲ್ಲಿ ವಿಶೇಷತೆಯನ್ನು ಒಳಗೊಂಡಿರುವಂತಹ ಸಿನಿಮಾ.

ಕರುನಾಡ ಚಕ್ರವರ್ತಿ ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? - Kannada News

ಕರುನಾಡ ಚಕ್ರವರ್ತಿ ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? - Kannada News

 

ಹೌದು ಅನಾರೋಗ್ಯದ ಕಾರಣದಿಂದ ರಜನಿಕಾಂತ್ (Rajinikanth) ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದು ಆರೋಗ್ಯದತ್ತ ಗಮನ ಹರಿಸಿದರು. ಇದೀಗ ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಮಿಂಚಲು ಮರುಳಿರುವ ರಜನಿಕಾಂತ್ ಅವರನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಥಿಯೇಟರ್ಗೆ ನುಗ್ಗುತ್ತಿರುವ ಮಾಹಿತಿ ತಿಳಿದು ಬಂದಿದೆ. ಇನ್ನು ಇನ್ನು ವಿಶೇಷವೆಂದರೆ ನಮ್ಮೆಲ್ಲರ ಪ್ರೀತಿಯ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು,

ಈ ಸಿನಿಮಾದ ಬಹುಮುಖ್ಯ ಪಾತ್ರ ಒಂದರಲ್ಲಿ ಶಿವಣ್ಣ ಅಭಿನಯಿಸುವ ಮೂಲಕ ಕಮಾಲ್ ಮಾಡಿದ್ದಾರೆ. ಸದ್ಯ ಚಿತ್ರ ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ರಾಜ್ಯದಾದ್ಯಂತ ತೆರೆಕಂಡು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಇದರ ನಡುವೆ ರಜನಿ ಹಾಗೂ ಶಿವಣ್ಣನ ಸಂಭಾವನೆ ವಿಚಾರ ಇಂಡಸ್ಟ್ರಿಯ ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡುತ್ತಿದೆ. ಹೌದು ಗೆಳೆಯರೇ ಈ ಒಂದು ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 100 ಕೋಟಿ ಸಂಭಾವನೆಯನ್ನು ಪಡೆದಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದ್ದು.

ಇದಕ್ಕೆ ಅನುಗುಣವಾಗಿ ಶಿವಣ್ಣ ನಾಲ್ಕು ಕೋಟಿ ರಮ್ಯೂನರೇಷನ್ ಪಡೆದಿದ್ದಾರೆ. ಹೌದು ಗೆಳೆಯರೇ ಕೇವಲ ಹನ್ನೊಂದು ನಿಮಿಷದ ಸೀನ್ಗೆ ಶಿವರಾಜ್ ಕುಮಾರ್ ಇಷ್ಟೊಂದು ಬಾರಿ ಸಂಭಾವನೆ ಪಡೆದಿರುವ ವಿಚಾರ ಅಚ್ಚರಿಯನ್ನುಂಟು ಮಾಡಿದೆ.

Leave A Reply

Your email address will not be published.