ನೆನಪಿದ್ದಾರಾ ನಟ ಸದಾಶಿವ ಬ್ರಹ್ಮಾವರ! ಪಾಪ ಇವರು ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಯಾವ ಶತ್ರುವಿಗೂ ಬೇಡ

ಪುಟ್ಟ ಗಂಟಿನ ಮೂಟೆಯನ್ನು ಕಟ್ಟಿಕೊಂಡು ಮನೆಯಿಂದ ಹೊರಬಂದಂತಹ ಸದಾಶಿವ ಬ್ರಹ್ಮಾವರ ಅವರು ಸಣ್ಣ ಹಳ್ಳಿ ಒಂದರ ರಸ್ತೆ ಬದಿಯಲ್ಲಿ ಕುಳಿತು ಹೇಗೋ ಜೀವನ ನಡೆಸುತ್ತಿದ್ದರು..

ಸ್ನೇಹಿತರೆ, ಈ ಪ್ರಪಂಚದಲ್ಲಿ ಓಡುವ ಕುದುರೆಗಳಿಗೆ ಮಾತ್ರ ಗೌರವ ಬೆಲೆ ಎಂಬುದು ಪ್ರತಿಯೊಂದು ಹಂತದಲ್ಲಿಯೂ ಸಾಬೀತಾಗುತ್ತಲೆ ಇದೆ. ಆ ಕುದುರೆ ವಯಸ್ಸಾಗಿ ತನ್ನ ಓಟವನ್ನು ಕಡಿಮೆ ಮಾಡಿ ಬಿಟ್ಟರೆ ಜನರು ಮೂಲೆಗುಂಪು ಮಾಡಿಬಿಡುತ್ತಾರೆ ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂದರೆ ಸದಾಶಿವ ಬ್ರಹ್ಮಾವರ (Actor Sadashiva Bramhavar).

ಹೌದು ಗೆಳೆಯರೇ ಸದಾಶಿವ ಬ್ರಹ್ಮಾವರ ಎಂದರೆ ಯಾರಿಗೆ ತಾನೇ ಗೊತ್ತಿಲ್ಲದಿರಲು ಸಾಧ್ಯ? ಅರ್ಚಕನ ಪಾತ್ರದ ಮೂಲಕ ಮೇಷ್ಟ್ರ ಪಾತ್ರದ ಮೂಲಕ ಗುರುಗಳಾಗಿ ತಂದೆಯಾಗಿ ಸಕಾರಾತ್ಮಕ ಪಾತ್ರಗಳ ಮೂಲಕ ಕನ್ನಡ ಸಿನಿಮಾ (Kannada Cinema) ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದಂತಹ ಈ ನಟ ಸಿನಿಮಾಗಳ ಅವಕಾಶ ಇರುವವರೆಗೂ ಬಹುದೊಡ್ಡ ಮಟ್ಟದಲ್ಲಿ ಮೆರೆದರು.

ಆದರೆ ಕಾಲಕ್ರಮೇಣ ಅವಕಾಶಗಳು ಕಡಿಮೆಯಾದ ನಂತರ ಅವರ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಅಂತಹ ಸಂದರ್ಭದಲ್ಲಿ ಶಿವಣ್ಣ (Actor Shivarajkumar) ಮತ್ತು ಕಿಚ್ಚ ಸುದೀಪ್ (Actor Kiccha Sudeep) ಇವರ ಕೈಹಿಡಿದು ಅದೆಂತಹ ಸಹಾಯ ಮಾಡಲು ಮುಂದಾದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.

ನೆನಪಿದ್ದಾರಾ ನಟ ಸದಾಶಿವ ಬ್ರಹ್ಮಾವರ! ಪಾಪ ಇವರು ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಯಾವ ಶತ್ರುವಿಗೂ ಬೇಡ - Kannada News

ನಟಿ ಸುಧಾರಣಿಯನ್ನು ಅಂದು ನಟ ರವಿಚಂದ್ರನ್ ಏಕಾಏಕಿ ಗದರಿದ್ದು ಏಕೆ? ಅಷ್ಟಕ್ಕೂ ಅಂದು ನಡೆದಿದ್ದು ಏನು ಗೊತ್ತಾ?

ಹೌದು ಗೆಳೆಯರೇ ಸದಾಶಿವ ಬ್ರಹ್ಮಾವರ ಅವರಿಗೆ ಸಿನಿಮಾಗಳಲ್ಲಿ ಸಣ್ಣ ಪಾತ್ರ ಇರುತ್ತಿದ್ದವು. ಕೇವಲ ಚಿಕ್ಕ ಚಿಕ್ಕ ಪಾತ್ರಗಳು ಆದರೆ ಆ ಚಿಕ್ಕ ಪಾತ್ರಗಳಿಂದಲೇ ಎಲ್ಲರ ಗಮನವನ್ನು ಸೆಳೆದುಕೊಳ್ಳುವಂತಹ ನಟರಾದರು.

ಆದರೆ ಇಂತಹ ನಟನಿಗೆ ಕಾಲಕ್ರಮಣ ಅವಕಾಶಗಳು ಕಡಿಮೆಯಾದ ಮೇಲೆ ತಮ್ಮನ್ನು ನೋಡುವವರಿಲ್ಲದೆ ಬೀದಿ ರಸ್ತೆಗಳಲ್ಲಿ ಜೀವನ ನಡೆಸುತ್ತಿದ್ದಂತಹ ಸದಾಶಿವ ಬ್ರಹ್ಮಾವರ ಅವರನ್ನು ಗುರುತಿಸಿದಂತಹ ಕನ್ನಡ ಸಿನಿ ಪ್ರೇಕ್ಷಕರು ‘ಇವರು ನಮ್ಮ ಕನ್ನಡದ ಹಿರಿಯ ನಟರಲ್ವೇ? ಯಾಕೆ ಹೀಗಾಗಿದ್ದಾರೆ?’ ಎಂದು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರಂತೆ.

Kannada Actor Sadashiva Bramhavar

ಹೌದು ಗೆಳೆಯರೇ 47 ವರ್ಷದ ನಂತರ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಹಲವಾರು ದಶಕಗಳ ಕಾಲ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದಾ ಸದಾಶಿವ ಬ್ರಹ್ಮಾವರ ಅವರು ತಮ್ಮ ಪತ್ನಿಯನ್ನು ಕಳೆದುಕೊಂಡ ಮೇಲೆ ಮಕ್ಕಳ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ಹಗಲು ರಾತ್ರಿ ಏನ್ನದೆ ಸಿನಿಮಾ ಇಂಡಸ್ಟ್ರಿಯಲ್ಲಿ ದುಡಿದು ತಮ್ಮ ಸರ್ವಸ್ವವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಿದರು.

ಹುಚ್ಚ ಸಿನಿಮಾ ನೋಡಿ ಕಿಚ್ಚ ಸುದೀಪ್ ಅವರಿಗೆ ವಿಷ್ಣು ದಾದಾ ಹೊಡೆದಿದ್ದು ಯಾಕೆ ಗೊತ್ತೆ?

ಆದರೆ ಕಾಲಕ್ರಮೇಣ ಸದಾಶಿವ ಬ್ರಹ್ಮಾವರ ಅವರಿಗೆ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಸುಮ್ಮನೆ ಕೂರುವಂತ ಪರಿಸ್ಥಿತಿ ಎದುರಾದಾಗ ಅವರನ್ನು ನೋಡುವವರೇ ಇಲ್ಲವಾದರು. ಹೀಗೆ ತಮ್ಮ ಪುಟ್ಟ ಗಂಟಿನ ಮೂಟೆಯನ್ನು ಕಟ್ಟಿಕೊಂಡು ಮನೆಯಿಂದ ಹೊರಬಂದಂತಹ ಸದಾಶಿವ ಬ್ರಹ್ಮಾವರ ಅವರು ಸಣ್ಣ ಹಳ್ಳಿ ಒಂದರ ರಸ್ತೆ ಬದಿಯಲ್ಲಿ ಕುಳಿತು ಹೇಗೋ ಜೀವನ ನಡೆಸುತ್ತಿದ್ದರು..

ಈ ವಿಚಾರ ಸುದೀಪ್ ಹಾಗೂ ಕಿಚ್ಚನಿಗೆ ತಿಳಿದು ಸಹಾಯ ಮಾಡಲು ಮುಂದೆ ಬಂದಾಗ ಅದನ್ನು ಸದಾಶಿವ ಅವರು ನಿರಾಕರಿಸಿ. ನಾನು ಸ್ವಾಭಿಮಾನಿ ನನಗೆ ಯಾರ ಸಹಾಯವೂ ಬೇಡ, ನಾನು ಬದುಕಿದ್ದಷ್ಟು ದಿನ ಹೀಗೆ ಕಾಲ ಕಳೆಯುತ್ತೇನೆ ಎಂದು ಅವರ ಸಹಾಯವನ್ನು ನಿರಾಕರಿಸಿದರು. ಕಾಲಕ್ರಮೇಣ ಒಂದು ಹೊತ್ತು ಊಟಕ್ಕೂ ಪರದಾಡಿ ಸದಾಶಿವ ಬ್ರಹ್ಮಾವರವರು ರಸ್ತೆಯಲ್ಲಿ ಪ್ರಾಣಬಿಟ್ಟರು.

Kannada Actor Sadashiva Bramhavar Real Life Story

Leave A Reply

Your email address will not be published.