ಅಂದು ನನ್ನ ತಂದೆ ಅಡ್ಡ ಬರದೆ ಇದ್ದಿದ್ದರೆ, ನಾನು ಆ ನಟಿಯನ್ನೇ ಮದುವೆಯಾಗುತ್ತಿದ್ದೆ ಎಂದ ರವಿಮಾಮ! ಹಾಗಾದ್ರೆ ರವಿ ಸರ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ?

ನಾಲ್ಕು ದಶಕಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವ ರವಿಚಂದ್ರನ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ನೀಡಿದ ಸಂದರ್ಶನ ಒಂದರಲ್ಲಿ ತಮ್ಮ ಪ್ರೇಮಕಹಾನಿಯನ್ನು ಬಿಚ್ಚಿಟ್ಟರು

ಸ್ನೇಹಿತರೆ, ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಹಲವರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನಾಯಕ ನಟನಾಗಿ, ನಿರ್ದೇಶಕನಾಗಿ ನಿರ್ಮಾಪಕನಾಗಿ ಕೆಲಸ ಮಾಡುತ್ತಿರುವ ರವಿಚಂದ್ರನ್ (Actor Ravichandran) ಪ್ರತಿಯೊಬ್ಬ ಸಿನಿ ಪ್ರೇಕ್ಷಕರಿಗೂ ಅಚ್ಚುಮೆಚ್ಚು.

ಹೀಗೆ ಕನ್ನಡ ಸಿನಿಮಾ ರಂಗಕ್ಕೆ ಪ್ರೇಮಲೋಕ, ರಣಧೀರ, ಕಿಂದರಿ ಜೋಗಿ, ಹಳ್ಳಿ ಮೇಷ್ಟ್ರು, ರಾಮಾಚಾರಿ, ರಾಮಕೃಷ್ಣ, ಚಿನ್ನದಂತಹ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ರವಿಚಂದ್ರನ್ ಅವರಿಗೆ ಅಸಂಖ್ಯಾತ ಮಹಿಳಾ ಅಭಿಮಾನಿಗಳಿರುವ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಇನ್ನೂ ಸಿನಿಮಾಗಳಲ್ಲಿ ನಟಿಯರಿಗೆ ವಿಶೇಷವಾದ ಸ್ಪೇಸ್ ನೀಡುವ ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಲು ಪ್ರತಿಯೊಬ್ಬ ಸಿನಿಮಾ ನಟಿಯರು ಕೂಡ ಬಹಳ ಇಷ್ಟಪಟ್ಟು ಅಭಿನಯಿಸಲು ಒಪ್ಪಿಗೆ ಸೂಚಿಸುತ್ತಾರೆ.

ಅಂದು ನನ್ನ ತಂದೆ ಅಡ್ಡ ಬರದೆ ಇದ್ದಿದ್ದರೆ, ನಾನು ಆ ನಟಿಯನ್ನೇ ಮದುವೆಯಾಗುತ್ತಿದ್ದೆ ಎಂದ ರವಿಮಾಮ! ಹಾಗಾದ್ರೆ ರವಿ ಸರ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ? - Kannada News

ಅಲ್ಲದೆ ಇತರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದು ಅವರಿಗೆ ಕನ್ನಡ ಕಲಿಸುವಂತಹ ಪರಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಹೀಗೆ ಬಹುತೇಕ ಎಲ್ಲಾ ನಟಿಯರು, ಮಹಿಳಾ ಅಭಿಮಾನಿಗಳು ರವಿಚಂದ್ರನ್ ಅವರನ್ನು ಮನಸಾರೆ ಇಷ್ಟಪಡುವಾಗ ರವಿಚಂದ್ರನ್ ಮಾತ್ರ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಆ ಮಹಿಳೆಯನ್ನು.

ಕನ್ನಡದ ದೈತ್ಯ ಪ್ರತಿಭೆ ಶರತ್ ಲೋಹಿತಾಶ್ವ ಏನಾದ್ರು? ತಮ್ಮ ಕಣ್ಣೆದುರೇ ತಂದೆಯ ಪ್ರಾಣ ಪಕ್ಷಿ ಹಾರಿ ಹೋದ ನೋವು ಅವರನ್ನು ಬಾಧಿಸುತ್ತಿದಿಯಾ?

ಆದರೆ ಅವರ ತಂದೆಯ ಕಾರಣದಿಂದ ಪ್ರೀತಿಯನ್ನು ಪಡೆದುಕೊಳ್ಳಲಾಗಲಿಲ್ಲವಂತೆ, ಅಷ್ಟಕ್ಕೂ ಆಕೆ ಯಾರು? ಇವರಿಬ್ಬರ ಪ್ರೀತಿಯನ್ನು ತಂದೆ ವಿರ ಸ್ವಾಮಿಯವರು ಒಪ್ಪದೆ ಇರಲು ಕಾರಣವೇನು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kannada Actor Ravichandran Share Real Life Love Story

ಹೌದು ಗೆಳೆಯರೇ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಸಿನಿ ಜೋನರ್ ಮೂಲಕ ಬರೋಬ್ಬರಿ ನಾಲ್ಕು ದಶಕಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವ ರವಿಚಂದ್ರನ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ನೀಡಿದ ಸಂದರ್ಶನ ಒಂದರಲ್ಲಿ ತಮ್ಮ ಪ್ರೇಮಕಹಾನಿಯನ್ನು ಬಿಚ್ಚಿಟ್ಟರು.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರವಿಚಂದ್ರನ್ ಅವರು ಕೇವಲ ಪ್ರೀತಿಗೆ ಸಂಬಂಧಿಸಿದ ಕಥಾ ಹಂದರವಿರುವ ಸಿನಿಮಾವನ್ನು ಮಾಡುತ್ತಾರೆ.

ಈ ಕುರಿತು ಸಂದರ್ಶಕರು ಪ್ರಶ್ನೆ ಮಾಡಿದಾಗ “ಹೌದು ನಾನು ಒಂದೇ ರೀತಿಯ ಜೋನರ್ ಸಿನಿಮಾ ಮಾಡುತ್ತೇನೆ ಏಕೆಂದರೆ ನನಗೆ ಪ್ರೀತಿಸುವುದು ಗೊತ್ತು, ಪ್ರೀತಿಯ ಬಗೆಗಿನ ಸಿನಿಮಾ ಬಿಟ್ಟು ಬೇರೆ ರೀತಿಯ ಸಿನಿಮಾಗಳನ್ನು ಮಾಡುವುದಕ್ಕೆ ನನಗೆ ಬರುವುದಿಲ್ಲ. ಹೆಣ್ಣು ಎಲ್ಲರಿಗೂ ಎಲ್ಲಾ ವಿಷಯಕ್ಕೂ ಸ್ಪೂರ್ತಿ, ಅವಳಿಲ್ಲದೆ ಏನು ಆಗುವುದಿಲ್ಲ ನಾನು ಈ ರೀತಿಯ ಸಿನಿಮಾ ಮಾಡೋದಕ್ಕೆ ನನ್ನ ಜೀವನದಲ್ಲಿ ಬಂದ ಆ ಹೆಣ್ಣೆ ಕಾರಣ,

ಆಗಿನ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ನಟಿ ಸಿತಾರ ಕೊನೆಗೂ ಸಾಂಸಾರಿಕ ಜೀವನ ತೊರೆದು ಸನ್ಯಾಸಿ ಆಗ್ಬಿಟ್ರಾ?

ನಾನು ಸಿನಿಮಾ ಮಾಡಲು ಆಗಷ್ಟೇ ಪ್ರಾರಂಭ ಮಾಡಿದ್ದೇ ಆಗ ನನಗೆ ಒಂದು ಹುಡುಗಿಯ ಮೇಲೆ ಮನಸಾರೆ ಪ್ರೀತಿ ಮೂಡಿತು. ಆದರೆ ನಮ್ಮಿಬ್ಬರ ಪ್ರೀತಿಯನ್ನು ನನ್ನ ತಂದೆಯವರ ಬಳಿ ಹೇಳಿದಾಗ ಅವರಿಗೆ ಇಷ್ಟ ಆಗದೆ ನಮ್ಮಿಬ್ಬರ ಪ್ರೀತಿಯನ್ನು ಒಪ್ಪಲಿಲ್ಲ. ನನಗೆ ಆ ಒಂದು ಸಂದರ್ಭದಲ್ಲಿ ಹುಡುಗಿಗಿಂತ ಎಲ್ಲಾ ಸಂದರ್ಭದಲ್ಲಿಯೂ ನನ್ನ ಬೆಂಗಾವಲಾಗಿದ್ದ ತಂದೆಯೇ ಮುಖ್ಯ ಎನಿಸಿದರು.

ಹೀಗಾಗಿ ಅವಳ ಬಳಿ ಕ್ಷಮೆಯಾಚಿಸಿ ಆಕೆಯಿಂದ ದೂರ ಉಳಿದುಬಿಟ್ಟೆ ಇಂದಿಗೂ ನನಗೆ ಆ ಒಂದು ಕೊರಗಿದೆ. ಆಕೆ ಯಾರು? ಹೇಗಿದ್ದಾಳೆ ಈಗ ಏನು ಮಾಡುತ್ತಿದ್ದಾಳೆ ಎಂಬುದನ್ನು ನಾನು ಹೇಳುವುದಕ್ಕೆ ಆಗಲ್ಲ ನನ್ನ ಜೀವನದಲ್ಲಿ ಆದಂತಹ ಮೊದಲ ಮತ್ತು ಶುದ್ಧ ಪ್ರೀತಿ ಅದು” ಎಂದು ರವಿಚಂದ್ರನ್ ತಮ್ಮ ಪ್ರೇಯಸಿಯ ಮೆಲುಕು ಹಾಕಿದರು.

Kannada Actor Ravichandran Share Real Life Love Story

Leave A Reply

Your email address will not be published.