10ನೇ ವಯಸ್ಸಿಗೆ ಪುನೀತ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂವು ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಬೆಟ್ಟದ ಹೂವು ಚಿತ್ರದ ಬಡ ಹುಡುಗ ರಾಮು ಎಂಬ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿದಂತಹ ಅಭಿನಯವನ್ನು ಎಂದಾದರೂ ಮರೆಯಲು ಸಾಧ್ಯವೇ?

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಬೆಟ್ಟದ ಹೂವು ಸಿನಿಮಾ (Kannada Bettada Hoovu Cinema) ನೆನಪಿಗೆ ಬಂದುಬಿಡುತ್ತದೆ. ತಮ್ಮ ಹತ್ತನೇ ವಯಸ್ಸಿನಲ್ಲಿ ನೀಡಿದಂತಹ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಅವರು ಆರು ತಿಂಗಳ ಮಗುವಾಗಿದ್ದಾಗಲೇ ಡಾಕ್ಟರ್ ರಾಜಕುಮಾರ್ ಅವರ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿದ ಮೇರು ನಟ.

ಅನಂತರ ತಮ್ಮ ತಂದೆಯ ಸಾಲು ಸಾಲು ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸುತ್ತಿದ್ದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬೆಟ್ಟದ ಹೂವು ಸಿನಿಮಾ ಬಹು ದೊಡ್ಡ ಮಟ್ಟದ ಹೆಸರನ್ನು ತಂದುಕೊಡುತ್ತದೆ.

10ನೇ ವಯಸ್ಸಿಗೆ ಪುನೀತ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂವು ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? - Kannada News

ಅತಿಯಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಮರೆಯೋಕೆ ಮಾಲಾಶ್ರೀಗೆ ಎಷ್ಟು ದಿವಸ ಬೇಕಾಯ್ತು ಗೊತ್ತಾ? ಪಾಪ ಆ ನೋವು ಇನ್ನೂ ಕಾಡುತ್ತಿದೆಯಂತೆ

ಹೌದು ಗೆಳೆಯರೇ 1985 ರಲ್ಲಿ ಲಕ್ಷ್ಮಿ ನಾರಾಯಣ್ ಅವರ ನಿರ್ದೇಶನದಲ್ಲಿ ತಯಾರದಂತಹ ಈ ಒಂದು ಚಿತ್ರಕ್ಕೆ ಸ್ವತಃ ಪಾರ್ವತಮ್ಮನವರೇ ಹಣ ಹೂಡಿಕೆ ಮಾಡಿರುತ್ತಾರೆ. ಹೀಗೆ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿ ಪದ್ಮಾವಾಸಂತಿ, ರೂಪದೇವಿ, ಹಳೆಮನೆ ಮೋಹನ್ ಕುಮಾರ್, ಟಿ ಎನ್ ಬಾಲಕೃಷ್ಣ, ಹೊನ್ನವಳ್ಳಿ ಕೃಷ್ಣ, ಸದಾಶಿವ ಬ್ರಹ್ಮಾವರ, ಶಿವಪ್ರಕಾಶ್ ಸೇರಿದಂತೆ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿ ಸಿನಿಮಾದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.

ಸಿನಿಮಾದ ಮಾತುಕತೆ ಎಲ್ಲವೂ ಮುಗಿದು ಚಿತ್ರ ತಯಾರಾಗಿ ಮೊದಲ ಹಂತದ ಶೂಟಿಂಗ್ ಕೆಲಸಗಳು ಮುಗಿಯುವಾಗ ಪುನೀತ್ ರಾಜಕುಮಾರ್ ನಾನು ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎಂದು ಹಠ ಹಿಡಿದರಂತೆ.

Kannada Actor Puneeth Rajkumar

ಪಾರ್ವತಮ್ಮನವರು ಎಷ್ಟೇ ಕೇಳಿಕೊಂಡರು ಕೂಡ ಅಪ್ಪು ಕೋಪಿಸಿಕೊಂಡು ನೀವು ಏನೇ ಹೇಳಿದರೂ ನಾನಂತೂ ನಟನೆ ಮಾಡೋದಿಲ್ಲ ಎಂದು ಶೂಟಿಂಗ್ ಕೆಲಸಗಳ ಮಧ್ಯೆ ಸುಮ್ಮನೆ ಕುಳಿತುಬಿಟ್ಟರಂತೆ. ಕಾರಣ ಕೇಳಿ ಪಾರ್ವತಮ್ಮನವರು ಅಚ್ಚರಿಗೊಳಗಾದರೂ, ಹೌದು ಗೆಳೆಯರೇ ಹೊನ್ನವಳ್ಳಿ ಕೃಷ್ಣ ಅವರಿಗೂ ಸಹ ಈ ಸಿನಿಮಾಲ್ಲೊಂದು ಪಾತ್ರವಿತ್ತು, ಹೀಗಾಗಿ ಅವರು ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಭಾಗಿಯಾದರು.

ಬಳಕುವ ಬಳ್ಳಿಯಂತಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಮೈ ಕೈ ಮೇಲೆಲ್ಲಾ ಸಿಗರೇಟ್ನಿಂದ ಸುಟ್ಟಿ ಚಿತ್ರ ಹಿಂಸೆ ನೀಡಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಆದರೆ ಅದೊಂದು ದಿನ ಕೆಲ ವೈಯಕ್ತಿಕ ಕಾರಣದಿಂದಾಗಿ ರಜೆ ಪಡೆದು ಹೊನ್ನವಳ್ಳಿ ಕೃಷ್ಣ ಶೂಟಿಂಗ್ಗೆ ಗೈರಾಗಿರುತ್ತಾರೆ. ಹೊನ್ನವಳ್ಳಿ ಕೃಷ್ಣ ಅವರು ಸೆಟ್ಟಿನಲ್ಲಿ ಕಾಣಿಸಿಕೊಳ್ಳದೆ ಇರುವುದನ್ನು ಗಮನಿಸಿದ ಪುಟ್ಟ ಲೋಹಿತ ಆತನನ್ನು ಈಗಲೇ ಕರೆಸಿ ಅವರಿಲ್ಲದೆ ಹೋದರೆ ನಾನು ಅಭಿನಯಿಸುವುದಿಲ್ಲ ಎಂದು ಹಠ ಮಾಡುತ್ತಿದ್ದರಂತೆ. ಹೀಗಾಗಿ ಪಾರ್ವತಮ್ಮನವರು ಹೊನ್ನವಳ್ಳಿ ಕೃಷ್ಣ ಅವರಿಗೆ ಕರೆ ಮಾಡಿ ಕೂಡಲೇ ಬರುವಂತೆ ಕೇಳಿಕೊಳ್ಳುತ್ತಾರೆ.

ಸ್ವತಃ ಹೊನ್ನವಳ್ಳಿ ಕೃಷ್ಣ ಅವರೇ ಹೇಳಿದ ಹಾಗೆ ‘ಮೊದಲು ನಾನು ಅಭಿನಯಿಸಿ ಪಾತ್ರವನ್ನು ಹೇಗೆ ಮಾಡಬೇಕೆಂಬುದನ್ನು ಪುನೀತ್ ಅವರಿಗೆ ತೋರಿಸಿ ಕೊಡುತ್ತಿದ್ದೆ ಆನಂತರ ಅವರು ಅದನ್ನು ಅನುಸರಿಸುತ್ತಿದ್ದರು. ಭಕ್ತ ಪ್ರಹ್ಲಾದ ಸಿನಿಮಾದಲ್ಲಿಯೂ ಹಾವುಗಳನ್ನು ಮೈಮೇಲೆ ಹಾಕಿಕೊಳ್ಳುವಂತಹ ಸಂದರ್ಭ, ಆಗಲು ಅದೆಲ್ಲವನ್ನು ನಾನು ಮಾಡಿದ ನಂತರ ಅಪ್ಪು ಮಾಡಿದರು’ ಎಂದು ಪುನೀತ್ ರಾಜಕುಮಾರ್ ಅಗಲಿದ ದಿನ ಹೊನ್ನವಳ್ಳಿ ಕೃಷ್ಣ ಹೇಳುತ್ತಾ ಬೇಸರ ವ್ಯಕ್ತಪಡಿಸಿದರು.

ಹಾಸ್ಯ ನಟ ಕೋಮಲ್ ಸಿನಿ ಜರ್ನಿ ಹೇಗಿತ್ತು? ಅಷ್ಟಕ್ಕೂ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಗೊತ್ತಾ?

ಹೀಗೆ ಬೆಟ್ಟದ ಹೂವು ಚಿತ್ರದ ಬಡ ಹುಡುಗ ರಾಮು ಎಂಬ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿದಂತಹ ಅಭಿನಯವನ್ನು ಎಂದಾದರೂ ಮರೆಯಲು ಸಾಧ್ಯವೇ? ಹೀಗೆ ಈ ಚಿತ್ರ ಕೂಡ ಅದ್ಭುತ ನಟನೆ, ನಿರ್ದೇಶನ, ಸಂಗೀತ ಹಾಗೂ ಕಥಾಹಂದರ ಎಲ್ಲದರಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಬರೋಬ್ಬರಿ 10 ಕೋಟಿ ಹಣವನ್ನು ಕಲೆಕ್ಷನ್ ಮಾಡುವ ಮೂಲಕ 1985ರ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಳ್ಳುತ್ತದೆ.

Kannada Actor Puneeth Rajkumar Bettada Hoovu Cinema Collections on that Days

Comments are closed.