ಆಟೋರಾಜ ಶಂಕರ್ ನಾಗ್ ಅವರ “ಹೊಸ ಜೀವನ” ಸಿನಿಮಾ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ಗೊತ್ತಾ?

ಶಂಕರ್ ನಾಗ್ (Actor Shankarnag) ಅವರ ನಾಯಕ ನಟಿಯಾಗಿ ಪ್ರಪ್ರಥಮ ಬಾರಿಗೆ ನಟಿ ದೀಪಿಕಾ (Actress Dipika) ತೆರೆಯ ಮೇಲೆ ಮಿಂಚಿದ್ದರು. ಈ ಸಿನಿಮಾದಿಂದ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡ ನಂತರ ದೀಪಿಕಾ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡದರು.

ಶಂಕರಣ್ಣನ ಹೊಸ ಜೀವನ ಸಿನಿಮಾ (Kannada Hosa Jeevana Cinema) ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? ಈ ಸಿನಿಮಾದಲ್ಲಿನ ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಎಂಬ ಹಾಡು ಇಂದಿಗೂ ಅದೆಷ್ಟೋ ಸಿನಿ ಪ್ರೇಕ್ಷಕರ ಹಾರ್ಟ್ ಫೇವರೆಟ್.

ಮನೆಯಲ್ಲಿ ಕೊಂಚ ಕಿರಿಕಿರಿ ಉಂಟಾದರೆ ಸಾಕು ಈ ಒಂದು ಹಾಡನ್ನು ಈಗಿನ ಯುವಕರು ಹಾಡಲು ಪ್ರಾರಂಭಿಸಿಬಿಡುತ್ತಾರೆ. ಇಷ್ಟರ ಮಟ್ಟಿಗೆ ಸಿನಿಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಹೊಸ ಜೀವನ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಾರೀ ಯಶಸ್ಸನ್ನು ಗಳಿಸಿತ್ತು.

ಬಹಳ ಸುಗಮವಾಗಿ ಸಾಗುತ್ತಾ ಹೋಗುವ ಪ್ರೇಮ ಕಥಾ ಹಂದರದ ಮೇಲೆ ಸಿನಿಮಾ ಎಳೆಯಲಾಗಿತ್ತು.‌ ಶಂಕರ್ ನಾಗ್ (Actor Shankarnag) ಅವರ ನಾಯಕ ನಟಿಯಾಗಿ ಪ್ರಪ್ರಥಮ ಬಾರಿಗೆ ನಟಿ ದೀಪಿಕಾ (Actress Dipika) ತೆರೆಯ ಮೇಲೆ ಮಿಂಚಿದ್ದರು. ಈ ಸಿನಿಮಾದಿಂದ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡ ನಂತರ ದೀಪಿಕಾ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡದರು.

ಆಟೋರಾಜ ಶಂಕರ್ ನಾಗ್ ಅವರ

ನಟಿ ಮಾಲಾಶ್ರೀ ವಿಷ್ಣು ದಾದನೊಟ್ಟಿಗೆ ಅಭಿನಯಿಸಬೇಕಿದ್ದ ಸಿನಿಮಾ ಮೂಹೂರ್ತದವರೆಗೂ ಬಂದು ಸೆಟ್ಟೇರದೆ ಇರಲು ಕಾರಣವೇನು?

ಹೀಗೆ ಅವಕಾಶಗಳ ಸುರಿಮಳೆ ಇರುವಾಗಲೇ ನಟಿ ದೀಪಿಕಾ ಎಲ್ಲಿ ಹೋದ್ರು? ಜೀವನ ನಡೆಸುವುದಕ್ಕಾಗಿ ಈಗ ಏನನ್ನು ಮಾಡುತ್ತಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೆ 1983 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ದೀಪಿಕಾ ಅವರು 1987ರಲ್ಲಿ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯ ಮೂಲಕ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದರು.

Actress Dipika - Hosa Jeevana Actress

ಈ ಒಂದು ಧಾರಾವಾಹಿಯಲ್ಲಿ ಸಾಕ್ಷಾತ್ ಸೀತಾದೇವಿಯಾಗಿ ಮಿಂಚಿದಂಥ ದೀಪಿಕಾ ಅವರಿಗೆ ಎಲ್ಲ ಕಡೆಯಿಂದ ಪ್ರಶಂಸೆಗಳ ಸಾಗರವೇ ಹರಿದು ಬಂದಿತ್ತು. ಹೀಗೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಲಾಕ್ಡೌನ್ ಸಮಯದಲ್ಲಿಯೂ ಈ ಧಾರಾವಾಹಿ ಮತ್ತಷ್ಟು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಮುಂತಾದ ಏಳು ಭಾಷೆಯ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ 80-90 ರ ದಶಕದಲ್ಲಿ ಬಹಳ ಪೀಕ್ನಲ್ಲಿ ಇದ್ದಂತಹ ದೀಪಿಕಾ ಅವರು ಸಪ್ತ ಭಾಷಾ ನಟಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಕನ್ನಡ ಹುಡುಗಿ ಸೋನು ಗೌಡ ಮಾಡಬೇಕಿದ್ದ ಮುಂಗಾರು ಮಳೆ ಸಿನಿಮಾ ಪಂಜಾಬಿ ಬೆಡಗಿ ಪೂಜಾ ಗಾಂಧಿ ಪಾಲಾಗಿದ್ದು ಹೇಗೆ?

ಅದರಲ್ಲೂ ನಮ್ಮ ಕನ್ನಡದ ಇಂದ್ರಜಿತ್, ಹೊಸ ಬದುಕು, ಕಾಲಚಕ್ರದಂತಹ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಹೀಗೆ ಸಿನಿಮಾರಂಗದ ಅವಕಾಶಗಳ ಸುರಿಮಳೆ ಇರುವಾಗಲೇ ಹೇಮಂತ್ ಟೋಪಿವಾಲಾ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ರಾಜಕೀಯ ರಂಗದಲ್ಲಿ ತೊಡಗಿಕೊಂಡಿದ್ದಾರೆ.

ನಟನೆಯ ಅವಕಾಶಗಳು ಕೈತಪ್ಪಿ ಹೋದ ಮೇಲೆ ನಟಿ ದೀಪಿಕಾ ಅವರಿಗೆ ರಾಜಕೀಯ ರಂಗ ಕೈಬೀಸಿ ಕರೆಯಿತು, ಸದ್ಯ ಬಿಜೆಪಿ ಕಾರ್ಯಕರ್ತೆರಿಯಾಗಿ ಕೆಲಸ ನಿರ್ವಹಿಸುತ್ತಿರುವ ದೀಪಿಕಾ ಮುಂದಿನ ದಿನಗಳಲ್ಲಿ ಯಾವುದಾದರು ಪೋಷಕ ಪಾತ್ರದ ಮೂಲಕ ಮತ್ತೆ ಕನ್ನಡ ಸಿನಿಮಾಗಳಲ್ಲಿ (Kannada Cinema) ಅಭಿನಯಿಸಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

Interesting Facts About Kannada Hosa Jeevana Cinema Fame Actress Dipika

Leave A Reply

Your email address will not be published.