ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ?

ಕೇವಲ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟ ಬಾಲಾಜಿ ಅಭಿನಯಿಸಿದರು ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಪಟ್ಟಿಗೆ ಸೇರಿಕೊಂಡವು.

ಸ್ನೇಹಿತರೆ, ಅದೊಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Actor Ravichandran) ಅವರ ತದ್ರೂಪಿಯಂತೆ ಇರುವ ಮುಖ ಒಂದು ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿತ್ತು. ಅವರು ಮತ್ಯಾರು ಅಲ್ಲ ರವಿಚಂದ್ರನ್ ಅವರ ಸಹೋದರ ಬಾಲಾಜಿ (Ravichandran Brother Balaji).

ಹೌದು ಗೆಳೆಯರೇ ಕೇವಲ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟ ಬಾಲಾಜಿ ಅಭಿನಯಿಸಿದರು ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಪಟ್ಟಿಗೆ ಸೇರಿಕೊಂಡವು.

ಹೀಗೆ ತಮ್ಮ ಅಪ್ರತಿಮ ಅಭಿನಯದ ಮೂಲಕವೇ ಅದೆಷ್ಟೋ ಹೆಣ್ಣು ಮಕ್ಕಳ ಹೃದಯ ಗೆದ್ದು ಅಪಾರ ಮಹಿಳಾ ಅಭಿಮಾನಿ ಬಳಗವನ್ನು ಹೊಂದಿದ್ದಂತಹ ಬಾಲಾಜಿಯವರು ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಿನಿಮಾ ಕ್ಷೇತ್ರದಿಂದ ದೂರವಿರಲು ಕಾರಣವೇನು ಗೊತ್ತೆ? - Kannada News

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆಯಲ್ಲಿ ಅಪ್ಪು ನೀಡಿದ್ದ ದುಬಾರಿ ಉಡುಗೊರೆ ಏನು ಗೊತ್ತೇ?

ಹೀಗೆ ರಂಗದಿಂದ ಬಾಲಾಜಿ ಕಣ್ಮರೆ ಆದದ್ದನ್ನು ಗಮನಿಸಿದಂತಹ ಅಭಿಮಾನಿಗಳು ಇದೆಲ್ಲದಕ್ಕೂ ದಾಯಾದಿಗಳ ಕಲಹವೇ ಕಾರಣವಿರಬೇಕೆಂದು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸಿದರು.

ಅದರೀಗ ಸಂದರ್ಶನ ಒಂದರಲ್ಲಿ ಸ್ವತಹ ಬಾಲಾಜಿಯವರೇ ಉತ್ತರಿಸಿದ್ದು ತಾವು ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು ಎಂಬುದನ್ನು ಸ್ಪಷ್ಟೀಕರಿಸಿದರು. ಹೌದು ಸ್ನೇಹಿತರೆ ಅಣ್ಣ ಪ್ರೇಮಲೋಕ ಸೃಷ್ಟಿ ಮಾಡಿದರೆ ತಮ್ಮ ಪ್ರೀತಿಯ ಅರ್ಥವನ್ನು ಸಿನಿ ಪ್ರೇಕ್ಷಕರಿಗೆ ತಿಳಿಸಿದವರು.

Kannada Actor Balaji

2005ರಲ್ಲಿ ಸ್ವತಹ ರವಿಚಂದ್ರನ್ ಅವರೇ ನಿರ್ದೇಶನ ಮಾಡಿದ ಅಹಂ ಪ್ರೇಮಾಸ್ಮಿ ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸೆನ್ಸೇಷನ್ ಕ್ರಿಯೇಟ್ ಮಾಡಿದಂತಹ ನಟ ಬಾಲಾಜಿಯವರು ಅಲ್ಪಾವಧಿಯಲ್ಲಿಯೇ ಉತ್ತುಂಗದ ಶಿಖರವನ್ನು ಏರಿದರು.

ಇದಾದ ಬಳಿಕ ಇನಿಯ, ರಾಜ ಕುಮಾರಿಯಂತಹ ಸಿನಿಮಾಗಳಲ್ಲಿ ಬಾಲಾಜಿ ನಟಿಸಿ ಸೈ ಎನಿಸಿಕೊಂಡರು. ಆದರೆ ಅನಂತರ ಬಂದಂತಹ ಯಾವ ಸಿನಿಮಾಗಳು ಕೂಡ ಬಾಲಾಜಿಯವರಿಗೆ ಹೇಳಿ ಕೊಳ್ಳುವಂತಹ ಯಶಸ್ಸನ್ನು ತಂದು ಕೊಡಲಿಲ್ಲ. ಹೀಗಾಗಿ ತಂದೆ ವೀರ ಸ್ವಾಮಿಯವರು ಅಗಲಿದ ನಂತರ ತಮ್ಮ ಈಶ್ವರಿ ಸಂಸ್ಥೆಯ ಜವಾಬ್ದಾರಿಯನ್ನು ಬಾಲಾಜಿ ತೆಗೆದುಕೊಳ್ಳುತ್ತಾರೆ.

ಕಾಂತಾರ ಸಿನಿಮಾದ ಗುರುವ ಪಾತ್ರದಾರಿ ಸ್ವರಾಜ್ ಶೆಟ್ಟಿ ಅವರಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

ಹೀಗೆ ಬಾಲಾಜಿಯವರು ಡಿಸ್ಟ್ರಿಬ್ಯೂಟರ್ ಆಗಿ ಜವಾಬ್ದಾರಿ ಹೊತ್ತು ಮಾಡಿದಂತಹ ಕೆಲಸಗಳೆಲ್ಲವೂ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸುತ್ತದೆ. ಹೀಗಾಗಿ ಸಂಪೂರ್ಣ ಸಿನಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಆದರೂ ಮನೆಯವರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಬಾಲಾಜಿ ಮತ್ತೆ ಸಿನಿಮಾರಂಗಕ್ಕೆ ಕಾಲೇಜ್ ಎಂಬ ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಾರೆ ಆದರೆ ಸಿನಿಮಾ ಕೆಲ ಕಾರಣಾಂತರಗಳಿಂದ ಅರ್ಧಕ್ಕೆ ನಿಂತು ಹೋಯಿತು.

Interesting Facts About Kannada Actor Ravichandran Brother Balaji

Leave A Reply

Your email address will not be published.