ಆಗಿನ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ನಟಿ ಸಿತಾರ ಕೊನೆಗೂ ಸಾಂಸಾರಿಕ ಜೀವನ ತೊರೆದು ಸನ್ಯಾಸಿ ಆಗ್ಬಿಟ್ರಾ?

ಲ ವರ್ಷಗಳಿಂದ ನಟಿ ಸಿತಾರಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಏಕಾಏಕಿ ತಮ್ಮ ಕುಟುಂಬದೊಂದಿಗೆ ಶಬರಿಮಲೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ (Social Media) ತುಂಬೆಲ್ಲ ಹಿರಿಯ ನಟಿ ಸಿತಾರಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಕೊರಳಿಗೆ ಮಾಲೆ ಹಾಕಿಕೊಂಡು ತಲೆ ಮೇಲೆ ಇಡುಮುಡಿ ಹೊತ್ತು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಹೊರಟಿರುವ ಫೋಟೋ ಬಾರಿ ವೈರಲ್ (Viral Photo) ಆಗುತ್ತಿದೆ.

ಅದೊಂದು ಕಾಲದಲ್ಲಿ ನಮ್ಮೆಲ್ಲರನ್ನು ಕೌಟುಂಬಿಕ ಕಥಾ ಹಂದರ ಹೊಂದಿದ ಸಿನಿಮಾಗಳ ಮೂಲಕ ರಂಜಿಸಿದ ಈ ನಟಿ ಮದುವೆಯಾಗದೆ ಸನ್ಯಾಸಿ ಆಗುವಂತಹ ನಿರ್ಧಾರವನ್ನು ಮಾಡಿದ್ದಾದರು ಏಕೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಾರೆ.

80-90 ರ ಸಿನಿಮಾಗಳಲ್ಲಿ ನಟಿ ಸಿತಾರಾ (Actress Sithara) ಅವರು ಮುದ್ದಿನ ಮಡದಿಯಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಅಲ್ಲದೆ ಇವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಂತಹ ಪಡ್ಡೆ ಹುಡುಗರು ಸಿಕ್ಕರೆ ಇಂತಹ ಹೆಂಡತಿ ಸಿಗಬೇಕು ಎನ್ನುತ್ತಿದ್ದಂತಹ ಕಾಲವದು, ಆದರೆ ಸಿತಾರಾ ಅವರು ವೈಯಕ್ತಿಕ ಬದುಕಿನ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದರು.

ಆಗಿನ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ನಟಿ ಸಿತಾರ ಕೊನೆಗೂ ಸಾಂಸಾರಿಕ ಜೀವನ ತೊರೆದು ಸನ್ಯಾಸಿ ಆಗ್ಬಿಟ್ರಾ? - Kannada News

ಅದರೀಗ ಮದುವೆಯನ್ನೇ ಆಗದೆ ಆಧ್ಯಾತ್ಮಿಕತೆ, ಧಾರ್ಮಿಕತೆಯತ್ತ ಗಮನಹರಿಸುತ್ತಿರುವ ಸಿತಾರಾರವರು ಸನ್ಯಾಸಿಯಾಗಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ವುಡ್ನ ಗಲ್ಲಿ ಗಲ್ಲಿಯಲ್ಲಿ ಬಹು ದೊಡ್ಡ ಮಟ್ಟದ ಚರ್ಚೆಗಳು ಆಗುತ್ತಿದೆ.

ಹೌದು ಗೆಳೆಯರೇ ಕೆಲ ವರ್ಷಗಳಿಂದ ನಟಿ ಸಿತಾರಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಏಕಾಏಕಿ ತಮ್ಮ ಕುಟುಂಬದೊಂದಿಗೆ ಶಬರಿಮಲೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

Kannada Actress Sithara

ಕಳೆದ ಕೆಲವು ದಿನಗಳ ಹಿಂದಷ್ಟೇ ಶ್ರೀ ಅಯ್ಯಪ್ಪ ಸ್ವಾಮಿ ನೆಲೆಸಿರುವಂತಹ ಶಬರಿಮಲೆ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ 11 ದಿನದ ವ್ರತ ಮಾಡಿ ಮಡಿ ಮೈಲಿಗೆಯನ್ನು ಕಾಯ್ದುಕೊಂಡು ಕಪ್ಪು ಬಣ್ಣದ ವಸ್ತ್ರ ಹಾಗೂ ಕೊರಳಿಗೆ ಮಾಲೆಯನ್ನು ಧರಿಸಿ ತಲೆ ಮೇಲೆ ಇಡುಮುರಿ ಒತ್ತು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶಬರಿಮಲೆ ಬೆಟ್ಟವನ್ನು ಹತ್ತುತ್ತಿದ್ದಂತಹ ಸಂದರ್ಭದಲ್ಲಿ ತೆಗೆದ ಸಿತಾರಾ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ಸಂಸಾರಿಕ ಜೀವನವೇ ಬೇಡವೆಂದು ಧಾರ್ಮಿಕತೆಯತ್ತ ಆಸಕ್ತಿ ತೋರುತ್ತಿರುವಂತಹ ಸಿತಾರಾ ಅಯ್ಯಪ್ಪ ಸ್ವಾಮಿ, ದೇವಸ್ಥಾನಕ್ಕೆ ತೆರಳಿ ದೀಪಾರಾಧನೆಯ ಜೊತೆಗೆ ಕಳಶಭಿಷೇಕ, ಇಡುಮುಡಿ ಅರ್ಪಿಸುವಂತಹ ಸೇವೆ ಹೀಗೆ ಮುಂತಾದ ಹತ್ತು ಹಲವು ಸೇವೆಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

50 ವರ್ಷದ ಈ ನಟಿ ಇಂದಲ್ಲ ನಾಳೆ ಖಂಡಿತವಾಗಿಯೂ ಯಾರನ್ನಾದರೂ ಮನಸಾರೆ ಪ್ರೀತಿಸಿ ಮದುವೆ ಆಗಿಯೇ ಆಗುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು.

ಆದರೆ ತಮ್ಮ ತಂದೆಯ ಅಗಲಿಕೆಯ ನೋವು ಹಾಗೂ ತಮ್ಮ ಪ್ರಾಣ ಸ್ನೇಹಿತನ ಮದುವೆ ಸುದ್ದಿಯಿಂದ ಗಟ್ಟಿ ನಿರ್ಧಾರ ಮಾಡಿರುವಂತಹ ಸಿತಾರಾ ಸಾಂಸಾರಿಕ ಜೀವನಕ್ಕೆ ಕಾಲಿಡುವುದಿಲ್ಲವೇನೋ ಎಂಬ ಸಂಶಯ ಸೃಷ್ಟಿಯಾಗುತ್ತಿದೆ.

Interesting Facts About Actress Sithara

Leave A Reply

Your email address will not be published.