ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ನಟ ಅನಂತನಾಗ್ ಮಗಳು ಈಗ ಎಂತಹ ಸ್ಥಿತಿಯಲ್ಲಿದ್ದಾರೆ ಗೊತ್ತಾ?

ಅಂದಿನಿಂದ ಇಂದಿನವರೆಗೂ ಇವರ ವೈಯಕ್ತಿಕ ಬದುಕಿನಲ್ಲಿ ಸಣ್ಣ ಪುಟ್ಟ ಮನಸ್ತಾಪ, ಜಗಳ ಕಲಹಗಳು ಎಂದಿಗೂ ಮೂಡಿಯೇ ಇಲ್ಲ. ಹೀಗೆ ಒಬ್ಬರಿಗಿಂತ ಮತ್ತೊಬ್ಬರು ಅತಿ ಹೆಚ್ಚಿನ ಪ್ರೀತಿ ಒಲವನ್ನು ತೋರ್ಪಡಿಸುತ್ತಾ ಬಹಳ ಅನ್ಯೂನ್ಯವಾಗಿ ಜೀವನ ನಡೆಸುತ್ತಿರುವ ಅನಂತನಾಗ್ ಮತ್ತು ಗಾಯತ್ರಿ ದಂಪತಿಗಳಿಗೆ ಅದಿತಿ ನಾಗ್ ಎಂಬ ಒಬ್ಬಳೇ ಒಬ್ಬಳು ಮಗಳಿದ್ದಾಳೆ .

ಸ್ನೇಹಿತರೆ, ಕನ್ನಡ ಚಿತ್ರರಂಗದ ಆದರ್ಶ ಜೋಡಿಗಳ ಪಟ್ಟಿಯನ್ನು ನೋಡುತ್ತಾ ಹೋದರೆ ಅಲ್ಲಿ ಅನಂತನಾಗ್ (Ananth Nag) ಮತ್ತು ಗಾಯತ್ರಿ (Gayathri) ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ. ಹೌದು ಗೆಳೆಯರೇ ಅನಂತನಾಗ್ ಮತ್ತು ಗಾಯತ್ರಿ ಇಬ್ಬರೂ ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಪ್ರೀತಿಯ ಎಂಬ ಬಲೆಯೊಳಗೆ ಬಿದ್ದು ಹಲವಾರು ವರ್ಷಗಳ ಕಾಲ ಮಧುರವಾದ ಪ್ರೀತಿಯಲ್ಲಿ ಮುಳುಗಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರು ಹಿರಿಯರ ಸಾಕ್ಷಿಯಾಗಿ ಕನ್ನಡ ಸಿನಿಮಾರಂಗದ (Kannada cinema industry) ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂದಿನಿಂದ ಇಂದಿನವರೆಗೂ ಇವರ ವೈಯಕ್ತಿಕ ಬದುಕಿನಲ್ಲಿ ಸಣ್ಣ ಪುಟ್ಟ ಮನಸ್ತಾಪ, ಜಗಳ ಕಲಹಗಳು ಎಂದಿಗೂ ಮೂಡಿಯೇ ಇಲ್ಲ. ಹೀಗೆ ಒಬ್ಬರಿಗಿಂತ ಮತ್ತೊಬ್ಬರು ಅತಿ ಹೆಚ್ಚಿನ ಪ್ರೀತಿ ಒಲವನ್ನು ತೋರ್ಪಡಿಸುತ್ತಾ ಬಹಳ ಅನ್ಯೂನ್ಯವಾಗಿ ಜೀವನ ನಡೆಸುತ್ತಿರುವ ಅನಂತನಾಗ್ ಮತ್ತು ಗಾಯತ್ರಿ ದಂಪತಿಗಳಿಗೆ ಅದಿತಿ ನಾಗ್ ಎಂಬ ಒಬ್ಬಳೇ ಒಬ್ಬಳು ಮಗಳಿಗಿದ್ದು, ಆಕೆ ತಮ್ಮ ತಂದೆ ತಾಯಿಯರಂತೆ ಸಿನಿಮಾ ರಂಗ ಪ್ರವೇಶ ಮಾಡದೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಐಟಿ ಕಂಪನಿ (IT Company) ಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಪುತ್ತೂರು ಮೂಲದ ವಿವೇಕ್ ಎಂಬ ತಮ್ಮ ಸಹೋದ್ಯೋಗಿಯೊಂದಿಗೆ ಹಲವಾರು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಅದಿತಿ ನಾಗ್ (Adithi Nag)  ಅವರು ತಮ್ಮ ತಂದೆ ತಾಯಿಯ ಒಪ್ಪಿಗೆ ಪಡೆದು ನವೆಂಬರ್ 10ನೇ ತಾರೀಕು 2018 ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಗಳ ಮದುವೆ ಸಂಭ್ರಮವನ್ನು ಸಂಪೂರ್ಣ ಆನಂದಿಸುವ ಸಲುವಾಗಿ ಅನಂತನಾಗ್ ನವೆಂಬರ್ 15ನೇ ತಾರೀಖಿನವರೆಗೂ ಚಿತ್ರರಂಗಕ್ಕೆ ರಜೆ ಹಾಕಿ ಮಗಳಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು.

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ನಟ ಅನಂತನಾಗ್ ಮಗಳು ಈಗ ಎಂತಹ ಸ್ಥಿತಿಯಲ್ಲಿದ್ದಾರೆ ಗೊತ್ತಾ? - Kannada News

ತಾವು ಪ್ರೀತಿಸಿ ಮದುವೆಯಾದೆವು ತಮ್ಮ ಮಕ್ಕಳ ಪ್ರೀತಿಯನ್ನು ಬೆಂಬಲಿಸಬೇಕು ಎಂಬ ಮನೋಭಾವದವರಾದ ಅನಂತನಾಗ್ ಮತ್ತು ದಂಪತಿಗಳು ವಿವೇಕ್ ಅವರ ಕುರಿತು ವಿಚಾರಿಸಿ ಒಳ್ಳೆಯ ಅಭಿಪ್ರಾಯಗಳು ದೊರಕಿದ ನಂತರ ತಮ್ಮ ಮಗಳು ಅದಿತಿ ನಾಗ್ ಅವರನ್ನು ವಿವೇಕ್ ಅವರಿಗೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಈ ಒಂದು ಮದುವೆ ಶುಭ ಸಮಾರಂಭಕ್ಕೆ ಕನ್ನಡ ಸಿನಿಮಾರಂಗದ ಸಾಕಷ್ಟು ಗಣ್ಯಾತಿ ಗಣ್ಯರು ಹಾಜರಾಗಿ ನವ ವಧು-ವರರನ್ನು ಹರಸಿ ಆಶೀರ್ವದಿಸಿದರು.

ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾ ಅದಿತಿ ಮತ್ತು ವಿವೇಕ್ ಬಹಳನೇ ಸುಂದರವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಅನಂತನಾಗ್ ಅವರ ಪುತ್ರಿ ನೋಡಲು ಬಹಳಾನೇ ಸುಂದರವಾಗಿದ್ದ ಕಾರಣ ಲೆಗೆಸಿಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳ ಆಫರ್ ಬಂದವಂತೆ ಆದರೆ ಅನಂತನಾಗ್ ಅವರು ಎಷ್ಟೇ ಒತ್ತಾಯ ಮಾಡಿ ಸಿನಿಮಾ ರಂಗಕ್ಕೆ ಬರುವಂತೆ ಕೇಳಿಕೊಂಡರು ಅದಿತಿ ನನಗೆ ನಟನೆ ಮಾಡಲು ಇಷ್ಟವಿಲ್ಲ ನಾನು ಸಿನಿ ಬದುಕಿಗೆ ಬರುವುದಿಲ್ಲ ಎಂದು ಕಡ ಖಂಡಿತವಾಗಿ ಹೇಳಿಬಿಟ್ಟರಂತೆ.

ಆದರೂ ಹಠ ಬಿಡದ ಅನಂತನಾಗ್ ಅವರು ನಿನ್ನ ತಂದೆ ದೊಡ್ಡ ನಟ ನಿನ್ನ ತಾಯಿ ಕೂಡ ಸ್ಟಾರ್ ನಟಿಯಾಗಿದ್ದವರು. ಲೆಕ್ಕಕಾದರೂ ನೀನು ಒಂದೆರಡು ಸಿನಿಮಾದಲ್ಲಿ ಅಭಿನಯಿಸಬಹುದಿತ್ತಲ್ವ ಎಂದು ಕೇಳಿದಕ್ಕೆ ಕಣ್ಣೀರು ಹಾಕಿಬಿಟ್ಟರು ಈ ಕಾರಣದಿಂದ ಬೇಡಮ್ಮ ನೀನು ಕಣ್ಣೀರು ಹಾಕೋದು ಬೇಡ ಸಿನಿಮಾ ರಂಗಕ್ಕೆ ಬರುವುದು ಬೇಡ ಎಂದು ಹೇಳಿ ಆಕೆಯ ನಿರ್ಧಾರವನ್ನು ಗೌರವಿಸಿದ್ದೇನೆ ಎಂದು ಅನಂತನಾಗ್ ತಮ್ಮ ಮಗಳ ಸಿನಿ ಪಯಣದ ಕುರಿತು ಸ್ಪಷ್ಟನೆ ನೀಡಿದರು.

Leave A Reply

Your email address will not be published.