ಎಲ್ಲೆಡೆ ಬಹಳ ಕ್ಲೊಸಾಗಿ ಕಾಣಿಸಿಕೊಳ್ಳುವ ನಟಿ ಸುಹಾಸಿನಿ ಮತ್ತು ಕಮಲ್ ಹಾಸನ್ ಅವರ ನಡುವೆ ಇರುವಂತಹ ಬಾಂಧವ್ಯ ಎಂತದ್ದು ಗೊತ್ತಾ?

ನಟ ಕಮಲ್ ಹಾಸನ್ ಅವರೊಡನೆ ಸಾಕಷ್ಟು ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಸುಹಾಸಿನಿ ಕಮಲ್ಹಾಸನ್  ಅವರನ್ನು ಅಪ್ಪಿಕೊಂಡು ಮುತ್ತಿಡುವ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ಅಲ್ಲದೆ ಎಷ್ಟೋ ಸಂದರ್ಶನಗಳಲ್ಲಿ ನನಗೆ ಕಮಲ್ ಹಾಸನ್ ಅವರೇ ರೋಲ್ ಮಾಡೆಲ್ ಎಂದು ಸುಹಾಸಿನಿ ಓಪನ್ ಸ್ಟೇಟ್ಮೆಂಟ್ ಅನ್ನು ಕೂಡ ಕೊಟ್ಟಿದ್ದರು.

ಸ್ನೇಹಿತರೆ, ಸಾಕಷ್ಟು ಕಡೆಗಳಲ್ಲಿ ನಟ ಕಮಲ್ ಹಾಸನ್ ಮತ್ತು ಸುಹಾಸಿನಿ ಮಣಿರತ್ನಂ ಅವರನ್ನು ಒಟ್ಟಾಗಿ ಕಾಣುವಂತಹ ಪ್ರೇಕ್ಷಕರು ಇವರಿಬ್ಬರ ನಡುವೆ ಇರುವಂತಹ ಸಂಬಂಧ ಎಂತದ್ದು? ಯಾಕೆ ಯಾವಾಗಲೂ ಇಷ್ಟೊಂದು ಕ್ಲೋಸ್ ಆಗಿ ಇರುತ್ತಾರೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತಲೇ ಇರುತ್ತಾರೆ. ಈ ಕಾರಣದಿಂದ ನಾವಿವತ್ತು ಈ ಒಂದು ಮಾಹಿತಿಯ ಸ್ವಾರಸ್ಯಕರ ಉತ್ತರವನ್ನು ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ದಕ್ಷಿಣಭಾರತ ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಹೆಸರು ಮಾಡಿರುವ ಸುಹಾಸಿನಿಯವರು ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾಗಿ ಸುಂದರ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ಆಗಾಗ ನಟ ಕಮಲ್ ಹಾಸನ್ ಅವರೊಡನೆ ಸಾಕಷ್ಟು ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಸುಹಾಸಿನಿ ಕಮಲ್ಹಾಸನ್  ಅವರನ್ನು ಅಪ್ಪಿಕೊಂಡು ಮುತ್ತಿಡುವ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ಅಲ್ಲದೆ ಎಷ್ಟೋ ಸಂದರ್ಶನಗಳಲ್ಲಿ ನನಗೆ ಕಮಲ್ ಹಾಸನ್ ಅವರೇ ರೋಲ್ ಮಾಡೆಲ್ ಎಂದು ಸುಹಾಸಿನಿ ಓಪನ್ ಸ್ಟೇಟ್ಮೆಂಟ್ ಅನ್ನು ಕೂಡ ಕೊಟ್ಟಿದ್ದರು.

ಇದಕ್ಕೆಲ್ಲ ಮುಖ್ಯ ಕಾರಣ ಅವರಿಬ್ಬರ ನಡುವೆ ಇರುವಂತಹ ಸಂಬಂಧ, ನಟ ಕಮಲ್ ಹಾಸನ್ ಮತ್ತು ಸುಹಾಸಿನಿ ಇಬ್ಬರು ಒಂದೇ ಕುಟುಂಬದಲ್ಲಿ ಬೆಳೆದವರು. ಅವರಿಗೆ ಸಂಬಂಧದಲ್ಲಿ ಕಮಲ್ ಹಾಸನ್ ಚಿಕ್ಕಪ್ಪನಾಗಬೇಕು.

ಎಲ್ಲೆಡೆ ಬಹಳ ಕ್ಲೊಸಾಗಿ ಕಾಣಿಸಿಕೊಳ್ಳುವ ನಟಿ ಸುಹಾಸಿನಿ ಮತ್ತು ಕಮಲ್ ಹಾಸನ್ ಅವರ ನಡುವೆ ಇರುವಂತಹ ಬಾಂಧವ್ಯ ಎಂತದ್ದು ಗೊತ್ತಾ? - Kannada News

ಎಲ್ಲೆಡೆ ಬಹಳ ಕ್ಲೊಸಾಗಿ ಕಾಣಿಸಿಕೊಳ್ಳುವ ನಟಿ ಸುಹಾಸಿನಿ ಮತ್ತು ಕಮಲ್ ಹಾಸನ್ ಅವರ ನಡುವೆ ಇರುವಂತಹ ಬಾಂಧವ್ಯ ಎಂತದ್ದು ಗೊತ್ತಾ? - Kannada News

ಹೀಗಾಗಿ ಸದಾ ಕಾಲ ತಮ್ಮ ತಂದೆಯ ಸ್ಥಾನದಲ್ಲಿ ಅವರನ್ನು ನೋಡುತ್ತಾ ಗೌರವಿಸಿ ಆದರಿಸುತ್ತಿರುತ್ತಾರೆ. ಇನ್ನು ವಿಶೇಷವಾಗಿ ಕಮಲ್ಹಾಸ್ನವರ 65ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸುಹಾಸಿನಿಯವರು ತಮಿಳು ನಾಡಿನಲ್ಲಿ ಇದ್ದಂತಹ ಕಮಲ್ ಹಾಸನವರ ಪೂರ್ವಜರ ಮನೆಯೊಂದನ್ನು ನವೀಕರಿಸಿ ಆ ಮನೆಗೆ ಕಮಲ್ ಹಾಸನ್ ಅವರನ್ನು ಆಹ್ವಾನಿಸಿ ತಮ್ಮ ಚಮತ್ಕಾರವನ್ನು ತೋರಿದರು.

ಇದರಿಂದ ಬಹಳ ಸಂತೋಷಗೊಂಡಂತಹ ಕಮಲ್ ಹಾಸನ್ ಸುಹಾಸಿನಿ ಅವರನ್ನು ಅಪ್ಪಿ ಮುದ್ದಾಡಿದ್ದಾರೆ. ಅಲ್ಲದೆ ಸುಹಾಸಿನಿಯವರು ಸಿನಿಮಾ ರಂಗದಲ್ಲಿ ಇಷ್ಟು ದೊಡ್ಡ ಮಟ್ಟದ ಹೆಸರು ಮಾಡಲು ಕಮಲ್ಹಾಸನವರೇ ಕಾರಣ ಎಂದು ಅದೆಷ್ಟೋ ವೇದಿಕೆಯ ಮೇಲೆ ಸುಹಾಸಿನಿ ಹೇಳಿದ್ದುಂಟು. ಕಮಲ್ ಹಾಸನ್ ಆಗಿನ ಕಾಲದ ಸಿನಿಮಾ ರಂಗದಲ್ಲಿ ಬಹಳನೇ ಪೀಕ್ನಲ್ಲಿ ಇದ್ದಂತಹ ನಟ.

ಹೀಗಾಗಿ ಚಿಕ್ಕಂದಿನಿಂದಲೂ ಲಲಿತ ಕಲೆಗಳಲ್ಲಿ ಬಹಳನೇ ಆಸಕ್ತಿ ಹೊಂದಿದಂತಹ ಸುಹಾಸಿನಿ ಅವರು ನಟನೆ ಮಾಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದಾಗ ಕಮಲ್ಹಾಸನ್ ತಮಗೆ ತಿಳಿದವರಿಂದ ಅವಕಾಶವನ್ನು ಕೊಡಿಸಿದರಂತೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಸುಹಾಸಿನಿ ಮಣಿ ರತ್ನಂ ಇಂದು ಪಂಚಭಾಷಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ.

Leave A Reply

Your email address will not be published.