ಅಪ್ರತಿಮ ಸುಂದರಿ ಬಿ ಸರೋಜಾ ದೇವಿ ಪಾಪ ಅತಿ ಚಿಕ್ಕ ವಯಸ್ಸಿಗೆ ಎಷ್ಟೆಲ್ಲಾ ನೋವನ್ನು ಅನುಭವಿಸಿದ್ರು ಗೊತ್ತಾ? ಇಲ್ಲಿದೆ ಅವರ ರಿಯಲ್ ಲೈಫ್ ಸ್ಟೋರಿ

ನಟಿ ಸರೋಜಾ ದೇವಿ ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಕಿತ್ತೂರಾಣಿ ಚೆನ್ನಮ್ಮನ ಪಾತ್ರ, ಕಾಳಿದಾಸದಂತಹ 1955ರ ಕಪ್ಪು ಬಿಳಿ ಸಿನಿಮ ನೆನಪಿಗೆ ಬಂದುಬಿಡುತ್ತದೆ. ರಾಜಕುಮಾರ್ ಅವರ ಸಹಾಯದಿಂದ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸರೋಜಾ ದೇವಿಯವರು ಚತುರ್ ಭಾಷಾ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ.

ಸ್ನೇಹಿತರೆ, ಬ್ಲಾಕ್ ಅಂಡ್ ವೈಟ್ ಸಿನಿಮಾಗಳ ಕಾಲದಿಂದ ಹಿಡಿದು ಕಲರ್ಫುಲ್ ಚಿತ್ರಗಳ ಕಾಲದವರೆಗೂ ಅದ್ಭುತ ಪಾತ್ರಗಳಲ್ಲಿ ಅಭಿನಯಿಸುತ್ತ ಆಗಿನ ಸಿನಿ ಪ್ರೇಕ್ಷಕರ ಮನದರಸಿಯಾಗಿ ಹೋಗಿದ್ದಂತಹ ಬಿ ಸರೋಜಾ ದೇವಿ ( B Saroja Devi) ಯಾರಿಗೆ ತಾನೇ ಚಿರಪರಿಚಿತವಿರದಿರಲು ಸಾಧ್ಯವಿಲ್ಲ ಹೇಳಿ? ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಯ ಸಿನಿಮಾ ರಂಗದಲ್ಲಿ ಅಭಿನಯಿಸುತ್ತ ಉತ್ತುಂಗದ ಶಿಖರದಲ್ಲಿದಂತಹ ನಟಿ.

ವೃತ್ತಿ ಬದುಕಿನಲ್ಲಿ ಮಹತ್ತರವಾದ ಯಶಸ್ಸನ್ನು ಕಂಡ ಬಿ ಸರೋಜಾ ದೇವಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿಕೊಂಡಂತಹ ಸಂಕಷ್ಟಗಳ ಸೆರೆಮಾಲೆಯೊಳಗೆ ಸಿಲುಕಿಕೊಳ್ಳುತ್ತಾರೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಅಪ್ರತಿ ನಟಿಯ ವೈಯಕ್ತಿಕ ಬದುಕಿನ ಕೆಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅಪ್ರತಿಮ ಸುಂದರಿ ಬಿ ಸರೋಜಾ ದೇವಿ ಪಾಪ ಅತಿ ಚಿಕ್ಕ ವಯಸ್ಸಿಗೆ ಎಷ್ಟೆಲ್ಲಾ ನೋವನ್ನು ಅನುಭವಿಸಿದ್ರು ಗೊತ್ತಾ? ಇಲ್ಲಿದೆ ಅವರ ರಿಯಲ್ ಲೈಫ್ ಸ್ಟೋರಿ - Kannada News

ಅಪ್ರತಿಮ ಸುಂದರಿ ಬಿ ಸರೋಜಾ ದೇವಿ ಪಾಪ ಅತಿ ಚಿಕ್ಕ ವಯಸ್ಸಿಗೆ ಎಷ್ಟೆಲ್ಲಾ ನೋವನ್ನು ಅನುಭವಿಸಿದ್ರು ಗೊತ್ತಾ? ಇಲ್ಲಿದೆ ಅವರ ರಿಯಲ್ ಲೈಫ್ ಸ್ಟೋರಿ - Kannada News

ಹೌದು ಗೆಳೆಯರೇ, ನಟಿ ಸರೋಜಾ ದೇವಿ ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಕಿತ್ತೂರಾಣಿ ಚೆನ್ನಮ್ಮನ ಪಾತ್ರ, ಕಾಳಿದಾಸದಂತಹ 1955ರ ಕಪ್ಪು ಬಿಳಿ ಸಿನಿಮ ನೆನಪಿಗೆ ಬಂದುಬಿಡುತ್ತದೆ. ರಾಜಕುಮಾರ್ (Rajkumar) ಅವರ ಸಹಾಯದಿಂದ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸರೋಜಾ ದೇವಿಯವರು ಚತುರ್ ಭಾಷಾ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ. ಮನೆಯಲ್ಲಿ ಲವ್ ಮಾಡುವ ಹಾಗಿಲ್ಲ ಎಂಬ ಕಂಡಿಶನ್ ಹಾಕಿದ ಕಾರಣ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸರೋಜಾ ದೇವಿಯವರು ಮನೆಯವರು ನೋಡಿದ ಹರ್ಷ ಎಂಬ ಸಾಫ್ಟ್ವೇರ್ ಇಂಜಿನಿಯರ್ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೌದು ಗೆಳೆಯರೇ ಮಾರ್ಚ್ 1ನೇ ತಾರೀಕು 1967ರಲ್ಲಿ ಸರೋಜಾ ದೇವಿ ಮತ್ತು ಶ್ರೀ ಹರ್ಷ ಅವರ ಮದುವೆ ವುಡ್ಲ್ಯಾಂಡ್ ರೆಸಾರ್ಟ್ನಲ್ಲಿ (Woodland Resort)  ಬಹಳ ಅದ್ದೂರಿಯಾಗಿ ನೆರವೇರುತ್ತದೆ. ಮದುವೆಯಾದ ನಂತರ ಪತಿ ಹಾಗೂ ತಾಯಿಯೊಂದಿಗೆ ಹನಿಮೂನ್ಗೆಂದು ಕಾಶ್ಮೀರಕ್ಕೂ ತೆರಳಿದರು. ಮದುವೆಯಾದ ನಂತರ ಸಿನಿಮಾ ರಂಗದಲ್ಲಿ ಸಕ್ರಿಯರಾಗಬಾರದು ಎಂದು ಆಕೆಯ ತಾಯಿ ಕಂಡಿಷನ್ ಹಾಕಿರುತ್ತಾರೆ.

ಆದರೂ ಕೂಡ ಶ್ರೀ ಹರ್ಷ ಅವರ ಸಪೋರ್ಟಿನಿಂದ ಸರೋಜಾದೇವಿ ನಟನೆಗೆ ಬ್ರೇಕ್ ಹಾಕಲಿಲ್ಲ. ಎರಡು ಮಕ್ಕಳು ಜನಿಸಿ ಬಹಳ ಖುಷಿಯಿಂದಿದ್ದ ಇವರ ಸುಂದರ ಸಂಸಾರದ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಶ್ರೀಹರ್ಷ ಅವರು ಅತಿ ಚಿಕ್ಕ ವಯಸ್ಸಿಗೆ ಹೃದಯಘಾತ ಸಮಸ್ಯೆಯಿಂದ ಇಹಲೋಕ ತ್ಯಜಿಸಿಬಿಟ್ಟರು, ಗಂಡನ ಅಗಲಿಕೆಯ ಮನಸ್ಸಿನ ತುಂಬಾ ನೋವು ತುಂಬಿಕೊಂಡಿದ್ದರು.

ಅಂದು ಸರೋಜಾದೇವಿ ಅಳೋದಿಲ್ಲ ಆಗ ಡಾಕ್ಟರ್ ಬಂದು ಸರೋಜಾ ದೇವಿಯವರ ಕೆನ್ನೆಗೆ ಹೊಡೆದಾಗ ಅವರೊಳಗಿದ್ದಂತಹ ನೋವು ಹೊರಬಂದು ಕಾರಿನ ಗ್ಲಾಸನ್ನು ಹೊಡೆದು ಹಾಕಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅತಿ ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಸರೋಜಾ ದೇವಿಯವರಿಗೆ ಮನೆಯಲ್ಲಿ ದೂಷಣೆ ಮಾಡಲು ಪ್ರಾರಂಭಿಸಿದರು. ಮನೆಯಲ್ಲಿರುವ ಎಲ್ಲರಿಗೂ ಕುಂಕುಮ ಕೊಡಲು ಬಂದರೆ ಸರೋಜಾ ದೇವಿಯವರಿಗೆ ಮಾತ್ರ ಕೊಡುತ್ತಿರಲಿಲ್ಲ.

ಇಬ್ಬರು ಮಕ್ಕಳು ಅಪ್ಪ ಎಲ್ಲಿ ಎಂದು ಕೇಳಿದಾಗ ಅದಕ್ಕೆ ಉತ್ತರ ಸರೋಜಾ ದೇವಿಯವರ ಬಳಿ ಇರಲಿಲ್ಲ. ಎರಡನೇ ಮದುವೆಯಾಗು ಎಂದು ಇಡೀ ಸಮಾಜ ಹೇಳಿದರು ಶ್ರೀ ಹರ್ಷ ಅವರ ಜಾಗದಲ್ಲಿ ಮತ್ತೊಬ್ಬರನ್ನು ನೋಡಲು ಸರೋಜಾ ದೇವಿಯವರ ಮನಸ್ಸು ಒಪ್ಪುತ್ತಿರಲಿಲ್ಲ. ಹೀಗೆ ಗಂಡನ ಅಗಲಿಕೆಯ ನೋವಿನಿಂದ ಕುಗ್ಗಿ ಹೋದಂತಹ ಸರೋಜಾ ದೇವಿ ಸ್ವಲ್ಪ ವರ್ಷಗಳ ಕಾಲ ಚೇತರಿಸಿಕೊಂಡು ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದರು.

Leave A Reply

Your email address will not be published.