ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ನಟಿ ಭಾರತಿ ವಿಷ್ಣುವರ್ಧನ್ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಲಕ್ಷ ಗೊತ್ತೆ?

ನಟಿ ಭಾರತಿ ವಿಷ್ಣು ವರ್ಧನ್ ಅವರು 1966ರಲ್ಲಿ ತೆರೆಕಂಡ ಲವ್ ಇನ್ ಬೆಂಗಳೂರು ಎಂಬ ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ಮಾತೃಭಾಷೆ ಮರಾಠಿಯಾಗಿದ್ದರು ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದ ಭಾರತಿಯವರಿಗೆ ಎಲ್ಲ ಭಾಷೆಯ ಸಿನಿಮಾ ಇಂಡಸ್ಟ್ರಿಯಿಂದಲೂ ಅವಕಾಶ ಹರಸಿ ಬರುತ್ತಿತ್ತು.

ಸ್ನೇಹಿತರೆ 1960ರ ಸಮಯದಿಂದ ಹಿಡಿದು ಇಂದಿನವರೆಗೂ ಯಶಸ್ವಿ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡುತ್ತಾ, ಕನ್ನಡ ಚಿತ್ರರಂಗದ ಯಶಸ್ಸಿಗೆ ಕಾರಣರಾಗಿರುವಂತಹ ನಟಿ ಭಾರತಿ ವಿಷ್ಣುವರ್ಧನ್ ಅವರನ್ನು ನಮ್ಮ ಕನ್ನಡ ಸಿನಿಮಾ ರಂಗ ಎಂದಾದರೂ ಮರೆಯಲು ಸಾಧ್ಯವೇ? ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದ್ದಂತಹ ನಟಿ.

ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವಂತಹ ಭಾರತಿ ವಿಷ್ಣುವರ್ಧನ್ ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ನಟಿ ಭಾರತಿ ವಿಷ್ಣುವರ್ಧನ್ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಲಕ್ಷ ಗೊತ್ತೆ? - Kannada News

ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ನಟಿ ಭಾರತಿ ವಿಷ್ಣುವರ್ಧನ್ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಲಕ್ಷ ಗೊತ್ತೆ? - Kannada News

ನಟಿ ಭಾರತಿ ವಿಷ್ಣು ವರ್ಧನ್ ಅವರು 1966ರಲ್ಲಿ ತೆರೆಕಂಡ ಲವ್ ಇನ್ ಬೆಂಗಳೂರು ಎಂಬ ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ಮಾತೃಭಾಷೆ ಮರಾಠಿಯಾಗಿದ್ದರು ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದ ಭಾರತಿಯವರಿಗೆ ಎಲ್ಲ ಭಾಷೆಯ ಸಿನಿಮಾ ಇಂಡಸ್ಟ್ರಿಯಿಂದಲೂ ಅವಕಾಶ ಹರಸಿ ಬರುತ್ತಿತ್ತು.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಭಾರತಿಯವರು ಕನ್ನಡದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡು ಬೀದಿ ಬಸವಣ್ಣ, ಬಲೆ ಜೋಡಿ, ಕುಲಗೌರವ, ಶ್ರೀ ಕೃಷ್ಣದೇವರಾಯ, ದೂರದ ಬೆಟ್ಟ, ಬಂಗಾರದ ಮನುಷ್ಯ, ದೇವರ ಗುಡಿ, ನಾಗರಹೊಳೆ, ಭಾಗ್ಯ ಜ್ಯೋತಿ, ಕಾವೇರಿ, ಬಂಗಾರದ ಜಿಂಕೆ, ಋಣಮುಕ್ತಳು ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಉತ್ತುಂಗದ ಶಿಖರಕ್ಕೇರಿದಂತಹ ನಟಿ.

ಹೀಗೆ ಸಿನಿಮಾಗಳ ಅವಕಾಶ ಕೈ ತುಂಬಾ ಇರುವಾಗಲೇ ವಿಷ್ಣುವರ್ಧನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದ ಭಾರತಿ ಅಮ್ಮನವರು ಗುರು ಹಿರಿಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಗೆ ಇಡೀ ಕನ್ನಡ ಸಿನಿಮಾ ರಂಗವೇ ಸಾಕ್ಷಿಯಾಗಿತ್ತು ಕಮಲ್ ಹಾಸನ್, ರಜನಿಕಾಂತ್, ಡಾಕ್ಟರ್ ರಾಜಕುಮಾರ್, ಕಲ್ಯಾಣ್ ಕುಮಾರ್, ಎನ್ಟಿಆರ್ ಅವರಂತಹ ದಿಗ್ಗಜ ನಟರುಗಳು ಮದುವೆಗೆ ಬಂದು ನವ ವಧು ವರರನ್ನು ಹರಸಿ ಆಶೀರ್ವದಿಸಿದರು.

ಈ ದಂಪತಿಗಳಿಗೆ ಸಂಗೀತ ಮತ್ತು ಕೀರ್ತಿ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮೂಲತಃ ಮೈಸೂರಿನವರಾದ ಭಾರತಿಯ ಅವರು ಕಡು ಬಡತನದಲ್ಲಿ ಬೆಳೆದವರಾದರು ಸಿನಿಮಾ ರಂಗದಿಂದ ಸಾಕಷ್ಟು ಹಣ ಸಂಪಾದನೆ ಮಾಡಿ ಅದರಿಂದ ಸಾಕಷ್ಟು ಸಮಾಜ ಸೇವೆಗಳು, ಮಾನವೀಯ ಕಾರ್ಯಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಒಂದು ಚಿತ್ರದಲ್ಲಿ ಅಭಿನಯಿಸಲು ಭಾರತಿ ಅಮ್ಮಾನವರು 80,000 ದಿಂದ ಒಂದು ಲಕ್ಷ ರೂಪಾಯಿ ಹಣವನ್ನು ಸಂಭಾವನೆಯನ್ನಾಗಿ ಪಡೆಯುತ್ತಿದ್ದ ಮಾಹಿತಿಯನ್ನು ಸಂದರ್ಶನಗಳಲ್ಲಿ ನಿರ್ಮಾಪಕರು ರಿವೀಲ್ ಮಾಡಿದ್ದಾರೆ.

Leave A Reply

Your email address will not be published.