ಜೂಹಿ ಚಾವ್ಲಾ ಹಣದ ಆಸೆಯಿಂದಾಗಿ ವಯಸ್ಸಾದ ಮುದುಕನನ್ನು ಮದುವೆಯಾದ್ರಾ? ಸ್ಟಾರ್ ನಟರಾ ದಂಡೆ ಇವರ ಹಿಂದೆ ಬಿದ್ದಿದ್ದರು ಈ ನಟಿ ಆಯ್ಕೆ ಮಾಡಿಕೊಂಡಿದ್ದು ಯಾರನ್ನ ಗೊತ್ತಾ?

1984 ರಲ್ಲಿ ಮಿಸ್ ಬ್ಯೂಟಿ ಎಂಬ ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡ ಜೂಹಿ ಚಾವ್ಲಾ ಅವರು 1986ರಲ್ಲಿ ತೆರೆಕಂಡ ಸುಲ್ತಾನ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಮಾಡಿದರು.

ಸ್ನೇಹಿತರೆ, ನಟಿ ಜೂಹಿ ಚಾವ್ಲಾ ಅವರ ಹೆಸರು ಕೇಳುತ್ತಿದ್ದ ಹಾಗೆ ರವಿಚಂದ್ರನ್ ಅವರ ಪ್ರೇಮಲೋಕ ಸಿನಿಮಾ ನಮ್ಮೆಲ್ಲರ ತಲೆಗೆ ತಟ್ಟೆಂದು ಬಂದುಬಿಡುತ್ತದೆ. ಮುದ್ದು ಮುದ್ದಾದ ಅಭಿನಯದ ಮೂಲಕವೇ ಆಗಿನ ಸಿನಿ ರಸಿಕರ ಮನದರಸಿಯಾಗಿದ್ದ ಜೂಹಿ ಚಾವ್ಲಾ ತಮ್ಮ ಅಮೋಘ ಅಭಿನಯ ನಮ್ಮ ಸ್ಯಾಂಡಲ್ವುಡ್ನಲ್ಲಿ ಪ್ರೇಮ ಲೋಕವನ್ನು ಸೃಷ್ಟಿಸಿದಂತಹ ನಟಿ.

1984 ರಲ್ಲಿ ಮಿಸ್ ಬ್ಯೂಟಿ ಎಂಬ ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡ ಜೂಹಿ ಚಾವ್ಲಾ ಅವರು 1986ರಲ್ಲಿ ತೆರೆಕಂಡ ಸುಲ್ತಾನ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಮಾಡಿದರು. ನೋಡಲು ಬಳಸುವ ಬಳ್ಳಿಯಂತೆ ಇದ್ದ ಜೂಹಿ ಚಾವ್ಲಾ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ದೊರಕುತ್ತದೆ. ಹಿಂದಿ ಮಲಯಾಳಂ ತಮಿಳು ತೆಲುಗು ಹಾಗೂ ಕನ್ನಡ ಸೇರಿದಂತೆ ಪಂಚ ಭಾಷೆಗಳ ಸಿನಿಮಾದಲ್ಲಿ ಅಭಿನಯಿಸುವಂತಹ ಆಫರ್ ದೊರಕುತ್ತದೆ.

ಹೀಗೆ ಸಿಕ್ಕಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಂತಹ ಈ ನಟಿ 1987ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಡನೆ ಪ್ರೇಮಲೋಕ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು, ಹೀಗೆ ಕನ್ನಡದ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬಂದವು. ಅದೊಂದು ದಶಕದಲ್ಲಿ ತಮ್ಮ ಅಮೋಘ ನಟನೆ ಹಾಗೂ ಸೌಂದರ್ಯದ ಮೂಲಕ ಜನಪ್ರಿಯತೆ ಪಡೆದಿದ್ದ ಜೂಹಿ ಚಾವ್ಲಾ ಅವರಿಗೆ ಸಾಕಷ್ಟು ಸ್ಟಾರ್ ನಟರಿಂದ ಮದುವೆ ಪ್ರಪೋಸಲ್ಗಳು ಬಂದಿದ್ದವಂತೆ.

ಜೂಹಿ ಚಾವ್ಲಾ ಹಣದ ಆಸೆಯಿಂದಾಗಿ ವಯಸ್ಸಾದ ಮುದುಕನನ್ನು ಮದುವೆಯಾದ್ರಾ? ಸ್ಟಾರ್ ನಟರಾ ದಂಡೆ ಇವರ ಹಿಂದೆ ಬಿದ್ದಿದ್ದರು ಈ ನಟಿ ಆಯ್ಕೆ ಮಾಡಿಕೊಂಡಿದ್ದು ಯಾರನ್ನ ಗೊತ್ತಾ? - Kannada News

ಜೂಹಿ ಚಾವ್ಲಾ ಹಣದ ಆಸೆಯಿಂದಾಗಿ ವಯಸ್ಸಾದ ಮುದುಕನನ್ನು ಮದುವೆಯಾದ್ರಾ? ಸ್ಟಾರ್ ನಟರಾ ದಂಡೆ ಇವರ ಹಿಂದೆ ಬಿದ್ದಿದ್ದರು ಈ ನಟಿ ಆಯ್ಕೆ ಮಾಡಿಕೊಂಡಿದ್ದು ಯಾರನ್ನ ಗೊತ್ತಾ? - Kannada News

ಆದರೂ ಅವರು ಯಾರನ್ನು ಒಪ್ಪಿಕೊಳ್ಳದೆ ಜೂಹಿ ವಯಸ್ಸಾದ ವ್ಯಕ್ತಿ ಒಬ್ಬರನ್ನು ಹಣಕ್ಕಾಗಿ ಮದುವೆಯಾದರೂ ಎಂಬ ಮಾಹಿತಿ ಇಂದಿಗೂ ಸಿನಿಮಾ ರಂಗದಲ್ಲಿ ಎಲ್ಲಿಯೂ ಹರಿದಾಡುತ್ತಿದೆ. ಹಾಗಾದ್ರೆ ನಟಿ ಜೂಹಿ ಚಾವ್ಲಾ ಅವರ ಪತಿ ಯಾರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮಡಿವಂತಿಕೆಯ ಸೆರಗನ್ನು ಹೊಂದಿಕೊಂಡಿದ್ದ ಕನ್ನಡ ಸಿನಿಮಾ ರಂಗಕ್ಕೆ ತುಂಡು ಲಂಗ ಧರಿಸಿ ಲಾಲಿಪಾಪ್ ಹಿಡಿದು ರಾಂಪ್ ವಾಕ್ ಮಾಡುತ್ತಾ ಬಂದ ಜೂಹಿ ಚಾವ್ಲಾ ಪ್ರೇಮಲೋಕ, ಕಿಂದರಿ ಜೋಗಿ, ಶಾಂತಿ ಕ್ರಾಂತಿಯಂತಹ ಅದ್ಭುತ ಸಿನಿಮಾಗಳನ್ನು ನೀಡಿ ಬಹು ಬೇಡಿಕೆಯನ್ನು ಪಡೆದುಕೊಂಡಿದಂತಹ ನಟಿ. ಅದೊಂದು ಕಾಲದಲ್ಲಿ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಮಾಡಿದಂತಹ ಮೋಡಿಯನ್ನು ಇಂದಿಗೂ ಸಿನಿಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ.

ಇವರಿಬ್ಬರ ಸಿನಿಮಾ ತೆರೆ ಕಾಣುತ್ತಿದೆ ಎಂಬ ಮಾಹಿತಿ ಹೊರ ಬರುತ್ತಿದ್ದ ಹಾಗೆ ಆ ಚಿತ್ರ ಸೂಪರ್ ಡೂಪರ್ ಹಿಟ್ ಆಗುವುದು ಪಕ್ಕ ಎಂದು ಊಹಿಸುತ್ತಿದ್ದಂತಹ ಕಾಲವದು. ಹೀಗೆ ಚಿತ್ರರಂಗದ ಪೀಕ್ನಲ್ಲಿ ಇದ್ದ ಜೂಹಿ ಚಾವ್ಲಾ ಮುಂಬೈನ ಪ್ರಖ್ಯಾತ ಉದ್ಯಮಿಯಾಗಿದ್ದ ಜೈ ಮೆಹತಾ ಎಂಬುವರನ್ನು ಪ್ರೀತಿಸಿ ಅವರ ಎರಡನೇ ಹೆಂಡತಿಯಾದರೂ ವಯಸ್ಸಿನಲ್ಲಿ ಜೈ ಮೆಹತ ಜೂಹಿ ಚಾವ್ಲಾ ಅವರಿಗಿಂತ ಹತ್ತಕ್ಕೂ ಅಧಿಕ ವರ್ಷ ದೊಡ್ಡವರಾಗಿದ್ದು ಬಿಸಿನೆಸ್ನಲ್ಲಿ ಬಹುದೊಡ್ಡ ಮಟ್ಟದ ಹೆಸರನ್ನು ಮಾಡಿದ್ದರು, ಅಲ್ಲದೆ ಕೋಟಿ ಕೋಟಿ ಆಸ್ತಿ ಅವರ ಬಳಿ ಇತ್ತು.

ಯಾವುದೋ ಒಂದು ಕಾರ್ಯಕ್ರಮದಲ್ಲಿ ಜೂಹಿ ಚಾವ್ಲಾ ಹಾಗೂ ಜೈ ಮೆಹತಾ ಅವರ ಪರಿಚಯವಾಗುತ್ತಿದೆ. ಇವರಿಬ್ಬರ ಪರಿಚಯ ಕಾಲಕ್ರಮೇಣ ಸ್ನೇಹದಿಂದ ಪ್ರೀತಿಯಾಗಿ ಇಬ್ಬರು ಒಟ್ಟಿಗೆ ಜೀವನ ನಡೆಸಬೇಕೆಂಬ ನಿರ್ಧಾರ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಸಂದರ್ಭದಲ್ಲಿ ನಟಿ ಜೂಹಿ ಚಾವ್ಲಾ ಅವರ ಮದುವೆ ವಿಚಾರ ಬಹು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ದುಡ್ಡಿನ ಆಸೆಯಿಂದ ಈ ಜೂಹಿ ಚಾವ್ಲಾ ತನಗಿಂತ ದೊಡ್ಡ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂಬ ಮಾಹಿತಿ ಹರಿದಾಡಿದ್ದವು.

Leave A Reply

Your email address will not be published.