ನಟ ರಾಮಕುಮಾರ್ ಅಣ್ಣಾವ್ರ ಮಗಳು ಪೂರ್ಣಿಮಾ ಹಾಕಿದ ಆ ಒಂದು ಕಂಡೀಶನ್ನಿಂದ ಸಿನಿಮಾ ರಂಗದಿಂದ ದೂರವೇ ಉಳಿದು ಬಿಟ್ರಾ?

ತಾವು ಪ್ರೀತಿಸುತ್ತಿರುವಂತಹ ಮಾಹಿತಿಯನ್ನು ಮನೆಯವರೆಲ್ಲರಿಗೂ ಹೇಳಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಡಾಕ್ಟರ್ ರಾಜಕುಮಾರ್ ತಮ್ಮನ್ನು ಒಪ್ಪುತ್ತಾರೆ ಎಂಬ ನಂಬಿಕೆ ರಾಮ್ ಕುಮಾರ್ ಅವರಿಗೆ ಇರಲಿಲ್ಲ.

ಸ್ನೇಹಿತರೆ, ಸರ್ವಶ್ರೇಷ್ಠ ಕಲಾವಿದ ರಾಜಕುಮಾರ್(Dr.Rajkumar) ಅವರ ಹಾಗೂ ಅವರ ಕುಟುಂಬಸ್ತರ ಕುರಿತಾದ ಒಂದಲ್ಲ ಒಂದು ಮಾಹಿತಿ ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ ನಾವಿವತ್ತು ಅಣ್ಣಾವ್ರ ಮಗಳನ್ನೇ ಪ್ರೀತಿಸಿ ಮದುವೆಯದಂತಹ ರಾಮಕುಮಾರ್ (Ramkumar) ಅವರ ವೃತ್ತಿ ಬದುಕು ಬಹುಬೇಗ ಅಂತ್ಯ ಕಾಣಲು ಕಾರಣವೇನು? ಪೂರ್ಣಿಮಾ ಅವರಿಗೆ ತಮ್ಮ ಪತಿ ಸಿನಿಮಾ ರಂಗದಲ್ಲಿರುವುದು ಇಷ್ಟ ಇರ್ಲಿಲ್ವಾ?

ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ 80-90ರಾ ದಶಕದಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ, ಲವ್ವರ್ ಬಾಯ್ ಕ್ಯಾರೆಕ್ಟರ್ ಮೂಲಕವೇ ಆಗಿನ ಹೆಣ್ಣುಮಕ್ಕಳ ಮನಸ್ಸನ್ನು ಗೆದ್ದು

ಅಪಾರ ಮಹಿಳಾ ಅಭಿಮಾನಿ ಬಳಗವನ್ನು ಹೊಂದಿದಂತಹ ಚಾಕ್ಲೆಟ್ ಹೀರೋ ರಾಮ್ ಕುಮಾರ್ ಅವರಿಗೆ ಆಗಾಗ ತಮ್ಮ ತಾಯಿ ಪಾರ್ವತಮ್ಮನವರ ಜೊತೆಗೆ ಸಿನಿಮಾ ಸೆಟ್ಟಿಗೆ ಬರುತ್ತಿದ್ದಂತಹ ಪೂರ್ಣಿಮಾ ಅವರ ಮೇಲೆ ಪ್ರೀತಿ ಮೂಡುತ್ತದೆ. ಹೀಗೆ ಪರಸ್ಪರ ಪರಿಚಯವು ಸ್ನೇಹಕ್ಕೆ ತಿರುಗಿ ಅನಂತರ ಸ್ನೇಹ ಪ್ರೀತಿಗೆ ತಿರುಗಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ.

ನಟ ರಾಮಕುಮಾರ್ ಅಣ್ಣಾವ್ರ ಮಗಳು ಪೂರ್ಣಿಮಾ ಹಾಕಿದ ಆ ಒಂದು ಕಂಡೀಶನ್ನಿಂದ ಸಿನಿಮಾ ರಂಗದಿಂದ ದೂರವೇ ಉಳಿದು ಬಿಟ್ರಾ? - Kannada News

ನಟ ರಾಮಕುಮಾರ್ ಅಣ್ಣಾವ್ರ ಮಗಳು ಪೂರ್ಣಿಮಾ ಹಾಕಿದ ಆ ಒಂದು ಕಂಡೀಶನ್ನಿಂದ ಸಿನಿಮಾ ರಂಗದಿಂದ ದೂರವೇ ಉಳಿದು ಬಿಟ್ರಾ? - Kannada News

ತಾವು ಪ್ರೀತಿಸುತ್ತಿರುವಂತಹ ಮಾಹಿತಿಯನ್ನು ಮನೆಯವರೆಲ್ಲರಿಗೂ ಹೇಳಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಡಾಕ್ಟರ್ ರಾಜಕುಮಾರ್ ತಮ್ಮನ್ನು ಒಪ್ಪುತ್ತಾರೆ ಎಂಬ ನಂಬಿಕೆ ರಾಮ್ ಕುಮಾರ್ ಅವರಿಗೆ ಇರಲಿಲ್ಲ. ಅದರಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ತಮ್ಮ ಐವರು ಮಕ್ಕಳಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕಿತ್ತು ಎಂಬ ಆಸೆ ಇರುತ್ತದೆ. ಆದರೆ ಮೂವರು ಗಂಡು ಮಕ್ಕಳು ಸಿನಿಮಾ ರಂಗದಲ್ಲಿ ಸಕ್ರಿಯರಾದರು.

ಎರಡು ಹೆಣ್ಣು ಮಕ್ಕಳು ಹೆಚ್ಚಿನದಾಗಿ ಓದುವ ಆಸಕ್ತಿ ತೋರಲಿಲ್ಲ. ಹೀಗಾಗಿ ಮನೆಗೆ ಬರುವ ಅಳಿಯನಾದರೂ ಡಾಕ್ಟರ್ ಆಗಿರಬೇಕು ಎಂಬುದು ಅಣ್ಣವರ ಆಸೆಯಾಗಿತ್ತು. ಹೀಗಾಗಿ ಸಿನಿಮಾರಂಗದಲ್ಲಿ ಕೆಲಸ ಮಾಡುವವನಿಗೆ ತಮ್ಮ ಮಗಳನ್ನು ಕೊಡುವುದಿಲ್ಲ ಎಂದು ಅಣ್ಣಾವ್ರು ಕಡ ಖಂಡಿತವಾಗಿ ಹೇಳಿಬಿಟ್ಟಿದ್ದರು. ಇದೆಲ್ಲದರ ನಡುವೆ ತಮ್ಮ ಪ್ರೀತಿ ತಮಗೆ ದೊರಕುತ್ತದೆ ಎಂಬ ಬಲವಾದ ನಂಬಿಕೆಯಿಂದ ರಾಮ್ ಕುಮಾರ್ ಮತ್ತು ಪೂರ್ಣಿಮಾ ತಮ್ಮ ಪ್ರೀತಿ ವಿಚಾರವನ್ನು ಪಾರ್ವತಮ್ಮನವರಿಗೆ ತಿಳಿಸುತ್ತಾರೆ.

ಇದರಿಂದ ಆಗಾತಕ್ಕೊಳಗಾದ ಪಾರ್ವತಮ್ಮ ನೀವು ಇದನ್ನು ನಿಮ್ಮ ತಂದೆಗೆ ಹೇಳಬೇಡಿ ನಾನು ಹೇಳಿ ಹೇಗಾದರೂ ಮಾಡಿ ಒಪ್ಪಿಸುತ್ತೇನೆ ಎಂಬ ಭರವಸೆ ನೀಡಿದರು. ಅದರಂತೆ ಹರ ಸಾಹಸಗಳ ನಡುವೆ ರಾಮಕುಮಾರ್ ಹಾಗೂ ಪೂರ್ಣಿಮಾ ಅವರ ಮದುವೆಯಾಗುತ್ತದೆ. ಹೀಗೆ ತಾವು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗುವ ಮೂಲಕ ತಮ್ಮ ವೈಯಕ್ತಿಕ ಬದುಕಿನಲ್ಲಿ ಯಶಸ್ಸನ್ನು ಕಂಡಂತಹ ರಾಮಕುಮಾರ್ ಶ್ರುತಿ ಬದುಕಿನಲ್ಲಿ ಎಡವಿದರು.

ಹೌದು ಗೆಳೆಯರೇನಟ ರಾಮ್ ಕುಮಾರ್ ಆವೇಶ ಎಂಬ ಕನ್ನಡ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ನಂತರ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು ಸೇರಿದಂತೆ ಹಲವಾರು ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ಹೀಗೆ ಸಾಲು ಸಾಲು ಯಶಸ್ಸು ಕಂಡ ಬಳಿಕ ನಟ ರಾಮ್ ಕುಮಾರ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸಹ ಹೆಚ್ಚಾಗುತ್ತದೆ. ಈ ಮೂಲಕ ನಟ ರಾಮಕುಮಾರ ಯಶಸ್ಸಿನ ಉತ್ತುಂಗ ತಲುಪಿದರು.

ಆದರೆ ವಿಪರ್ಯಾಸ ಎಂಬಂತೆ 2010ರ ನಂತರ ನಟ ರಾಮ್ ಕುಮಾರ್ ಅವರು ಅಭಿನಯಿಸಿದ ಯಾವುದೇ ಚಿತ್ರಗಳು ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಅದೇ ರೀತಿ 2013ರಲ್ಲಿ ತೆರೆಕಂಡ ಶ್ರೀ ಆದಿಚುಂಚನಗಿರಿ ಈ ಸಿನಿಮಾ ಇವರ ಲಾಸ್ಟ್ ಸಿನಿಮಾ ಆಗಿತ್ತು ಈ ಸಿನಿಮಾ ಕೂಡ ಅಷ್ಟೇನೂ ಖ್ಯಾತಿ ಗಳಿಸಲಿಲ್ಲ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡ ನಟ ರಾಮ್ ಕುಮಾರ್ ಬೇಸತ್ತು ಹೋಗಿರುತ್ತಾರೆ.

ಆ ಸಂದರ್ಭದಲ್ಲಿ ಅವರ ಪತ್ನಿ ಪೂರ್ಣಿಮ ಕೂಡ ಚಿತ್ರರಂಗ ಸಾಕು ಇನ್ನು ಮುಂದೆ ಮನೆಯಲ್ಲಿ ಹಾಯಾಗಿ ಇದ್ದುಬಿಡೋಣ ಎಂದರು. ಹೀಗಾಗಿ ಪತ್ನಿ ಹೇಳಿದ ಮಾತಿಗೆ ಅಲ್ಲಗೆಳೆಯದ ರಾಮಕುಮಾರ್ ಸದ್ಯ ಮಕ್ಕಳ ಬೆನ್ನೆಲುಬಾಗಿದ್ದು, ಸಿನಿಮಾ ರಂಗಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ.

Leave A Reply

Your email address will not be published.