ಏನೇ ಆದ್ರೂ ಖರೀದಿ ಮಾತ್ರ ನಿಲ್ಲಲ್ಲ, ಹಬ್ಬದ ಸೀಸನ್ ನಲ್ಲಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ ಚಿನ್ನದ ಬೆಲೆ ಏರಿಕೆ

ಸೆಪ್ಟೆಂಬರ್ 4 ರ ಚಿನ್ನ ಮತ್ತು ಬೆಳ್ಳಿ ದರ : ಹಬ್ಬದ ಸೀಸನ್‌ನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವುದು ಗ್ರಾಹಕರ ಆತಂಕವನ್ನು ಹೆಚ್ಚಿಸಿದೆ.

ಸೆಪ್ಟೆಂಬರ್ ಮೊದಲ ದಿನ ಚಿನ್ನದ ಬೆಲೆ (Gold rate) ಕುಸಿದಿದೆ. ಆದರೆ,  ನಂತರದ ದಿನಗಳಲ್ಲಿ ಮತ್ತೆ ಬೆಲೆ ಏರಿಕೆ ಮುಂದುವರೆಯಲಿದೆ. ಇಂದು ಬೆಳಗಿನ ಅವಧಿಯಲ್ಲಿ ಚಿನ್ನ ಮತ್ತೊಮ್ಮೆ ಏರಿಕೆಯಾಗಿದೆ. ಹಬ್ಬ ಹರಿದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಲ್ಲಿ ಆತಂಕ ಹೆಚ್ಚಿದೆ.

ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭರ್ಜರಿಯಾಗಿ ಏರಿಕೆಯಾಗಿದೆ. ಆಗಸ್ಟ್ ಕೊನೆಯ ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯೂ ಏರತೊಡಗಿತು. ಅದರ ನಂತರ, ಈ ಬೌನ್ಸ್ ಹಾಗೆಯೇ ಮುಂದುವರೆದಿದೆ. ಇಂದು ಚಿನ್ನದ ಬೆಲೆ 60 ಸಾವಿರ ದಾಟಿದೆ.

1. ಇಂದಿನ ಬೆಲೆ

22 ಕ್ಯಾರೆಟ್ ಚಿನ್ನ 10 ಗ್ರಾಂಗೆ 55,350 ರೂ ಮತ್ತು 24 ಕ್ಯಾರೆಟ್ 10 ಗ್ರಾಂಗೆ 60,370 ರೂ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರು ಇಂದು ಹೆಚ್ಚು ಹಣ ನೀಡಿ ಚಿನ್ನ ಖರೀದಿಸಬೇಕಾಗಿದೆ.

ಏನೇ ಆದ್ರೂ ಖರೀದಿ ಮಾತ್ರ ನಿಲ್ಲಲ್ಲ, ಹಬ್ಬದ ಸೀಸನ್ ನಲ್ಲಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ ಚಿನ್ನದ ಬೆಲೆ ಏರಿಕೆ - Kannada News
ಏನೇ ಆದ್ರೂ ಖರೀದಿ ಮಾತ್ರ ನಿಲ್ಲಲ್ಲ, ಹಬ್ಬದ ಸೀಸನ್ ನಲ್ಲಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ ಚಿನ್ನದ ಬೆಲೆ ಏರಿಕೆ - Kannada News
Image source: i5Kannada

2. ಬೆಳ್ಳಿಯ ಬೆಲೆ

ಪ್ರತಿ ಕೆಜಿಗೆ 76,300 ರೂ. ಹಾಗಾಗಿ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದ ಗ್ರಾಹಕರಿಗೆ ನೆಮ್ಮದಿ ಸಿಕ್ಕಿದೆ.

ಏನೇ ಆದ್ರೂ ಖರೀದಿ ಮಾತ್ರ ನಿಲ್ಲಲ್ಲ, ಹಬ್ಬದ ಸೀಸನ್ ನಲ್ಲಿ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ ಚಿನ್ನದ ಬೆಲೆ ಏರಿಕೆ - Kannada News

3. ನಿಮ್ಮ ನಗರದಲ್ಲಿ ಚಿನ್ನದ ಬೆಲೆಯನ್ನು ತಿಳಿಯಿರಿ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60,320ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ  55,300ರೂ ಆಗಿದೆ.

ಹೈದರಾಬಾದ್ ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 60,320 ರೂಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ  55,300ರೂ ಆಗಿದೆ.

ಹೊಸೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 60,650 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,600ರೂ ಇದೆ.
 

Comments are closed.