ನಗದು ಕೊಟ್ಟು ಎಷ್ಟು ಚಿನ್ನ ಖರೀದಿಸಬಹುದು ಗೊತ್ತ: ಹೊಸ ನಿಯಮ!

ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಮಾಡಲು ಜನ ಇಷ್ಟ ಪಡುತ್ತಾರೆ. ಹಾಗೆ ನೀವು ಕೂಡ ಚಿನ್ನ ಖರೀದಿ ಮಾಡಲು ಬಯಸಿದರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ಚಿನ್ನ ಖರೀದಿ (Gold purchase) ಮಾಡುವುದಕ್ಕೆ ಹಾಗೂ ಚಿನ್ನ ಮಾರಾಟ ಮಾಡುವುದಕ್ಕೆ ಅದರದೇ ಆದ ನಿಯಮಗಳು ಇವೆ. ಸರ್ಕಾರದ ಈ ನಿಯಮಗಳನ್ನು ಮೀರಿ ಚಿನ್ನ ಮಾರಾಟ ಹಾಗೂ ಖರೀದಿ ಮಾಡುವಂತಿಲ್ಲ. ಚಿನ್ನ ಅಂದ್ರೆ ಭಾರತೀಯರಿಗೆ ಬಹಳ ಇಷ್ಟ. ಚಿನ್ನಾಭರಣ (Gold jewellery) ಖರೀದಿ ಮಾಡುವುದು ಮಾತ್ರವಲ್ಲದೆ ಚಿನ್ನದ ಮೇಲಿನ ಹೂಡಿಕೆ ಕೂಡ ಮಾಡಲಾಗುತ್ತೆ.

ಇನ್ನು ಹಬ್ಬಗಳ (Festival season) ಸರಮಾಲೆಯೇ ಶುರುವಾಗಿದೆ ಹಾಗಾಗಿ ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಮಾಡಲು ಜನ ಇಷ್ಟ ಪಡುತ್ತಾರೆ. ಹಾಗೆ ನೀವು ಕೂಡ ಚಿನ್ನ ಖರೀದಿ ಮಾಡಲು ಬಯಸಿದರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ಎಷ್ಟು ನಗದು ನೀಡಿ ಖರೀದಿ ಮಾಡಬಹುದು ಚಿನ್ನ?
ಚಿನ್ನ ಖರೀದಿ ಮಾಡುವುದು ಅಂದರೆ ಅದಕ್ಕೆ ದೊಡ್ಡ ಮೊತ್ತದ ಹಣ ಬೇಕೇ ಬೇಕು. ಹಾಗಾಗಿ ಅಷ್ಟು ಹಣವನ್ನು ನೀವು ನಗದು ಮೂಲಕ ಖರೀದಿ (cash purchase) ಮಾಡುತ್ತಿರೋ ಅಥವಾ ಬ್ಯಾಂಕ್ ಚೆಕ್ ಮೂಲಕ ಖರೀದಿ ಮಾಡುತ್ತಿರೋ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ.

ನಗದು ಕೊಟ್ಟು ಎಷ್ಟು ಚಿನ್ನ ಖರೀದಿಸಬಹುದು ಗೊತ್ತ: ಹೊಸ ನಿಯಮ! - Kannada News

ಎಷ್ಟು ನಗದು ಕೊಟ್ಟು ಚಿನ್ನ ಖರೀದಿ ಮಾಡಬಹುದು ಗೊತ್ತಾ
ನಾವು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದೇವೆ ಆದರೆ ಎಷ್ಟು ನಗದು ಹಣ ಕೊಟ್ಟು ಖರೀದಿ ಮಾಡಬೇಕು ಅಂತ ಗೊತ್ತಿಲ್ಲ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ನೀವು ಎಷ್ಟು ನಗದು ಹಣ ಕೊಟ್ಟು ಚಿನ್ನ ಖರೀದಿಸಬಹುದು ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳು ಇಲ್ಲ.

ನಗದು ಕೊಟ್ಟು ಎಷ್ಟು ಚಿನ್ನ ಖರೀದಿಸಬಹುದು ಗೊತ್ತ: ಹೊಸ ನಿಯಮ! - Kannada News
ನಗದು ಕೊಟ್ಟು ಎಷ್ಟು ಚಿನ್ನ ಖರೀದಿಸಬಹುದು ಗೊತ್ತ: ಹೊಸ ನಿಯಮ! - Kannada News
Image source: The Economic Times

ಆದರೆ ಚಿನ್ನ ಮಾರಾಟದ ಸಮಯದಲ್ಲಿ ತೆರಿಗೆ ಇಲಾಖೆಯ (income tax department) ನಿಯಮಗಳನ್ನು ಪಾಲಿಸಲೇಬೇಕು. ನೀವು ಎಷ್ಟು ನಗದು ಕೊಟ್ಟು ಚಿನ್ನ ಖರೀದಿ ಮಾಡುತ್ತೀರಿ ಎನ್ನುವುದರ ಬಗ್ಗೆ ನಿಯಮ ಇಲ್ಲ. ಆದರೆ ಚಿನ್ನ ಖರೀದಿ ಮಾಡುವವರಿಗೆ ಮಿತಿ ಇದೆ ಒಂದು ವಹಿವಾಟಿನಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣ ಪಡೆದುಕೊಳ್ಳುವಂತಿಲ್ಲ.

2 ಲಕ್ಷಕ್ಕಿಂತ ಹೆಚ್ಚಿನ ನಗದು ಹಣವನ್ನು ತೆಗೆದುಕೊಂಡು ಚಿನ್ನ ಮಾರಾಟ ಮಾಡಿದ್ರೆ ಅಂಥವರಿಗೆ ತೆರಿಗೆ ಇಲಾಖೆ ಹೆಚ್ಚಿನ ದಂಡ ವಿಧಿಸುತ್ತದೆ. 2 ಲಕ್ಷಕ್ಕಿಂತ ಹೆಚ್ಚಿನ ಹಣ ಖರೀದಿ ಮಾಡಿದರೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ (Aadhaar card) ದಾಖಲೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ ಚಿನ್ನ ಖರೀದಿಯ ಮೇಲೆ ನಗದು ವ್ಯವಹಾರಕ್ಕೆ ಮಿತಿ ಇಲ್ಲದಿದ್ದರೂ ಮಾರಾಟ ಮಾಡುವುದಕ್ಕೆ ಮಿತಿ ಇರುವುದರಿಂದ ನೀವು ಈ ನಿಯಮವನ್ನು ಪಾಲಿಸಲೇಬೇಕು.

Comments are closed.