ಒಂದೇ ಒಂದು ಸೈನ್ ಮಾಡಿದರೆ ಸಾಕು, ಲಕ್ಷ ಲಕ್ಷ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ

ನಮ್ಮಲ್ಲಿ ಹಲವು ರೀತಿಯ ಸಾಲಗಳಿವೆ ಗೋಲ್ಡ್ ಲೋನ್, ಪರ್ಸನಲ್ ಲೋಂನ್ ಹೀಗೆ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಲೋನ್ ಪದೇಗುತ್ತೇವೆ. ಆದರೆ ಸೈನ್ ಇಂದ ಲೋನ್ ಪಡೆಯುಬಹುದು ಎನ್ನುವ ವಿಷಯ ನಿಮಗೆ ಗೊತ್ತಾ?

ನಮ್ಮ ದೇಶದಲ್ಲಿ ಎಲ್ಲಾ ಜನರಿಗೂ ಆರ್ಥಿಕ ಅನುಕೂಲ (Financial advantage) ಇರುವುದಿಲ್ಲ. ಕಷ್ಟದಲ್ಲಿ ಇರುವವರು ಕೂಡ ಇದ್ದಾರೆ, ಅಂಥ ಜನರು ತಮಗೆ ಹಣಕಾಸಿನ ವಿಷಯದಲ್ಲಿ ತೊಂದರೆಯಾದಾಗ ಸಾಲದ ಮೊರೆ ಹೋಗುತ್ತಾರೆ.

ನಮ್ಮಲ್ಲಿ ಹಲವು ರೀತಿಯ (Loan) ಸಾಲಗಳಿವೆ ಗೋಲ್ಡ್ ಲೋನ್, ಪರ್ಸನಲ್ ಲೋನ್ ಹೀಗೆ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಲೋನ್ ಪಡೆಯುತ್ತೇವೆ. ಆದರೆ ಸೈನ್ ಇಂದ ಲೋನ್ ಪಡೆಯುಬಹುದು ಎನ್ನುವ ವಿಷಯ ನಿಮಗೆ ಗೊತ್ತಾ?..

ಈ ವಿಷಯ ಕೇಳುತ್ತಿದ್ದ ಹಾಗೆ ನಿಮ್ಮಲ್ಲಿ ಹಲವು ಪ್ರಶ್ನೆಗಳು ಮೂಡುತ್ತದೆ. ಕೇವಲ ಒಂದು ಸೈನ್ ಗೆ ಸಾಲ ಕೊಡುವ ಬ್ಯಾಂಕ್ ಯಾವುದು? ಸಾಲ ಯಾರಿಗೆ ಕೊಡುತ್ತಾರೆ? ಯಾರು ಅರ್ಹರು? ಇಂಥ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಶುರುವಾಗುತ್ತದೆ. ಆ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ತಿಳಿಸುತ್ತೇವೆ, ಈ ಲೇಖನವನ್ನು ಪೂರ್ತಿಯಾಗಿ ಓದಿ..

ಒಂದೇ ಒಂದು ಸೈನ್ ಮಾಡಿದರೆ ಸಾಕು, ಲಕ್ಷ ಲಕ್ಷ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ - Kannada News

ಸೈನ್ ಇಂದ ಸಿಗುವ ಈ ಸಾಲವನ್ನು ನಂಬಿಕೆಗೆ ಅರ್ಹವಾದ ಸಾಲ ಅಥವಾ ಅಕ್ಷರ ಸಾಲ ಎಂದು ಕೂಡ ಕರೆಯುತ್ತಾರೆ. ಇದು ಒಂದು ರೀತಿಯಲ್ಲಿ ಪರ್ಸನಲ್ ಲೋನ್ (Personal loan), ಯಾವುದೇ ಹೆಚ್ಚಿನ ಆಧಾರ ಪಡೆಯದೆ ಈ ಲೋನ್ ಅನ್ನು ಗ್ರಾಹಕರಿಗೆ ನೀಡಲಾಗುತ್ತದೆ.

ಒಂದೇ ಒಂದು ಸೈನ್ ಮಾಡಿದರೆ ಸಾಕು, ಲಕ್ಷ ಲಕ್ಷ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ - Kannada News

ಈ ಎಲ್ಲ ಕಾರಣಕ್ಕೆ ಈ ಸೈನ್ ಸಾಲದ  (Sign loan) ಬಡ್ಡಿದರ ಬೇರೆ ಲೋನ್ ಗಿಂತ ಜಾಸ್ತಿ ಇರುತ್ತದೆ. ಆದರೆ ಈ ಲೋನ್ ಗೆ ನಿಗದಿ ಆಗುವ ಬಡ್ಡಿ ಮೊತ್ತ ಕ್ರೆಡಿಟ್ ಕಾರ್ಡ್ ಬಿಲ್ ಗಿಂತ ಕಡಿಮೆ ಇರುತ್ತದೆ ಎಂದು ಹೇಳಬಹುದು.

ನಿಮಗೆ ಸೈನ್ ಲೋನ್ ಕೊಡುವುದಕ್ಕಿಂತ ಮೊದಲು ಬ್ಯಾಂಕ್ ನಿಮ್ಮ ಕ್ರೆಡಿಟ್ ಕಾರ್ಡ್ ಹಿಸ್ಟರಿ ಚೆಕ್ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದು, ಸಾಲ ಮರುಪಾವತಿ ಮಾಡಲು ನಿಮ್ಮಿಂದ ಆಗುತ್ತ ಎನ್ನುವುದನ್ನು ಚೆಕ್ ಮಾಡುತ್ತದೆ.

ಒಂದೇ ಒಂದು ಸೈನ್ ಮಾಡಿದರೆ ಸಾಕು, ಲಕ್ಷ ಲಕ್ಷ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ - Kannada News
Image source: The Economic times

ಈ ಲೋನ್ ನೀಡುವ ಮೊದಲು ಬ್ಯಾಂಕ್ (Banks) ಗಳು ತಮ್ಮಲ್ಲಿ ಸಾಲ ಪಡೆಯುವ ಗ್ರಾಹಕರ ಜೊತೆಗೆ ಜಾಮೀನು ನೀಡುವವರ ಸೈನ್ ಕೂಡ ಪಡೆಯುತ್ತದೆ. ಸೈನ್ ಲೋನ್ ರಿವಾಲ್ವಿಂಗ್ ಕ್ರೆಡಿಟ್ ರೀತಿ ಎಂದು ಹೇಳಬಹುದು. ಈ ಲೋನ್ ನಲ್ಲಿ ತಕ್ಷಣವೇ ಹಣ ನಿಮ್ಮ ಅಕೌಂಟ್ ಗೆ ಬರುತ್ತದೆ.

ಈ ಲೋನ್ ನ ಮತ್ತೊಂದು ವಿಶೇಷತೆ ಏನು ಎಂದರೆ, ಒಂದು ಸಾರಿ ಲೋನ್ ಪಡೆದು ಸಮಯಕ್ಕೆ ಸರಿಯಾಗಿ ಕಟ್ಟಿದರೆ, ಮತ್ತೊಮ್ಮೆ ಲೋನ್ ಪಡೆಯುವ ಅರ್ಹತೆ ನಿಮ್ಮದಾಗುತ್ತದೆ. ಸೈನ್ ಸಾಲ ಮರುಪಾವತಿ ನಂತರ ಈ ಅಕೌಂಟ್ ಅನ್ನು ಕ್ಲೋಸ್ ಮಾಡಲಾಗುತ್ತದೆ.

ಆದರೆ ಗ್ರಾಹಕನಿಗೆ ಹೆಚ್ಚು ಸಾಲ ಬೇಕಿದ್ದರೆ, ಸೈನ್ ಲೋನ್ ಅಕೌಂಟ್ ಕ್ಲೋಸ್ ಆಗುವುದಕ್ಕಿಂತ ಮೊದಲೇ ಹೊಸ ಲೋನ್ ಪಡೆಯಬಹುದು. ಹಾಸ್ಪಿಟಲ್ ಬಿಲ್, ಟ್ರಾವೆಲ್ಲಿಂಗ್, ಮನೆ ರಿಪೇರಿ ಹೀಗೆ ಯಾವುದೇ ಕಾರಣಕ್ಕಾಗಿ ಸೈನ್ ಲೋನ್ ಪಡೆಯಬಹುದು. ಯಾರು ಬೇಕಾದರು ಸೈನ್ ಲೋನ್ ಪಡೆಯಬಹುದು. ಬಡ್ಡಿ ಕಡಿಮೆ ಜೊತೆಗೆ ಸಾಲ ತೀರಿಸಲು ಒಳ್ಳೆಯ ಸಮಯಾವಕಾಶ ಕೊಡಲಾಗುತ್ತದೆ.

Comments are closed.