ಕೇವಲ 30 ನಿಮಿಷದಲ್ಲಿ 50 ಲಕ್ಷ ಗೋಲ್ಡ್ ಲೋನ್.. SBI ಇಂದ ಬಿಗ್ ಆಫರ್..

ನಮಗೆ ಕಷ್ಟ ಬರುವ ಸಮಯದಲ್ಲಿ ಚಿನ್ನವನ್ನು ಪ್ಲೆಡ್ಜ್ ಮಾಡಿ ಬ್ಯಾಂಕ್ ಗಳಲ್ಲಿ ಲೋನ್ ಪಡೆಯುವ ಆಯ್ಕೆಯಿದೆ.

ನಮ್ಮ ಕಷ್ಟಕಾಲಕ್ಕೆ ಸಹಾಯವಾಗುತ್ತದೆ ಎಂದು ಹಲವಾರು ಜನರು ಚಿನ್ನ ಖರೀದಿಗೆ ಹೆಚ್ಜು ಪ್ರಾಮುಖ್ಯತೆ ಕೊಡುತ್ತಾರೆ. ಚಿನ್ನ ಖರೀದಿ ಮಾಡುವುದು ಒಂದು ರೀತಿಯ ಇನ್ವೆಸ್ಟ್ಮೆಂಟ್ (Investment) ಕೂಡ ಹೌದು.

ಈ ರೀತಿ ಇದ್ದಾಗ ನಮಗೆ ಕಷ್ಟ ಬರುವ ಸಮಯದಲ್ಲಿ ಚಿನ್ನವನ್ನು ಪ್ಲೆಡ್ಜ್ ಮಾಡಿ ಬ್ಯಾಂಕ್ ಗಳಲ್ಲಿ ಲೋನ್ (Loan)  ಪಡೆಯುವ ಆಯ್ಕೆಯಿದೆ. ನಮ್ಮ ದೇಶದ ಹಲವು ಬ್ಯಾಂಕ್ (Banks) ಗಳು ಬೇರೆ ಬೇರೆ ಬಡ್ಡಿ ದರಗಳಲ್ಲಿ ಚಿನ್ನದ ಮೇಲೆ ಲೋನ್ ನೀಡುತ್ತದೆ.

DBS ಬ್ಯಾಂಕ್ ಇಂಡಿಯಾ ಕೂಡ ತಮ್ಮ ಬ್ಯಾಂಕ್ ನ ಗೋಲ್ಡ್ ಲೋನ್ ಪೋರ್ಟ್ಫೋಲಿಯೋವನ್ನು ಅಪ್ಡೇಟ್ ಮಾಡಿದೆ. ಗೋಲ್ಡ್ ಲೋನ್ (Gold loan) ಗೆ ಇನ್ಮೇಲೆ ಹೆಚ್ಚಿನ ವ್ಯಾಲ್ಯೂ ಸಿಗಲಿದೆ. ಇದೀಗ DBS ಬ್ಯಾಂಕ್ ಫಿಜಿಟಲ್ ರೀತಿಯ ಮೂಲಕ ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಗಳ ಸಾಲ ಪುಸ್ತಕದಲ್ಲಿ 2022 ಗಿಂತ ಈ ವರ್ಷ 22% ಹೆಚ್ಚಳ ಮಾಡಿದೆ.

ಕೇವಲ 30 ನಿಮಿಷದಲ್ಲಿ 50 ಲಕ್ಷ ಗೋಲ್ಡ್ ಲೋನ್.. SBI ಇಂದ ಬಿಗ್ ಆಫರ್.. - Kannada News

DBS ಬ್ಯಾಂಕ್ ಈಗ ತಮ್ಮ ಕೊಡುಗೆಯನ್ನು ಜಾಸ್ತಿ ಮಾಡಿದ್ದು, ಪ್ರಸ್ತುತ ಈ ಬ್ಯಾಂಕ್ ನಲ್ಲಿ 530 ಗಿಂತ ಹೆಚ್ಚು ಶಾಖೆಗಳು 350 ಸ್ಥಳಗಳಲ್ಲಿ ಓಪನ್ ಆಗಿದೆ.

ಇದರಲ್ಲಿ ಮುಖ್ಯವಾದ ಬದಲಾವಣೆ ಏನು ಎಂದರೆ, ರೈತರ ವಿಷಯದಲ್ಲಿ ಹೆಚ್ಚು ಪ್ರಮುಖ್ಯತೆ ನೀಡುತ್ತಿದ್ದು, ಸೌತ್ ಇಂಡಿಯಾದಲ್ಲಿ ರೈತರಿಗೆ ಕೊಡುವ ಗೋಲ್ಡ್ ಲೋನ್ ವಿಷಯದಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬಂದಿದೆ.

ಕೇವಲ 30 ನಿಮಿಷದಲ್ಲಿ 50 ಲಕ್ಷ ಗೋಲ್ಡ್ ಲೋನ್.. SBI ಇಂದ ಬಿಗ್ ಆಫರ್.. - Kannada News
Image souce: Business Standard

ಈಗ ನೋಡಿದರೆ ಈ ಬ್ಯಾಂಕ್ ನಲ್ಲಿರುವ ಲೋನ್ ಬುಕ್ 6300 ಕೋಟಿ ರೂಪಾಯಿಗಿಂತ ಜಾಸ್ತಿ ಆಗಿದ್ದು, ಮುಂಬರುವ 5 ವರ್ಷಗಳಲ್ಲಿ ಈ ನಂಬರ್ ದುಪ್ಪಟ್ಟು ಆಗಬೇಕು ಎಂದು ಬ್ಯಾಂಕ್ ನಿರ್ಧಾರ ಮಾಡಿದೆ.

ಈ ಬ್ಯಾಂಕ್ ನಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂದು ಹೇಳುವುದಾದರೆ, ಪರ್ಸನಲ್ ಆದ ಗ್ರಾಹಕರ ಸೇವೆಗಳು, 30 ನಿಮಿಷಗಳಲ್ಲಿ ಎಮರ್ಜೆನ್ಸಿ ಲೋನ್, ಒಂದು ಗ್ರಾಮ್ ಚಿನ್ನಕ್ಕೂ ಹೆಚ್ಚು ಸಾಲ ಕೊಡುವುದು ಈ ಎಲ್ಲಾ ಬ್ಯಾಂಕ್ ನ ರೂಲ್ಸ್ ಗಳು ಜನರಿಗೆ ಕೂಡ ಇಷ್ಟವಾಗುತ್ತಿದೆ.

DBS ನಲ್ಲಿ ಲಭ್ಯವಿರುವ ಗೋಲ್ಡ್ ಸ್ಟ್ಯಾಂಡರ್ಡ್ ಇನ್ ಗೋಲ್ಡ್ ಲೋನ್ಸ್ ಇವುಗಳ ಮೂಲಕ ಈ ಬ್ಯಾಂಕ್ ನ ವಿಶೇಷ ಸೌಲಭ್ಯಗಳು ಪಡೆಯಬಹುದು. ಇಲ್ಲಿ ಸಾಲ ಪಡೆಯುವವರಿಗೆ ರೀಸನೆಬಲ್ ಆದ ಬಡ್ಡಿದರಲ್ಲಿ 25,000 ದಿಂದ 50 ಲಕ್ಷದವರೆಗು ಲೋನ್ ಪಡೆಯಬಹುದು.

Comments are closed.